Latest Updates
-
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ
ಹಲ್ಲುಜ್ಜುವಾಗ ಮಾಡುವ 7 ತಪ್ಪುಗಳು!

1. ಕಡಿಮೆ ಅವಧಿಯಲ್ಲಿ ಹಲ್ಲುಜ್ಜುವುದು: ಕೆಲವರು ಹಲ್ಲುಜ್ಜಲು ಗಂಟೆಗಟ್ಟಲೆ ಸಮಯ ತೆಗೆದುಕೊಳ್ಳುತ್ತಾರೆ, ಅದು ಕೆಟ್ಟ ಅಭ್ಯಾಸವಾಗಿದೆ. ಆದರೆ ಅತೀ ಕಡಿಮೆ ಅವಧಿಯಲ್ಲಿ ಹಲ್ಲುಜ್ಜಿದರೆ ಹಲ್ಲುಗಳ ಆರೋಗ್ಯಕ್ಕೆ ತುಂಬಾ ಕೆಟ್ಟದು. ಹಲ್ಲುಗಳನ್ನು 5-10 ನಿಮಿಷ ಉಜ್ಜಬೇಕು.
2. ಬ್ರಷಿಂಗ್ : ಹಲ್ಲುಗಳು ಆರೋಗ್ಯದಿಂದ ಕೂಡಿರಲು ದಿನದಲ್ಲಿ ಎರಡು ಬಾರಿ ಬ್ರಷ್ ಮಾಡಬೇಕು. ಊಟದ ನಂತರ ಹಲ್ಲುಜ್ಜಿದರೆ ಬಾಯಿಯಲ್ಲಿ ಬ್ಯಾಕ್ಟೀರಿಯಾಗಳು ನಿಲ್ಲುವುದಿಲ್ಲ. ಇದರಿಂದ ಬಾಯಿ ದುರ್ವಾಸನೆ ಬೀರುವುದನ್ನು ತಡೆಯಬಹುದು.
3. ಸರಿಯಾದ ಟೂತ್ ಬ್ರಷ್ ಬಳಸದಿರುವುದು: ಬ್ರಷ್ ಕೊಳ್ಳುವ ಮೊದಲು ನಿಮ್ ಬಾಯಿಗೆ ಸೂಕ್ತವಾದ ಬ್ರಷ್ ಕೊಳ್ಳಬೇಕು.ಅನೇಕ ಬಗೆಯ ಉತ್ತಮ ಗುಣಮಟ್ಟದ ಬ್ರಷ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಹಲ್ಲುಗಳ ಸಂದುಗಳನ್ನು ಶುಚಿ ಮಾಡುವಂತಹ ಬ್ರಷ್ ಆಯ್ಕೆ ಮಾಡಬೇಕು.
4. ಟೂತ್ ಬ್ರಷ್ ಅನ್ನು ತುಂಬಾ ಕಾಲ ಬಳಕೆ ಮಾಡುವುದು: ಟೂತ್ ಬ್ರಷ್ ತುಂಬಾ ಕಾಲ ಬಳಕೆ ಮಾಡಬಾರದು. ಹಳೆಯ ಟೂತ್ ಬ್ರಷ್ ಬಳಕೆ ಮಾಡಿದರೆ ಹಲ್ಲುಗಳಲ್ಲಿ ತೊಂದರೆಗಳು ಕಾಣಿಸಿಕೊಳ್ಳುತ್ತದೆ.
5. ಗಟ್ಟಿಯಾದ ಬ್ರಷ್ ಗಳ ಬಳಕೆ: ಬ್ರಷ್ ಗಳು ಹಲ್ಲುಗಳನ್ನು ಶುಚಿ ಮಾಡವಂತೆ ಇರಬೇಕು, ಹಲ್ಲುಗಳಿಗೇ ಹಾನಿ ಉಂಟು ಮಾಡುವಂತೆ ಇರಬಾರದು. ತುಂಬಾ ಗಟ್ಟಿಯಾದ ಬ್ರಷ್ ಕ್ಕಿಂತ ಗುಣ ಮಟ್ಟದ ಮೃದುವಾದ ಬ್ರಷ್ ಗಳನ್ನು ಬಳಸಬೇಕು.
6. ಬ್ರಷ್ ಗಳನ್ನು ಉಜ್ಜುವ ವಿಧಾನ: ಹಲ್ಲಿನ ವಸಡುಗಳಿಗೆ ಬ್ರಷ್ ತಾಗಿಸಿ ಗಾಯ ಮಾಡಿಕೊಳ್ಳುವ ಬದಲು ಹಲ್ಲುಗಳನ್ನು ಸರಿಯಾಗಿ ಉಜ್ಜಬೇಕು. ದವಡೆ ಹಲ್ಲುಗಳನ್ನು ಸರಿಯಾಗಿ ತಿಕ್ಕಬೇಕು.
7. ಪೇಸ್ಟ್ ಗಳನ್ನು ಬದಲಾಯಿಸುವುದು: ಆಗಾಗ ಪೇಸ್ಟ್ ಗಳನ್ನು ಬದಲಾಯಿಸುತ್ತಾ ಇದ್ದರೆ ಹಲ್ಲು ನೋವು ಕಾಣಿಸಿಕೊಳ್ಳುವುದು. ಟೂತ್ ಪೇಸ್ಟ್ ಕೊಳ್ಳುವಾಗ ಗುಣಮಟ್ಟದ ಟೂತ್ ಪೇಸ್ಟ್ ನೋಡಿ ಕೊಳ್ಳಬೇಕು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
