Latest Updates
-
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್
ಪ್ರಯಾಣದಿಂದ ಆರೋಗ್ಯ ಕೆಡದಿರಲು 6 ಸಲಹೆಗಳು

ಕಡಿಮೆ ತಿನ್ನಬೇಕು: ಪ್ರಯಾಣಿಸುವಾಗ ಸ್ವಲ್ಪ ಆಹಾರ ತಿನ್ನಬೇಕು. ಇದರಿಂದ ಆಗಾಗ ಮಲವಿಸರ್ಜನೆ ಉಂಟಾಗುವುದಿಲ್ಲ.
ತಿನ್ನುವುದು: ಬಾಯಿಯಲ್ಲಿ ಏನಾದರೂ ಹಾಕಿ ಅಗೆಯುತ್ತಾ ಇದ್ದರೆ ಬಾಯಲ್ಲಿ ನೀರು ಬರುವ ಸಮಸ್ಯೆ ಉಂಟಾಗುವುದಿಲ್ಲ. ಆದ್ದರಿಂದ ಮಿಂಟ್ ತಿನ್ನುವುದು ಒಳ್ಳೆಯದು. ನಿಂಬೆ ಹಣ್ಣು ಜೊತೆಯಲ್ಲಿಟ್ಟುಕೊಂಡು ಆಗಾಗ ಮೂಗಿಗೆ ಹಿಡಿದರೆ ವಾಂತಿ ಬರುವುದಿಲ್ಲ.
ದೇಹದ ಚಲನೆ: ಪ್ರಯಾಣ ಮಾಡುವಾಗ ಇಷ್ಟದ ಹಾಡುಗಳನ್ನು ಕೇಳುತ್ತಾ ಇದ್ದರೆ ಗಮನವೆಲ್ಲಾ ಹಾಡಿನ ಮೇಲೆ ಇರುವುದರಿಂದ ಇತರ ಸಮಸ್ಯೆಗಳು ಮರೆತು ಹೋಗುವುದು.
ಯೋಚನೆ: ಪ್ರಯಾಣ ಮಾಡಿದರೆ ನನಗೆ ಕಿವಿ ನೋವು ಬರುತ್ತೆ, ವಾಂತಿ ಬರುತ್ತೆ ಅಂತ ಅದರ ಬಗ್ಗೆ ಯೋಚಿಸುತ್ತಾ ಇದ್ದರೆ ಅದೇ ರೀತಿ ಉಂಟಾಗುವುದು. ಆದ್ದರಿಂದ ಆ ರೀತಿ ಯೋಚಿಸಲು ಹೋಗಬಾರದು. ಆಲೋಚನೆಗಳನ್ನು ಬೇರೆ ಕಡೆ ಹರಿಯಬಿಡಬೇಕು. ಒಳ್ಳೆಯ ಸಂಗೀತಗಳು ನಿಮ್ಮ ಭಯವನ್ನು ಹೋಗಲಾಡಿಸಿ ಪ್ರಯಾಣ ಸುಖಕರವಾಗಿಸುವಲ್ಲಿ ಸಹಕಾರಿಯಾಗಿದೆ.
ಹತ್ತಿ: ವಿಮಾನ ಹೊರಡುವಾಗ ಉಂಟಾಗುವ ಶಬ್ದ ಕೇಳುವಾಗ ಹೆಚ್ಚಿನವರಿಗೆ ಭಯವಾಗುತ್ತದೆ. ಆ ಶಬ್ದ ಹೆಚ್ಚಾಗಿ ಕೇಳಿಸದಿರಲು ಕಿವಿಯಲ್ಲಿ ಹತ್ತಿ ಇಟ್ಟುಕೊಳ್ಳುವುದು ಒಳ್ಳೆಯದು. ಈ ರೀತಿ ಹತ್ತಿ ಇಟ್ಟುಕೊಳ್ಳುವುದರಿಂದ ಪ್ರಯಾಣಿಸುವಾಗ ಕಿವಿಯಲ್ಲಿ ಗಾಳಿ ತುಂಬಿ ಕಿವಿನೋವು ಉಂಟಾಗುವುದನ್ನು ತಡೆಯಬಹುದು.
ನೀರು: ಪ್ರಯಾಣಿಸುವ ಮುನ್ನ ಭಯವಾಗುತ್ತಿದ್ದರೆ ತಣ್ಣೀರನ್ನು ಕುಡಿಯುವುದು ಒಳ್ಳೆಯದು. ಜ್ಯೂಸ್ ಕುಡಿಯುವುದರಿಂದ ಮನಸ್ಸಿಗೆ ಸ್ವಲ್ಪ ಸಮಧಾನ ಆದಂತೆ ಅನಿಸುತ್ತದೆ. ಒಟ್ಟಿನಲ್ಲಿ ವಿಮಾನಯಾನದಲ್ಲಿ ಉಂಟಾಗುವ ಆರೋಗ್ಯದ ಸಮಸ್ಯೆಯನ್ನು ನಿವಾರಿಸಲು ನಿಮ್ಮ ಗಮನವನ್ನು ಬೇರೆ ಕಡೆ ಹರಿಸಿದರೆ ಸಾಕು, ಪ್ರಯಾಣ ಸುಖಕರವಾಗುವುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
