Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಅಂದ ಹೆಚ್ಚಿಸುವ ಮೇಕಪ್ ನಿಂದ ಆರೋಗ್ಯಕ್ಕೆ ಅಪಾಯ!

ಮೇಕಪ್ ನಿಂದ ಆರೋಗ್ಯಕ್ಕೆ ಉಂಟಾಗುವ ತೊಂದರೆಗಳ ಬಗ್ಗೆ ತಿಳಿಯಲು ಮುಂದೆ ಓದಿ:
1. ಬ್ಯೂಟಿ ಸೋಪ್: ತ್ವಚೆಯನ್ನು ತುಂಬಾ ಮೃದುವಾಗಿ ಮಾಡುತ್ತದೆ ಎಂಬ ಜಾಹೀರಾತುಗಳನ್ನು ನೋಡಿ ಅಂತಹ ಸೋಪುಗಳನ್ನು ಕೊಳ್ಳುವ ಮುನ್ನ ಅದರಲ್ಲಿರುವ ph ಪ್ರಮಾಣ ಗಮನಿಸುವುದು ಒಳ್ಳೆಯದು. ಸೋಪಿನಲ್ಲಿ ph ಜಾಸ್ತಿಯಿದ್ದರೆ ಅದು ತ್ವಚೆಯಲ್ಲಿರುವ ಅಸಿಡಿಕ್ ಪದರವನ್ನು ಕಡಿಮೆ ಮಾಡಿ ತ್ವಚೆಯನ್ನು ಮೃದುವಾಗಿ ಮಾಡುತ್ತದೆ. ಈ ರೀತಿ ಉಂಟಾದರೆ ತ್ವಚೆ ಕ್ಯಾನ್ಸರ್ ಉಂಟಾಗಬಹುದು.
2. ದಿನಾ ಮೇಕಪ್: ದಿನಾವೂ ಮೇಕಪ್ ಮಾಡುವುದರಿಂದ ಅದರಲ್ಲಿರುವ ರಾಸಾಯನಿಕಗಳು ತ್ವಚೆಯಲ್ಲಿ ಉಳಿಯುವುದು. ತೊಳೆದರೂ ಹೋಗುವುದಿಲ್ಲ. ಇದರಿಂದ ತ್ವಚೆ ಆರೋಗ್ಯವನ್ನು ಕಳೆದುಕೊಳ್ಳುತ್ತದೆ.
3. ಬ್ಲಷರ್ ಅಪಾಯ: ಕೆನ್ನೆ ಆಕರ್ಷಕವಾಗಿ ಕಾಣಲು ಹಚ್ಚುವ ಬ್ಲಷ್ ಹೆಣ್ಣುಮಕ್ಕಳ ಈಸ್ಟ್ರೋಜನ್ ಹಾರ್ಮೋನ್ ನಲ್ಲಿ ಏರುಪೇರು ಉಂಟು ಮಾಡುತ್ತದೆ. ಇದರಿಂದ ಸ್ತನದ ಕಣಗಳಲ್ಲಿ ಬೇಡದ ಗಡ್ಡೆಗಳು ಬೆಳೆದು ಸ್ತನ ಕ್ಯಾನ್ಸರ್ ಬರುವ ಸಾಧ್ಯತೆ ಇದೆ.
4. ಲಿಪ್ ಸ್ಟಿಕ್: ಲಿಪ್ ಸ್ಟಿಕ್ ನಲ್ಲಿ ಪಾರಾಫಿನ್ ಎಂಬ ರಾಸಾಯನಿಕವನ್ನು ಬಳಸಲಾಗಿರುತ್ತದೆ. ಲಿಪ್ ಸ್ಟಿಕ್ ಹಾಕಿ ಆಹಾರವನ್ನು ಸೇವಿಸಿದಾಗ ಅಥವಾ ನೀರು ಕುಡಿಯುವಾಗ ಈ ರಾಸಾಯನಿಕ ಹೊಟ್ಟೆಯನ್ನು ಸೇರುತ್ತದೆ.
5. ಕಣ್ಣುಗಳಿಗೆ ಹಾನಿ: ಕಣ್ಣುಗಳಿಗೆ ಮಸ್ಕರಾ ಹಾಕುವುದರಿಂದ ಹಾನಿಕಾರಕ ಬ್ಯಾಕ್ಟೀರಿಯಾಗಳು ಕಣ್ಣುಗಳ ಸ್ವಾಸ್ಥ್ಯವನ್ನು ಹಾಳು ಮಾಡುವುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
