Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಹರ್ನೀಯಾ ಏಕೆ? ಅದರ ರಿಪೇರಿ ಹೇಗೆ?

ಇದರಿಂದ ಸ್ಯಾಯುಗಳಲ್ಲಿ ಮೊದಲು ಇದ್ದಂತಹ ರಂದ್ರ ಹರಿದು ಹೊಸ ರಂದ್ರ ಉಂಟಾಗುವುದು ಇದರಿಂದಾಗಿ ಹರ್ನೀಯಾ ಕಾಯಿಲೆ ಉಂಟಾಗುತ್ತದೆ.ಆದ್ದರಿಂದ ಹರ್ನೀಯಾ ಕಾಯಿಲೆ ಇರುವವರು ಹೊಟ್ಟೆ ಮೇಲೆ ಅಧಿಕ ಒತ್ತಡ ಬೀಳದಂತೆ ನೋಡಿ ಕೊಳ್ಳಬೇಕು. ಅಧಿಕ ಒತ್ತಡದಿಂದ ರಕ್ತ ಸಂಚಾರ ಸ್ಥಗಿತಗೊಂಡು ಅಂಗಾಂಶಗಳು ಸತ್ತು ಹೋಗುತ್ತವೆ. ಈ ಸಮಸ್ಯೆಯನ್ನು ಶಸ್ತ್ರ ಚಿಕಿತ್ಸೆಯಿಂದ ಮಾತ್ರ ಸರಿಪಡಿಸಲು ಸಾಧ್ಯ.
ಹರ್ನೀಯಾ ಕಾಯಿಲೆಗೆ ಕಾರಣಗಳು:
1. ಮೆನೊಪಾಸ್ ಅಂಗಾಂಶ ದುರ್ಬಲವಾಗುವುದು
2. ಅಧಿಕ ಭಾರ ಎತ್ತುವುದು
3. ಮಲಬದ್ಧತೆ
4. ಬೊಜ್ಜು
5. ಗಾಯ
6. ನಿರಂತರ ಕೆಮ್ಮು
7. ಗರ್ಭಾವಸ್ಥೆ
ಲಕ್ಷಣಗಳು:
1. ಗಟ್ಟಿಯಾದ ಗೆಡ್ಡೆ
2. ಗಡ್ಡೆ ಅಧಿಕ ನೋವನ್ನು ನೀಡುತ್ತದೆ
3. ತಲೆ ಸುತ್ತುವುದು ಮತ್ತು ವಾಂತಿ
4. ಜ್ವರ
ಹರ್ನೀಯಾವನ್ನು 2 ರೀತಿಯಲ್ಲಿ ಹೋಗಲಾಡಿಸಬಹುದು.
1. ಹರ್ನೀಯಾ ಯಾವ ಸ್ಥಿತಿಯನ್ನು ತಲುಪಿದೆ ಅದನ್ನು ಆಧಾರಿಸಿ ಚಿಕಿತ್ಸೆಯನ್ನು ನೀಡಲಾಗುತ್ತದೆ. ಇದರಲ್ಲಿ ಶಸ್ತ್ರಚಿಕಿತ್ಸೆ ಮಾಡಿ ಅಗಾಂಶವನ್ನು ಬದಲಿ ಜೋಡಣೆ ಮಾಡಲಾಗುವುದು.
2. ಎರಡನೆ ವಿಧಾನವನ್ನು ಇತ್ತೀಚಿಗೆ ಬಳಸಲಾಗುತ್ತಿದೆ ಅದನ್ನು ಅದನ್ನು ಲಾಪ್ರೊಸ್ಕೋಪಿಕ್ ಹರ್ನೀಯಾ ರಿಪೇರಿ ಸರ್ಜರಿ ಎಂದು ಕರೆಯಲಾಗುತ್ತಿದೆ. ಕ್ಯಾಮೆರಾ ಅಳವಡಿಸಿರುವ ಸಣ್ಣಳತೆಯ ಸ್ಕೋಪ್ ಬಳಸಿ ಈ ಶಸ್ತ್ರ ಚಿಕಿತ್ಸೆಯನ್ನು ಮಾಡಲಾಗುವುದು.
ಇದರಲ್ಲಿ ಎರಡನೆ ಮಾದರಿಯ ಶಸ್ತ್ರ ಚಿಕಿತ್ಸೆ ಮಾಡಿದರೆ ಆಪರೇಷನ್ ನಂತರ ನೋವು ಕೂಡ ಕಡಿಮೆ ಇರುತ್ತದೆ ಹಾಗೂ ಗಾಯ ಬೇಗ ಒಣಗುವುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
