Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಸಿಗರೇಟ್ ಗೆ ಪರ್ಯಾಯವಾಗಿ ಏನು ಸೇವಿಸಬಹುದು?

1. ಸ್ಮೋಕ್ ಲೆಸ್ ಸಿಗರೇಟ್ ಅಂದರೆ ಹೊಗೆ ಬರದಂತಹ ಸಿಗರೇಟ್ ಸೇವನೆ ಧೂಮಪಾನ ಅಭ್ಯಾಸ ಬಿಡಲು ಸಹಾಯ ಮಾಡುತ್ತದೆ. ಇದನ್ನು ಪ್ಲಾಸ್ಟಿಕ್ ನಿಂದ ಮಾಡಲಾಗಿರುತ್ತದೆ, ಇದರಲ್ಲಿ ಹೊಗೆಸೊಪ್ಪು ಅಥವಾ ನಿಕೋಟಿನ್ ಇರುವುದಿಲ್ಲ. ಇದರಲ್ಲಿ ಮಿಂಟ್(ಪುದೀನ) ಅಥವಾ ಮೆಂತೋಸ್ ಸ್ವಾದ ಇರುವುದರಿಂದ ಇದನ್ನು ಸೇದಿ ತೃಪ್ತಿಯನ್ನು ಪಟ್ಟುಕೊಳ್ಳಬಹುದು.
2. ಚ್ಯೂಯಿಂಗ್ ಗಮ್ ಅಗೆಯುವುದರಿಂದ ಧೂಮಪಾನ ಅಭ್ಯಾಸವನ್ನು ಕ್ರಮೇಣ ಕಡಿಮೆ ಮಾಡಿಕೊಳ್ಳಬಹುದು, ಆದರೆ ಅಧಿಕ ಚ್ಯೂಯಿಂಗ್ ಗಮ್ ಅಗೆಯುವುದು ಕೂಡ ಆರೋಗ್ಯಕ್ಕೆ ಒಳ್ಳೆಯದಲ್ಲ. ಆದ್ದರಿಂದ ಹೆಚ್ಚು ಸಿಹಿ ಇಲ್ಲದ ಚ್ಯೂಯಿಂಗ್ ಗಮ್ ಅಗೆಯಬೇಕು.
3. ಮಿಂಟ್ ತಿನ್ನುವುದು ಅಥವಾ ಮಿಂಟ್ ಗಮ್ ತಿನ್ನುವ ಅಭ್ಯಾಸ ಸಿಗರೇಟ್ ಅನ್ನು ಮರೆಯುವಂತೆ ಮಾಡುತ್ತದೆ.
4. ಕಪ್ಪು ಚಾಕಲೇಟ್ ರಚಿಯ ಜೊತೆಗೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು, ಇದನ್ನು ಸಿಗರೇಟ್ ನೆನಪು ಬರುವಾಗ ಬಾಯಿಗೆ ಹಾಕಿದರೆ ಸಿಗರೆಟ್ ನೆನಪು ಬರುವುದಿಲ್ಲ.
5. ಬಾದಾಮಿಯನ್ನು ಬಾಯಿಗೆ ಹಾಕಿ ಮೆಲ್ಲುತ್ತಾ ಇದ್ದರೆ ಸಿಗರೇಟ್ ಸೇದ ಬೇಕೆಂಬ ತುಡಿತ ಕಡಿಮೆಯಾಗುತ್ತದೆ.
6. ಸಿಗರೇಟ್ ಸೇದಬೇಕೆಂದು ಅನಿಸಿದಾಗ ಬಾಳೆಹಣ್ಣು ಕೂಡ ತಿನ್ನಬಹುದು.
ಹೀಗೆ ಆರೋಗ್ಯಕರ ವಿಧಾನ ಬಳಸಿ ಸಿಗರೇಟ್ ಚಟವನ್ನು ಬಿಡಬಹುದು
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
