For Quick Alerts
ALLOW NOTIFICATIONS  
For Daily Alerts

ಮೊಸರು ಸೇವನೆಯಿಂದ ಆರೋಗ್ಯವೃದ್ಧಿ ಹೇಗೆ?

By Super
|
Curd Benefit for Health
ಮೊಸರಿನಲ್ಲಿ ಅನೇಕ ಪೋಷಕಾಂಶ ಮತ್ತು ಆರೋಗ್ಯಕ್ಕೆ ಅಗತ್ಯವಿರುವ ಅಂಶವಿದೆ. ಕೇವಲ ಆರೋಗ್ಯಕ್ಕೆ ಮಾತ್ರವಲ್ಲ, ಮೊಸರನ್ನು ಸೌಂದರ್ಯ ವೃದ್ಧಿಗೂ ಬಳಸಲಾಗುತ್ತೆ.

ಆಯುರ್ವೇದದ ಪ್ರಕಾರ ರಾತ್ರಿಹೊತ್ತು ಮೊಸರು ಸೇವಿಸಬಾರದು ಎಂಬ ಮಾತಿದೆ. ಮೊಸರನ್ನು ತಾಜಾ ಇದ್ದಾಗಲೇ ಸೇವಿಸಿದರೆ ಮೊಸರಿನ ಸಂಪೂರ್ಣ ಉಪಯೋಗವನ್ನು ಪಡೆಯಬಹುದು. ಅದು ಯಾವುದು ಎಂದು ಮುಂದೆ ತಿಳಿಯಿರಿ.

ಮೊಸರಿನಿಂದ ಏನೇನು ಉಪಯೋಗ ಎಂದು ತಿಳಿಯಿರಿ.

1. ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ.
2. ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ.
3. ಬೇರೆ ಆಹಾರಗಳಲ್ಲಿರುವ ಮಿನರಲ್ ಮತ್ತು ಪೋಷಕಾಂಶವನ್ನು ಬೇಗನೆ ಹೀರಿಕೊಳ್ಳಲು ಮೊಸರು ಸೇವನೆ ಅಗತ್ಯ.
4. ಲ್ಯಾಕ್ಟೋಸ್ ಅಲರ್ಜಿ ಇದ್ದವರಿಗೆ ಇದು ತುಂಬಾ ಸಹಕಾರಿ.
5. ಎಲುಬು ಮತ್ತು ಹಲ್ಲುಗಳನ್ನು ಗಟ್ಟಿಯಾಗಿಸಲು ಮೊಸರಿನ ಸೇವನೆ ಅತಿ ಮುಖ್ಯ. ಸಂಧಿವಾತದ ವಿರುದ್ಧ ಹೋರಾಡಲು ಸಹಕಾರಿ.
6. ರಕ್ತದೊತ್ತಡದ ತೊಂದರೆಯನ್ನು ಕಡಿಮೆ ಮಾಡುತ್ತದೆ.

English summary

Curd Benefit for Health | Curd and Health | ಮೊಸರಿನಲ್ಲಿರುವ ಆರೋಗ್ಯಕರ ಅಂಶ | ಮೊಸರು ಮತ್ತು ಆರೋಗ್ಯ

Curd is used for its nutritional and health benefits. Apart from nutritional and health benefits, curd is also used as a beauty product. See the benefits of curd here.many beauty purposes.
X
Desktop Bottom Promotion