Latest Updates
-
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ!
ಕಿಡ್ನಿ ರೋಗಿಗಳು ದೂರವಿಡಬೇಕಾದ ಆಹಾರ

ಆದರೆ ಕೆಲವು ಆಹಾರಗಳು ಕಿಡ್ನಿಯ ಸಮ್ಯಸೆಗಳನ್ನು ಹೆಚ್ಚುಸುತ್ತದೆ. ಆದ್ದರಿಂದ ಅವುಗಳನ್ನು ದೂರವಿಟ್ಟು ಕಿಡ್ನಿಯ ಆರೋಗ್ಯ ಕಾಪಾಡಲು ಈ ಕೆಳಗಿನ ಆಹಾರ ಕ್ರಮ ಬಹಳ ಒಳ್ಳೆಯದು.
1.ಮಾಂಸ ಆಹಾರಗಳು: 1.ಕಿಡ್ನಿ ಸಮಸ್ಯೆಯಿಂದ ಬಳಲುವರು ಮಾಂಸಾಹರವನ್ನು ತ್ಯಜಿಸಬೆಕು, ಇಲ್ಲದಿದ್ದರೆ ಮಾಂಸ ಮತ್ತು ಮೀನಿನಲ್ಲಿ ಸ್ವಲ್ಪ ಮಟ್ಟಿಯ ರಂಜಕದ ಅಂಶವಿದ್ದು ಇದು ಹೊಟ್ಟೆ ಸೇರಿದರೆ ರೋಗ ಉಲ್ಬಣಗೊಳ್ಳುತ್ತದೆ.
2. ಇದು ದೇಹಲ್ಲಿ ಪ್ಯೂರಿಕ್ ಆಮ್ಲವನ್ನು ಹೆಚ್ಚುಸುತ್ತದೆ. ಅದು ಹೊಟ್ಟೆಯಲ್ಲಿ ನೋವು ಕಾಣಿಸಲಾರಂಭಿಸುತ್ತದೆ, ಆದ್ದರಿಮದ ತರಕಾರಿ ಸೇವನೆ ಬಹಳ ಒಳ್ಳೆಯದು.
2. ಅಧಿಕ ಆಮ್ಲವಿರುವ ಅಹಾರ:ಟೀ, ಕಾಫಿ, ಸೊಪ್ಪು , ದ್ರಾಕ್ಷಿ ಇಮತಹ ಾಹಾರಗಳು ಕಿಡ್ನಿ ಕಾಯಿಲೆಗೆ ಒಳ್ಳೆಯದಲ್ಲ.
3. ಅಧಿಕ ಸೋಡ ಪದಾರ್ಥ: 1.ಕಿಡ್ನಿ ಕಾಯಿಲೆ ಇರುವರು ಆಹಾರದಲ್ಲಿ ಕಡಿಮೆ ಉಪ್ಪನ್ನು ಸೇವಿಸಬೇಕು.
2. ಕಿಡ್ನಿ ಮತ್ತು ರಕ್ತದೊತ್ತಡ ಇರುವರು ಒಂದು ಕಾಯಿಲೆಗೆ ತಕ್ಕದಾಗೆ ಆಹಾರ ಸೇವಿಸಿದರೆ ಅದು ಮತ್ತೊಂದನ್ನು ಬಾಧಿಸುತ್ತದೆ.
3. ಕಿಡ್ನಿ ಕಾಯಿಲೆ ಇರುವರು ಉಪ್ಪಿನ ಕಾಯಿ, ಅಥವಾ ಉಪ್ಪಿಗೆ ಹಾಕಿದ ಹಣ್ಣುಗಳನ್ನು ಸೇವಿಸುವುದು ಒಳ್ಳೆಯದಲ್ಲ.
4. ಪೊಟ್ಯಾಶಿಯಂ ಆಹಾರ: ಕಿಡ್ನಿ ಕಾಯಿಲೆ ಅಧಿಕವಾದ ಮೇಲೆ ತಾಜಾ ಹಣ್ಣುಗಳನ್ನು ಸಹ ತೆಗೆದುಕೊಳ್ಳುವುದು ಒಳ್ಳೆಯದಲ್ಲ, ಏಕೆಂದರೆ ಅದರಲ್ಲೂ ಸಹ ಪೊಟ್ಯಾಶಿಯಂ ಅಂಶವಿರುತ್ತದೆ.
5. ರಂಜಕದ ಅಂಶ: ಎಲ್ಲಾ ಚಾಕಲೇಟ್ ಗಳಲ್ಲಿ, ಕೋಕೊ ಉತ್ಪನ್ನಗಳಲ್ಲಿ, ಒಣಹಣ್ಣುಗಳಲ್ಲಿ ರಂಜಕದ ಅಂಶವಿರುತ್ತದೆ. ಅಧಿಕ ರಂಜಕ ಕಿಡ್ನಯಲ್ಲಿದ್ದರೆ ಕ್ಯಾಲ್ಸಿಯಂನ್ನು ಹೀರಿಕೊಳ್ಳುವುದಿಲ್ಲ, ಆದರೆ ದೇಹಕ್ಕೆ ಅಧಿಕ ಕ್ಯಾಲ್ಸಿಯಂ ಅವಶ್ಕತೆ ಇರುವುದರಿಂದ ಇವುಗಳು ಕಿಡ್ನಿ ಕಾಯಿಲೆಗೆ ಒಳ್ಳೆಯದಲ್ಲ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications