Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ನಿಮ್ಮ ಬಗ್ಗೆ ನಿಮ್ಮ ಬಟ್ಟೆ ಮಾತಾಡಲಿ...

ನಿಮ್ಮ ನಿರುತ್ಸಾಹಗಳನ್ನು ಬಟ್ಟೆಗಳಲ್ಲಿ ತೋರಿಸಿಕೊಳ್ಳಬೇಡಿ. ಇದು ನಿಮ್ಮ ವ್ಯಕ್ತಿತ್ವವನ್ನೂ ಒಂದೇ ನೋಟಕ್ಕೆ ಅಳೆಯುವಂತೆ ಮಾಡುತ್ತದೆ. ಆದ್ದರಿಂದ ನಿಮಗೆ ಇಷ್ಟವಾದ ಬಟ್ಟೆಯನ್ನು ಆ ದಿನ ಧರಿಸಿ. ತುಂಬಾ ಚೆನ್ನಾಗಿ ಕಾಣುವಂತೆ ನಿಮ್ಮನ್ನು ನೀವು ತಯಾರು ಮಾಡಿಕೊಳ್ಳಿ.
ಬಟ್ಟೆಗಳು ನಮ್ಮ ಮೂಡ್ ಬದಲಾವಣೆಗೆ ಸಹಾಯ ಮಾಡುತ್ತೆ. ನಿಮಗೆ ಇಷ್ಟವಾದ ಬಣ್ಣದ ಬಟ್ಟೆ ತೊಟ್ಟುಕೊಳ್ಳಿ. ಆಗ ನಿಮ್ಮ ಬಗ್ಗೆ ನಿಮಗೇ ಮೆಚ್ಚುಗೆಯ ಭಾವ ಮೂಡುತ್ತದೆ. ಆದಷ್ಟೂ ಈ ದಿನ ಕಪ್ಪು ಮತ್ತು ಕೆಂಪು ಬಣ್ಣದ ಬಟ್ಟೆ ಬೇಡ. ಈ ಬಣ್ಣ ತುಂಬಾ ಗಾಢವಾದ್ದರಿಂದ ನೆಗಟಿವ್ ಪರಿಣಾಮ ಬೀರಬಹುದು.
ಸಂತಸ ಮತ್ತು ಏಕಾಗ್ರತೆ ನೀಡುವ ತಿಳಿ ಬಣ್ಣದ ಬಟ್ಟೆ ಧರಿಸಿ. ಟೈ ನಿಂದ ಹಿಡಿದು ಕಾಲು ಚೀಲದವರೆಗೂ ಎಲ್ಲವೂ ಸರಿ ಇರುವಂತೆ ನೋಡಿಕೊಳ್ಳಿ. ಮಹಿಳೆಯರಾದರೆ ತಮಗೊಪ್ಪುವ, ಅವಶ್ಯಕವಿದ್ದಷ್ಟು ಅಲಂಕಾರ ಮಾಡಿಕೊಳ್ಳಿ. ಇದು ಬೇರೆಯವರಿಗೆ ನೀವು ಉತ್ಸಾಹದಿಂದಿದ್ದೀರೆಂದು ತೋರಿಸುವುದರ ಜೊತೆ ನಿಮ್ಮ ಬಗ್ಗೆ ನಿಮಗೇ ಇಷ್ಟವಾಗುವಂತೆ ಮಾಡಿ ಉತ್ಸಾಹ ತುಂಬುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
