Latest Updates
-
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ!
ನಕ್ಕ ಹಾಗೆ ನಟಿಸಿದಂತೆ ನಕ್ಕುಬಿಡಿ ಸುಮ್ಮನೆ

* ಅಡುಗೆ ಸೋಡಾ ಹಳದಿ ಹಲ್ಲುಗಳಿಗೆ ಸೂಕ್ತ ಪರಿಹಾರ. ಬೆಚ್ಚಗಿನ ನೀರಿಗೆ ಅಡುಗೆ ಸೋಡಾ ಬೆರೆಸಿ ಬಾಯಿ ಮುಕ್ಕಳಿಸಿದ ನಂತರ ಹಲ್ಲುಗಳನ್ನು ನಯವಾಗಿ ಉಜ್ಜಿದರೆ ಸ್ವಲ್ಪ ದಿನಗಳಲ್ಲಿಯೇ ವ್ಯತ್ಯಾಸ ಕಾಣುತ್ತೀರ.
* ಕಿತ್ತಳೆ ಹಣ್ಣಿನ ಸಿಪ್ಪೆಯಿಂದ ಹಲ್ಲನ್ನು ಉಜ್ಜಿದರೆ ಹಲ್ಲುಗಳು ಕ್ರಮೇಣ ಬೆಳ್ಳಗಾಗುತ್ತವೆ.
* ಸ್ವಲ್ಪ ನೀರಿಗೆ ನಿಂಬೆ ರಸ ಬೆರಸಿ ಬಾಯಿ ಮುಕ್ಕಳಿಸುವುದರಿಂದ ಮತ್ತು ನಿಂಬೆ ಸಿಪ್ಪೆಯಿಂದ ಹಲ್ಲುಗಳನ್ನು ನಯವಾಗಿ ಉಜ್ಜುವುದರಿಂದ ಹೊಳೆಯುವ ಹಲ್ಲುಗಳನ್ನು ನಿಮ್ಮದಾಗುತ್ತವೆ.
* ಹಿಂದಿನ ಕಾಲದಲ್ಲಿ ಇದ್ದಿಲಿನಿಂದ ಹಲ್ಲುಜ್ಜುವ ವಾಡಿಕೆ ಇತ್ತು. ಇದ್ದಲಿನಲ್ಲಿನ ರಾಸಾಯನಿಕ ವಸ್ತು ಹಲ್ಲುಗಳನ್ನು ಫಳ ಫಳ ಹೊಳೆಯುವಂತೆ ಮಾಡುತ್ತದೆ. ಈಗಲೂ ಇದ್ದಲನ್ನು ಟೂಥ್ ಪೇಸ್ಟ್ ಗೆ ಮಿಶ್ರಣ ಮಾಡಿ ಹಲ್ಲನ್ನು ಉಜ್ಜುವುದಕ್ಕೆ ಪ್ರಾರಂಭಿಸಿ, ಹಲ್ಲಿನ ಮೇಲೆ ಗಟ್ಟಿಯಾಗಿ ಬೇರೂರಿದ್ದ ಹಳದಿ ಬಣ್ಣ ಕ್ರಮೇಣ ದೂರವಾಗುತ್ತದೆ.
5. ಸ್ಟ್ರಾಬೆರಿ ಹಣ್ಣು ಹಲ್ಲುಗಳನ್ನು ಬೆಳ್ಳಗಾಗಿಸಲು ಸೂಕ್ತ ಸಲಹೆ. ಸ್ಟ್ರಾಬೆರಿ ಹಣ್ಣನ್ನು ಹಲ್ಲಿನ ಮೇಲೆ ಒಂದೈದು ನಿಮಿಷ ಉಜ್ಜಿದರೆ ಕಲೆ ಹೋಗಲಾಡಿಸಬಹುದು.
6. ವೆನಿಗರನ್ನು ಸೇಬಿನೊಂದಿಗೆ ಬೆರೆಸಿ ಉಜ್ಜುವುದರಿಂದ ಒಸಡಿನ ತೊಂದರೆಯನ್ನೂ ನಿವಾರಿಸಬಹುದು.
7. ಸೊಪ್ಪುಗಳನ್ನು ಅಗಿದು ತಿನ್ನುವುದರಿಂದ ಅವುಗಳ ರಸ ಹಲ್ಲುಗಳನ್ನು ಸದೃಡಗೊಳಿಸಿ ಯಾವುದೇ ರಾಸಾಯನಿಕ ಬಣ್ಣಗಳು ಹಲ್ಲುಗಳಿಗೆ ಅಂಟದಂತೆ ತಡೆಯುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
