Latest Updates
-
ಮುಂಬೈನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ಆರೋಗ್ಯಕ್ಕೆ ಕುತ್ತು! -
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ!
ಚಾಯ್, ಚಾಯ್ ? ಯಾರಿಗ್ರಿ ಚಾಯ್!

ಈ ಪುರಾತನ ಕಾಲದ ಚಹಾ ಸೇವನೆಯಿಂದ ಮೈಮನಗಳಲ್ಲಿ ನವಚೈತನ್ಯ ತುಂಬಿಕೊಳ್ಳುತ್ತದೆ. ಅಷ್ಟಕ್ಕೂ ಚೀನಾ ಮತ್ತು ಜಪಾನಿನಲ್ಲಿ ಜನ ದೀರ್ಘ ಕಾಲ ಏಕೆ ಬಾಳಿ ಬದುಕುತ್ತಿದ್ದಾರೆ ಎಂದರೆ ಅವರು ಹೆಚ್ಚು ಹೆಚ್ಚು ಚಹಾ ಸೇವನೆ ಮಾಡುತ್ತಾರೆ. ನೀರಿನ ನಂತರ ಜನ ಹೆಚ್ಚಾಗಿ ಕುಡಿಯುವ ಪಾನೀಯವೆಂದರೆ ಚಹಾ. ಗ್ರೀನ್ ಟಿ, ಬ್ಲ್ಯಾಕ್ ಟಿ, ಜಿನ್ ಸೆಂಗ್ ಟಿ, ಹರ್ಬಲ್ ಟಿ, ಒಲಾಂಗ್ ಟಿ, ರೂಯಿಬೋಸ್ ಟಿ, ವೈಟ್ ಟಿ ಹೀಗೆ ನಾನಾ ನಮೂನೆಯ ಚಹಾಗಳು ಜಗತ್ತಿನಲ್ಲಿ ಲಭ್ಯವಿವೆ.
ಕೆಲವು ನಿರ್ದಿಷ್ಟ ಜಾತಿಯ ಚಹಾ ಎಲೆಗಳಲ್ಲಿ ಪಾಲಿಫೀನಾಲ್ಸ್ ಎಂಬ ರಾಸಾಯನಿಕ ಇರುತ್ತದೆ. ಇದು ಕ್ಯಾನ್ಸರ್ ಗೆ ಉತ್ತಮ ಮದ್ದು. ಸಕ್ಕರೆ ಮತ್ತಿತರ ಅಂಶಗಳನ್ನು ಸೇರಿಸದೆ ಸೇವಿಸಿದರೆ ತುಂಬಾ ಆರೋಗ್ಯಪೂರ್ಣವಾಗರುತ್ತದೆ. ಚಹಾ ಎಲೆ ಪುಡಿಯನ್ನು ಚೆನ್ನಾಗಿ ಕುದಿಸಿದಾಗ ಅದರಲ್ಲಿನ ರಾಸಾಯನಿಕಗಳು ಬಿಟ್ಟುಕೊಂಡು ಆರೋಗ್ಯದ ಮೇಲೆ ಒಳ್ಳೆಯ ಪರಿಣಾಮ ಬೀರಬಲ್ಲದು.
ಚಹಾ ಸೇವನೆಯ ಪ್ರಯೋಜನಗಳು:
* ಮೂಳೆಗೆ ಶಕ್ತಿ ತುಂಬಬಲ್ಲದು.
* ಜೀವಿತಾವಧಿ ಹೆಚ್ಚಿಸಬಲ್ಲದು.
* ಜೀರ್ಣಶಕ್ತಿ ಅಭಿವೃದ್ಧಿಪಡಿಸಬಲ್ಲದು.
* ಅಧಿಕ ರಕ್ತದೊತ್ತಡವನ್ನು ಹೋಗಲಾಡಿಸಬಲ್ಲದು.
* ರೋಗನಿರೋಧಕ ಶಕ್ತಿಯನ್ನು ಉತ್ತೇಜಿಸಬಲ್ಲದು.
* ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡುತ್ತದೆ.
* ಕ್ಯಾನ್ಸರ್ ಉತ್ತೇಜಕಗಳನ್ನು ನಿಷ್ಕ್ರಿಯಗೊಳಿಸಬಲ್ಲದು.
* ವೈರಲ್ ಮತ್ತು ಬ್ಯಾಕ್ಟೀರಿಯಾ ಸೋಂಕನ್ನು ತಡೆಗಟ್ಟಬಲ್ಲದು.
* ಟ್ಯೂಮರ್ ಬೆಳವಣಿಗೆಗೆ ನೆರವಾಗುವ ಎನ್ ಜೈಮ್ ಗಳನ್ನು ತಟಸ್ಥಗೊಳಿಸಬಲ್ಲದು.
* ರಕ್ತ ಹೆಪ್ಪುಗಟ್ಟುವುದನ್ನು ತಡೆಗಟ್ಟಬಲ್ಲದು. ಹೃದ್ರೋಗ ಸಮಸ್ಯೆ ಕಡಿಮೆ ಮಾಡಬಲ್ಲದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
