Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಶಕ್ತಿವರ್ಧಕ ಪೇಯಗಳೆಲ್ಲಾ ವೇಸ್ಟ್ : ತಜ್ಞರು

ಶಕ್ತಿವರ್ಧಕ ಪೇಯಗಳು ದಿನನಿತ್ಯ ಹೆಚ್ಚೆಚ್ಚು ದೈಹಿಕವಾಗಿ ಶ್ರಮದಾನ ಮಾಡುವವರಿಗೆ ಅವಶ್ಯಕವಾಗಿದೆ. ಮ್ಯಾರಾಥಾನ್ ಓಡುವ ಕ್ರೀಡಾಳುಗಳಿಗೆ ಶಕ್ತಿವರ್ಧಕ ಪೇಯ ಅಗತ್ಯವಿದೆ ಆದರೆ, ಹೆಚ್ಚು ದೇಹ ಶ್ರಮ ನೀಡದೆ ಸಣ್ಣ ಪುಟ್ಟ ವ್ಯಾಯಾಮ ಮಾಡುವ ಅಥವಾ ದೈಹಿಕ ಕಸರತ್ತಿಗೆ ಗುಡ್ ಬೈ ಹೇಳಿದವರಿಗೆ ಶಕ್ತಿವರ್ಧಕ ಪೇಯಗಳಿಂದ ಅಪಾಯ ಕಟ್ಟಿಟ್ಟಬುತ್ತಿ.
ಹೆಚ್ಚು ದೂರ ಓಡುವ ಅಥ್ಲೀಟ್ ಗಳು, ಬಾಡ್ಮಿಂಟನ್, ಸಾಕರ್, ಕುಸ್ತಿ ..ಇತ್ಯಾದಿ ಕ್ರೀಡೆಗಳಲ್ಲಿ ತೊಡಗಿಕೊಂಡು ಕ್ರಮಬದ್ಧವಾದ ದೈಹಿಕ ಕಸರತ್ತು ನಡೆಸುವ ಕ್ರೀಡಾಪಟುಗಳಿಗೆ ದೇಹದಲ್ಲಿರುವ ಕ್ಯಾಲೋರಿ ಕಮ್ಮಿಯಾಗುವಾಗ ಅಗತ್ಯವಾದ ಗ್ಲೈಕೋಜೆನ್(ಒಂದು ಬಗೆ ಗ್ಲುಕೋಸ್ ) ಅನ್ನು ಪೇಯಗಳು ಒದಗಿಸುತ್ತವೆ.
ದೇಹಕ್ಕೆ ಅಗತ್ಯವಿರುವ ಗ್ಲುಕೋಸ್ ಗಿಂತ ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆ ಅಂಶ ಹೊಂದುವುದು ಅಪಾಯಕಾರಿ. ಸ್ಥೂಲಕಾಯವುಳ್ಳವರು ಶಕ್ತಿವರ್ಧಕ ಪೇಯಗಳಾದ ಪೆಪ್ಸಿ, ಕೋಕಾ ಕೋಲಾ..ಇತ್ಯಾದಿಗಳನ್ನು ವರ್ಜಿಸುವುದೇ ಒಳಿತು. ಮಧುಮೇಹವುಳ್ಳವರು ಎನರ್ಜಿ ಡ್ರಿಂಕ್ ಮರೆಯುವುದು ಉತ್ತಮಡಯೆಟ್ ಕೋಕ್ ಎಂಬ ಹೆಸರಿನಲ್ಲಿ ಶೂನ್ಯ ಕ್ಯಾಲೋರಿ ಪೇಯ ಎಂದು ಮಾರುಕಟ್ಟೆಗೆ ಚಾಲ್ತಿಯಲ್ಲಿರುವ ಪೇಯದ ಇನ್ನೊಂದು ರೂಪವನ್ನು ಬಿಡಲಾಗುತ್ತದೆ. ಇದರಿಂದ ಅಂಥಾ ಉಪಯೋಗವಿಲ್ಲವಾದರೂ, ಸ್ವಲ್ಪಮಟ್ಟಿಗೆ ಕ್ಯಾಲೋರಿ ಕಮ್ಮಿ ಮಾಡಬಹುದು ಎಂದು ತಜ್ಞ ವೈದ್ಯ ನಿಕ್ ಹಡ್ಸನ್ ಹೇಳಿದ್ದಾರೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
