Latest Updates
-
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು
ಸೂಪರ್‌ಮಾಡೆಲ್ ಗ್ರ್ಯಾನಿ: ಮನುಷ್ಯನ ಆಯುಸ್ಸು ಶೇ. 25ರಷ್ಟು ಹೆಚ್ಚಿಸಲಿದೆ ಈ ಔಷಧ! ಕ್ಯಾನ್ಸರ್, ಸುಕ್ಕು ಏನೂ ಇರಲ್ಲ
ಆಯುಸ್ಸು ಹೆಚ್ಚಾಗಬೇಕು ಎಂಬ ಆಸೆ ಯಾರಿಗೆ ತಾನೆ ಇಲ್ಲ? ಮೊದಲೆಲ್ಲಾ ಸಾಯುವ ವಯಸ್ಸು ಅಂದರೆ ಅದು ನೂರು ದಾಟಿದ ಮೇಲೆ ಎಂದು ಹೇಳಲಾಗುತ್ತಿತ್ತು, ಆದರೆ ಈಗ ಆ ರೀತಿ ಹೇಳಲು ಸಾಧ್ಯವಾಗುತ್ತಿಲ್ಲ, ಮನುಷ್ಯ 50 ವರ್ಷ ದಾಟಿದ ಮೇಲೆ ಬದುಕಿದರೆ ಅದೃಷ್ಟವಂತ ಎಂಬಂತಾಗಿದೆ.
ಹೃದಯಾಘಾತ, ಕ್ಯಾನ್ಸರ್‌ನಂಥ ರೋಗಗಳು ತುಂಬಾ ಚಿಕ್ಕ ಪ್ರಾಯದಲ್ಲಿಯೇ ಮನುಷ್ಯನನ್ನು ಕಾಡುತ್ತಿದೆ. ಆದರೆ ಸೂಪರ್ ಮಾಡೆಲ್ ಗ್ರ್ಯಾನೀಸ್ ಭವಿಷ್ಯದ ಆಶಾಕಿರಣವಾಗಿ ಕಾಣುತ್ತಿದೆ, ಇದು ಮನುಷ್ಯನ ಆಯುಸ್ಸು ಶೇ. 25ರಷ್ಟು ಹೆಚ್ಚಿಸಲಿದೆ.

ಲ್ಯಾಬ್ ಟೆಸ್ಟ್‌ನಲ್ಲಿ ಗೆದ್ದಿರುವ ಸೂಪರ್‌ಮಾಡೆಲ್ ಗ್ರ್ಯಾನಿ
ಇದನ್ನು ಪ್ರಾಣಿಗಳ ಮೇಲೆ ಟೆಸ್ಟ್ ಮಾಡಿದಾಗ ಅವುಗಳು ಆಯುಸ್ಸು ಹೆಚ್ಚಾಗಿತ್ತು ಅಲ್ಲದೆ ಅವುಗಳು ಆರೋಗ್ಯದಿಂದ ಇದ್ದೆವು, ಅಲ್ಲದೆ ಅವುಗಳ ದೇಹದಲ್ಲಿ ಯಾವುದೇ ಕ್ಯಾನ್ಸರ್ ಕಣಗಳು ಉತ್ಪತ್ತಿಯಾಗಿರಲಿಲ್ಲ.
ಮನುಷ್ಯನ ಮೇಲೆ ಈ ಔಷಧದ ಪ್ರಯೋಗ ನಡೆದಿದೆ
ಇದನ್ನು ಈಗಾಗಲೇ ನ ಮನುಷ್ಯನ ಮೇಲೆ ಪ್ರಯೋಗ ಮಾಡಲಾಗಿದೆ, ಇದು ಮನುಷ್ಯನ ಮೇಲೆಯೂ ಪ್ರಾಣಿಗಳ ಮೇಲೆ ಬೀರಿದಂತೆ ವಯಸ್ಸು ತಡೆಗಟ್ಟುವ ಪ್ರಭಾವ ಬೀರಿದೆಯೇ ಎಂದು ಹೇಳಲು ಸಾಧ್ಯವಾಗಿಲ್ಲ.
ಮನುಷ್ಯ ನೂರು ವರ್ಷ ಬದುಕುವಂತೆ ಆಗಬೇಕೆಂಬ ಗುರಿಯಿಂದ ಸಂಶೋಧನೆ
ಹಿಂದೆಯೆಲ್ಲಾ ಮನುಷ್ಯ ಆರಾಮವಾಗಿ ನೂರು ಕಾಲ ಬದುಕುತ್ತಿದ್ದ, ಆದರೆ ಈಗ ಅದು ಕಷ್ಟವಾಗಿರುವುದರಿಂದ ಮನುಷ್ಯ ನೂರು ವರ್ಷ ಆರೋಗ್ಯಕರವಾಗಿ ಬದುಕುವಂತೆ ಮಾಡಲು ವಿಜ್ಞಾನಿಗಳು ಪ್ರಯತ್ನ ಮಾಡುತ್ತಿದ್ದಾರೆ.
ಮೆಟಾಫಾರ್ಮಿನ್ ಔಷಧ ಮಧುಮೇಹದ ವಿರುದ್ಧ ಬಳಕೆ ಮಾಡುತ್ತಿದೆ
ಇತ್ತೀಚೆಗೆ ಟೈಪ್ 2 ಡಯಾಬಿಟೀಸ್ ಔಷಧ metformin ಮನುಷ್ಯನ ಜೀವನ ಮಟ್ಟ ಸುಧಾರಿಸಲು ಸಹಕಾರಿಯಾಗಿದೆ ಎಂದು ಹೇಳಲಾಗುತ್ತಿದೆ.
ಇಲಿಯ ಮೇಲೆ ಮಾಡಿದ ಪ್ರಯೋಗದಲ್ಲಿ ಕಂಡು ಬಂದ ಅಂಶಗಳು
ಕೆಲವು ಕ್ಯಾನ್ಸರ್ ಹೊಂದಿರುವ ಇಲಿಗೆ ಈ ಔಷಧ ನೀಡಲಾಗಿ ಅದರಲ್ಲಿ ಹಲವು ಬದಲಾವಣೆಗಳು ನಕಂಡು ಬಂತು, ಸೊರಗಿದ್ದ ಅದರ ದೇಹ ಮತ್ತೆ ದಷ್ಟಪುಷ್ಟವಾಯ್ತು, ಅಲ್ಲದೆ ಆ ಇಲಿಯ ಸ್ನಾಯುಗಳ ಬಲವಾಗಿದ್ದೆವು.
ಈ ಔಷಧವನ್ನು ಇಲಿಗೆ ನೀಡಿದಾಗ ಕಂಡು ಬಂದ ಪ್ರಭಾವಗಳು ವಯಸ್ಸಾದ ಮನುಷ್ಯರಿಗ ನೀಡಿದಾಗ ಕಂಡು ಬರಬಹುದು, ಅವರ ಆಯುಸ್ಸು ಹೆಚ್ಚಾಗಬಹುದು, ವಯೋಸಹಜ ಕಾಯಿಲೆಗಳು ದೂರಾಗುವುದು ಎಂದು ಹೇಳಲಾಗುವುದು.
ವಿಜ್ಞಾನಿಗಳು 75 ವಾರದ ಇಲಿಯನ್ನೂ ಪ್ರಯೋಗ ಮಾಡಲಾಯ್ತು, ಈ ಇಲಿಗೆ ನೀಡಿದ ಔಷಧವನ್ನು 55 ವರ್ಷ ಮನುಷ್ಯರಿಗೆ ನೀಡಬಹುದಾಗಿದೆ. ಇಲಿಗೆ ಈ ಔಷಧ ನೀಡಿದಾಗ ಅದರ ಸಾಮಾನ್ಯ ಜೀವಿತಾವಧಿಗಿಂತ ಹೆಚ್ಚು ಕಾಲ ಬದುಕಿತ್ತು.
ಇದೇ ಪ್ರಭಾವ ಮನುಷ್ಯನ ಮೇಲೆ ಪ್ರಭಾವ ಬೀರುವುದೇ?
ಇದೇ ರೀತಿ ಮನುಷ್ಯನ ಆಯುಸ್ಸು ಕೂಡ ಹೆಚ್ಚಾಗುವುದೇ ಎಂಬ ಕುತೂಹಲ ಮೂಡುವುದು ಸಹಜ, ಆದರೆ ಇದು ಟ್ರಯಲ್ ಹಂತದಲ್ಲಿ ಇದೆ. ಈಗ ಔಷಧ ನೀಡಿರುವ ಔಷದಗಳು ಎಷ್ಟು ವರ್ಷ ಬದುಕಿರುತ್ತಾರೆ ಎಂದು ಪರಿಶೀಲಿಸಿ ನಂತರವಷ್ಟೇ ಹೇಳಲಾಗುವುದು, ಇದಿಗ ಟ್ರಯಲ್ ಹಂತದಲ್ಲಿ.
ಈ ಔಷಧ ಯಶಸ್ವಿಯಾದರೆ ಇದನ್ನು ಪ್ರತಿಯೊಬ್ಬರು ಪಡೆದುಕೊಳ್ಳಲು ಬಯಸಬಹುದು, ಆಯುಸ್ಸು ಹೆಚ್ಚಾಗುವುದು ಯಾರಿಗೆ ತಾನೆ ಇಷ್ಟವಿಲ್ಲ?
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications