Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಪ್ಯಾರಾಸಿಟಮೋಲ್ ಮಾತ್ರೆ ಸೇರಿದಂತೆ 50 ಮಾತ್ರೆಗಳು ಆರೋಗ್ಯಕ್ಕೆ ಸುರಕ್ಷಿತವಲ್ಲ: ಈ ಮಾತ್ರೆಗಳು ತುಂಬಾನೇ ಅಪಾಯಕಾರಿ!
ಪ್ಯಾರಾಸಿಟಮೋಲ್ ಮಾತ್ರೆ ಸೇರಿದಂತೆ 50 ಮಾತ್ರೆಗಳು ಸುರಕ್ಷಿತವಲ್ಲ
ಸಿಡಿಎಸ್‌ಸಿಒ(Central Drugs Standards Control Organization) ಸಾಮಾನ್ಯ ಸಮಸ್ಯೆಗೆ
ತೆಗೆದುಕೊಳ್ಳುವ ಮಾತ್ರೆಗಳು ಗುಣಮಟ್ಟದ್ದಲ್ಲ ಎಂದು ಹೇಳಲಾಗಿದೆ. ಪ್ಯಾರಾಸಿಟಮೋಲ್, ಪ್ಯಾನ್ ಡಿ, ಕ್ಯಾಲ್ಸಿಯಂ ಸಪ್ಲಿಮೆಂಟ್ ಈ ಬಗೆಯ ಮಾತ್ರೆಗಳು ಸೇರಿದಂತೆ ಸುಮಾರು 50 ಮಾತ್ರೆಗಳನ್ನು ಬ್ಯಾನ್ ಮಾಡಲಾಗಿದೆ.

ಈ ಮಾತ್ರೆಗಳು ಆರೋಗ್ಯಕ್ಕೆ ಹಾನಿಕಾರಕ
ಈ ಔಷಧಗಳನ್ನು ತೆಗೆಯುವುದರಿಂದ ಕ್ರಮೇಣ ಅಡ್ಡಪರಿಣಾಮ ಬೀರುವುದು.ಉದಾಹರಣೆಗೆ PCM ( ಪ್ಯಾರಾಸಿಟಮೋಲ್) ಅನ್ನು ಎಲ್ಲಾ ಕಡೆ ಜ್ವರಕ್ಕೆ, ಮೈಕೈ ನೋವಿಗೆ ಕೊಡಲಾಗುವುದು. ಇದನ್ನು ಬಳಸುವುದರಿಂದ ಇದರಿಂದ ಅಡ್ಡಪರಿಣಾಮ ಬೀರುವುದು.
ಕಡಿಮೆ ಗುಣಮಟ್ಟದ ಔಷಧವನ್ನು ತೆಗೆದುಕೊಳ್ಳುವುದರಿಂದ ಲಿವರ್‌ಗೆ ಹಾನಿಯುಂಟು ಮಾಡುತ್ತದೆ, ಕಿಡ್ನಿಗೆ ಸಂಬಂಧಿಸಿದ ಸಮಸ್ಯೆ ಉಂಟಾಗುವುದು. ಕೆಲವರು ಗಂಭೀರ ಸಮಸ್ಯೆಗೆ ಕೂಡ ಈ ಔಷಧವನ್ನು ಅವಲಂಬಿಸಿರುತ್ತಾರೆ, ಅಂಥವರಿಗೆ ಈ ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ ಮತ್ತಷ್ಟು ಗಂಭೀರ ಸಮಸ್ಯೆ ಉಂಟಾಗುವುದು, ಹಾಗಾಗಿ ಈ ಕಳಪೆ ಗುಣಮಟ್ಟದ ಔಷಧವನ್ನು ಬ್ಯಾನ್ ಮಾಡಲಾಗುವುದು.
ಯಾವುದೇ ಔಷಧವನ್ನು ತೆಗೆದುಕೊಳ್ಳುವುದಾದರೆ ನೀವು ಸರ್ಟಿಫಿಕೇಟ್ ಕೂಡ ಗಮನಿಸಬೇಕಾಗುತ್ತದೆ. ನೀವು ಔಷಧವನ್ನು ಖರೀದಿಸುವಾಗ ISO (International Organization for Standardization) ಅಥವಾ GMP (World Health Organization Good Manufacturing Practice) ಸರ್ಟಿಫಿಕೇಟ್ ಇದೆಯೇ ಎಂಬುವುದನ್ನು ಗಮನಿಸಿ ಖರೀದಿಸಬೇಕು.
ಈ ಔಷಧಗಳಿಗೆ ಪರ್ಯಾಯವೇನು?
ಇವುಗಳಿಗೆ ಪರ್ಯಾಯವಾದ ಹಲವು ಔಷಧಗಳು ಮಾರುಕಟ್ಟೆಯಲ್ಲಿದೆ. ಅವುಗಳನ್ನು ಬಳಸಬಹುದು, ವೈದ್ಯರು ಅಂಥ ಔಷಧಗಳನ್ನು ಬರೆದುಕೊಡುವಂತೆ ಸೂಚಿಸಲಾಗಿದೆ.
ಈ ಔಷಧಗಳನ್ನು ಬ್ಯಾನ್ ಮಾಡಲಾಗಿದೆ:
- Department of Drugs Control ಈ ಔಷಧಗಳನ್ನು ಬ್ಯಾನ್ ಪಟ್ಟಿಗೆ ಸೇರಿಸಿದೆ:
- Amoxicillin And Potassium Clavulanate Tablets IP (Clavam 625)
- Amoxycillin & Potassium Clavulanate Tablets (Mexclav 625)
- Calcium And Vitamin D3 Tablets IP Shelcal 500 (Shelcal)
- Metformin Hydrochloride Sustained-release Tablets IP (Glycimet-SR-500
- Vitamin B Complex with Vitamin C Softgels
- Rifmin 550 (Rifaximin Tablets 550 mg)
- Pantoprazole Gastro-Resistant and Domperidone Prolonged-Release Capsules IP (Pan-D)
- Paracetamol Tablets IP 500 mg
- Montair LC Kid (Montelukast Sodium & Levocetirizne Hydrochloride Dispersible Tablets)
- Compound Sodium Lactate Injection I.P. (Ringer Lactate
- Solution for Injection) (RL 500 ml)
- Fexofenadine Hydrochloride Tablets IP 120 mg
- Fexofenadine Hydrochloride Tablets IP 120 mg
- Laxnorm Solution (Lactulose Solution USP)
- Heparin Sodium Injection 5000 Units (Hostranil Injection)
- Buflam Forte Suspension (Ibuprofen & Paracetamol Oral Suspension)
- Cepodem XP 50 Dry Suspension (Cefpodoxime Proxetil and Potassium Clavulanate Oral Suspension)
- Nimesulide, Paracetamol and Chlorzoxazone Tablets (NICIP MR)
- Rolled Gauze (Non-Sterilized)
- Ciprofloxacin Tablets I.P. 500 mg (Ocif-500)
- Nimesulide, Phenylephrine Hydrochloride & Levocetirizine Dihydrochloride Tablets (Nunim-Cold)
- Adrenaline Injection I.P. Sterile 1 ml
- Compound Sodium Lactate Injection I.P. (Ringer Lactate Solution for Injection) RL 500ml
- Vingel XL Pro Gel (Diclofenac Diethylamine, Linseed Oil, Methyl Salicylate and Menthol Gel)
- Atropine Sulphate Injection IP 2 ml
- Cefoperazone & Sulbactam For Injection (Todaycef 1.5 G)
- Heparin Sodium Injection IP 25000 IU / 5ml
- Cefepime & Tazobactam for Injection (Crupime - TZ Kid Injection)
- Atropine Sulphate Injection I.P. (Atropine Sulphate)
- Atropine Sulphate Injection I.P. (Atropine Sulphate)
- Atropine Sulphate Injection I.P. (Atropine Sulphate)
- Atropine Sulphate Injection I.P. (Atropine Sulphate)
- Salbutamol, Bromhexine HCI, Guaifenesin and Mentho Syrup(Acozil Expectorant)
- Diclofenac Sodium IP
- Escitalopram and Clonazepam Tablets IP (Klozaps-ES Tablets)
- Phenytoin Sodium Injection USP
- Paracetamol, Phenylephrine Hydrochloride and Cetirizine Hydrochloride Suspension (Cethel Cold DS Suspension)
- Calcium 500 mg with Vitamin D3 250 IU Tablets IP
- Amoxycillin and Potassium Clavulanate Tablets IP 625 mg (Renamega- CV 625)
- Olmesartan Medoxomil Tablets IP 40 mg
- INFUSION SET-NV
- Telmisartan Tablets IP 40 mg
- Telmisartan Tablets IP 40 mg
- Telmisartan Tablets IP 40 mg
- Telmisartan Tablets IP 40 mg
- Alprazolam Tablets IP 0.25 mg (Erazol-0.25 Tablets)
- GLIMEPIRIDE TABLETS IP (2 mg)
- Calcium and Vitamin D3 Tablets I.P.
- Metronidazole Tablets IP 400mg
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications











