Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮಹಿಳೆಯರೇ, ಗಾಲ್‌ಬ್ಲೇಡರ್ ಸಮಸ್ಯೆ ತಡೆಗಟ್ಟಲು ಮೂತ್ರವಿಸರ್ಜನೆ ಮಾಡುವಾಗ ಈ ರೀತಿ ಎಚ್ಚರಿಕೆವಹಿಸಿ
ನಮ್ಮ ದೇಹದಲ್ಲಿರುವ ಕಶ್ಮಲಗಳನ್ನು ಹೊರ ಹಾಕುವಲ್ಲಿ ಮೂತ್ರಪಿಂಡಗಳ ಕಾರ್ಯ ತುಂಬಾನೇ ಪ್ರಮುಖವಾದದ್ದು. ರಕ್ತನಾಳಗಳಲ್ಲಿರುವ ಅಧಿಕ ನೀರಿನಂಶ ಹಾಗೂ ಕಶ್ಮಲಗಳನ್ನು ಹೀರಿಕೊಂಡು ಅವುಗಳನ್ನು ಮೂತ್ರದ ಮೂಲಕ ಹೊರ ಹಾಕುವ ಕಾರ್ಯನ್ನು ಬಾಲ್ ಬ್ಲೇಡರ್ ಮಾಡುತ್ತದೆ.

ಗಾಲ್ ಬ್ಲೇಡರ್ ಸರಿಯಾಗಿ ಕಾರ್ಯ ನಿರ್ವಹಿಸದಿದ್ದರೆ ಮೂತ್ರ ಸೋಂಕು ಸೇರಿದಂತೆ ಹಲವು ಸಮಸ್ಯೆಗಳು ಉಂಟಾಗುವುದು. ಮಹಿಳೆಯರು ಗಾಲ್ ಬ್ಲೇಡರ್ ಸಮಸ್ಯೆ ತಡೆಗಟ್ಟಲು ಹೀಗೆ ಮಾಡಿ:
ಟಾಯ್ಲೆಟ್‌ಗೆ ಹೋಗಬೇಕೆನಿಸಿದಾಗ ತಡೆಹಿಡಿಯಬೇಡಿ
2-3 ಗಂಟೆಗೊಮ್ಮೆ ಮೂತ್ರ ವಿಸರ್ಜನೆ ಮಾಡಿ. ಮೂತ್ರವನ್ನು ತುಂಬಾ ಹೊತ್ತು ತಡೆ ಹಿಡಿಯುವುದರಿಂದ ಬ್ಲೇಡರ್‌ನ ಸ್ನಾಯುಗಳು ಬಲಹೀನವಾಗುವುದು, ಆದ್ದರಿಂದ ಮೂತ್ರ ತಡೆಹಿಡಿಯಬೇಡಿ.
ಮೂತ್ರ ಸಂಪೂರ್ಣ ಖಾಲಿಯಾದ ಮೇಲೆ ಎದ್ದೇಳಿ
ಕೆಲವರು ಮೂತ್ರವನ್ನು ಸಂಪೂರ್ಣವಾಗಿ ವಿಸರ್ಜನೆ ಮಾಡುವುದಿಲ್ಲ. ಮೂತ್ರವಿಸರ್ಜಜನೆ ಮಾಡಲು ಹೋದಾಗ ಅವಸರದಲ್ಲಿ ಮಾಡಿ ಬರಬೇಡಿ.
ಮೂತ್ರ ವಿಸರ್ಜನೆಗೆ ಕೂರುವಾಗಿ ರಿಲ್ಯಾಕ್ಸ್ ಭಂಗಿಯಲ್ಲಿ ಕೂರಿ
ಮೂತ್ರ ಮಾಡುವಾಗ ರಿಲ್ಯಾಕ್ಸ್ ಭಂಗಿಯಲ್ಲಿ ಕೂಡಿ, ಕಮೋಡ್ ಮೇಲೆ ಕೂರುವಾಗ ಕೆಲವರು ಸರಿಯಾದ ರೀತಿಯಲ್ಲಿ ಕೂರುವುದಿಲ್ಲ, ಹಾಗೇ ಮಾಡಬೇಡಿ, ಇಂಡಿಯನ್ ಟಾಯ್ಲೆಟ್ ಆದರೂ ಕೂಡ ಸರಿಯಾಗಿ ಕೂತು ಮಾಡಿ.
ಮೂತ್ರ ವಿಸರ್ಜನೆಯಾದ ಬಳಿಕ ತೊಳೆದು, ಗುಪ್ತ ಭಾಗವನ್ನು ಒರೆಸಿ
ಮೂತ್ರ ವಿಸರ್ಜನೆ ಬಳಿಕ ಗುಪ್ತ ಭಾಗವನ್ನು ತೊಳೆದು ಒರೆಸಿ, ಇನ್ನು ಸಾರ್ವಜನಿಕ ಟಾಯ್ಲೆಟ್ ಬಳಸುವುದಾದರೆ ಅದರ ಸೀಟ್ ಅನ್ನು ವೈಪ್ ಮಾಡಿದ ಬಳಿಕವಷ್ಟೇ ಕೂರಿ.
ಸೆಕ್ಸ್ ಮಾಡಿದ ಮೂತ್ರ ವಿಸರ್ಜನೆ ಮಾಡಿ
ಸೆಕ್ಸ್ ಮಾಡಿದಾಗ ಕೆಲವೊಮ್ಮೆ ಬ್ಯಾಕ್ಟಿರಿಯಾಗಳು ಜನನೇಂದ್ರೀಯ ಮೂಲಕ ದೇಹವನ್ನು ಸೇರುವುದು, ಆದ್ದರಿಂದ ಸೆಕ್ಸ್ ಬಳಿಕ ಮೂತ್ರ ವಿಸರ್ಜನೆಯನ್ನು ಮಹಿಳೆಯರು ಮಾತ್ರವಲ್ಲ ಪುರುಷರು ಮಾಡಿದರೂ ಒಳ್ಳೆಯದು.
ಪೆಲ್ವಿಕ್ ಭಾಗ ಬಲಪಡಿಸಲು ವ್ಯಾಯಾಮ ಮಾಡಿ
ಕೆಲವರಿಗೆ ಕೆಮ್ಮಿದಾಗ, ಸೀನಿದಾಗ, ಜೋರಾಗಿ ನಕ್ಕಾಗ ಸ್ವಲ್ಪ ಮೂತ್ರ ಲೀಕ್ ಆಗುವುದು, ಇದನ್ನು ತಡೆಗಟ್ಟಲು ಪೆಲ್ವಿಕ್ ಭಾಗ ಬಲಪಡಿಸುವ ವ್ಯಾಯಾಮ ಮಾಡಿ.
*ಸಡಿಲವಾದ ಹಾಗೂ ಕಾಟನ್ ಒಳಉಡುಪು ಧರಿಸಿ
ಒಳ ಉಡುಪು ಸಡಿಲವಾಗಿರಬೇಕು, ಅಲ್ಲದೆ ಕಾಟನ್ ಒಳಉಡುಪು ಧರಿಸಿ, ನೈಲಾನ್ ಬಟ್ಟೆಯ ಒಳುಡುಪುಗಳು ಮಾಯಿಶ್ಚರೈಸರ್ ಹೀರಿಕೊಂಡು ಬ್ಯಾಕ್ಟಿರಿಯಾಗಳು ಬೆಳೆಯುವಂತೆ ಮಾಡುವುದರಿಂದ ಕಾಟನ್ ಅಂಡರ್‌ವೇರ್ ಬಳಸಿ.
ಆಹಾರಕ್ರಮದ ಕಡೆಯೂ ಗಮನ ನೀಡಿ
ಗಾಲ್ ಬ್ಲೇಡರ್ ಸಮಸ್ಯೆ ಇರುವವರು ಸೋಡಾ, ಖಾರದ ಆಹಾರ ಪದಾರ್ಥ, ಕೃತಕ ಸಿಹಿ ಪಾದರ್ಥ, ಸಿಟ್ರಸ್ ಹಣ್ಣುಗಳು, ಜ್ಯೂಸ್ ಇಂಥ ಆಹಾರಗಳನ್ನು ಕೂಡ ಸೇವಿಸಬಾರದು
ಸಾಕಷ್ಟು ನೀರು ಕುಡಿಯಿರಿ
ಸಾಕಷ್ಟು ನೀರು ಕುಡಿಯುವುದರಿಂದ ಗಾಲ್ ಬ್ಲೇಡರ್ ಸಮಸ್ಯೆ ತಡೆಗಟ್ಟಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications

