Latest Updates
-
BWF ಸೆಮಿಫೈನಲ್ ವೀಕ್ಷಿಸುವಾಗ ಮೈಕೈ ನೋವೇ? 8 ನಿಮಿಷದ ಈ ಸಿಂಪಲ್ ವ್ಯಾಯಾಮ ಮಾಡಿ! -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ!
ಬ್ರೈನ್‌ಸ್ಟ್ರೋಕ್‌ನ ಈ ಲಕ್ಷಣಗಳು ಕಂಡು ಬಂದರೆ ಒಂದು ಕ್ಷಣವೂ ನಿರ್ಲಕ್ಷ್ಯ ಮಾಡದಿರಿ
ನಾವಿಲ್ಲಿ ಬ್ರೈನ್‌ಸ್ಟ್ರೋಕ್ ಎಂದರೇನು? ಇದು ಯಾವಾಗ ಅಪಾಯಕಾರಿ? ಇದಕ್ಕೆ ಪ್ರಮುಖ ಕಾರಣಗಳೇನು? ಹೇಗೆ ತಡೆಗಟ್ಟಬಹುದು ಎಂಬುವುದರ ಬಗ್ಗೆ ಮಾಹಿತಿ ನೀಡಿದ್ದೇವೆ ನೋಡಿ...

ಬ್ರೈನ್ ಸ್ಟ್ರೋಕ್ ಎಂದರೇನು?
ನಮ್ಮ ಮೆದುಳಿಗೆ ರಕ್ತ ಸಂಚಾರವಾಗುವುದು ಇದ್ದಕ್ಕಿದ್ದಂತೆ ಕಡಿಮೆಯಾದಾಗ ಅಥವಾ ನಿಂತು ಹೋದಾಗ ಮೆದುಳಿನ ನರಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಆಮ್ಲಜನಕ ಹಾಗೂ ಪೋಷಕಾಂಶಗಳು ದೊರೆಯುವುದಿಲ್ಲ, ಇದರಿಂದಾಗಿ ನರಗಳು ನಿಮಿಷದಲ್ಲಿ ಸಾಯುತ್ತವೆ. ಹೀಗೆ ಉಂಟಾದಾಗ ಬ್ರೈನ್ ಸ್ಟ್ರೋಕ್ ಉಂಟಾಗುತ್ತದೆ.
ಈ ರೀತಿ ಬ್ರೈನ್ ಸ್ಟ್ರೋಕ್ ಉಂಟಾದಾಗ ಸ್ವಲ್ಪವೂ ತಡವಾಗದೆ ಚಿಕಿತ್ಸೆ ದೊರೆತರೆ ವ್ಯಕ್ತಿಯನ್ನು ಬದುಕಿಸಬಹುದು.

ಬ್ರೈನ್ ಸ್ಟ್ರೋಕ್ ಉಂಟಾದಾಗ ಕಂಡು ಬರುವ ಲಕ್ಷಣಗಳು
ಯಾರಿಗಾದರೂ ಬ್ರೈನ್ ಸ್ಟ್ರೋಕ್ ಆಗುತ್ತದೆ ಎಂದರೆ ಅವರಲ್ಲಿ ಕೆಲವು ಲಕ್ಷಣಗಳು ಕಂಡು ಬರುತ್ತದೆ, ಅದನ್ನು ಗಮನಿಸಿದರೆ ತಕ್ಷಣ ಚಿಕಿತ್ಸೆ ಕೊಡಿಸುವ ಮೂಲಕ ಅಪಾಯದಿಂದ ಪಾರಾಗಬಹುದು.
ಕಂಡು ಬರುವ ಲಕ್ಷಣಗಳೆಂದರೆ
- ಮಾತನಾಡಲು ಕಷ್ಟವಾಗುವುದು: ವ್ಯಕ್ತಿಗೆ ಮಾತಮನಾಡುವಾಗ ತೊದಲುವುದು, ಗೊಂದಲ, ಮಾತುಗಳು ತಡವರಿಸುವುದು
- ಮುಖ ಅಥಾ ಕೈ, ಕಾಲುಗಳಿಗೆ ಪಾರ್ಶ್ವವಾಯುವಾಗುವುದು: ಈ ಸಮಯದಲ್ಲಿ ವ್ಯಕ್ತಿಗೆ ಕೈ, ಕಾಲಯಗಳು ಮರಗಟ್ಟಿದಂತಾಗುವುದು, ಕೈಗಳನ್ನು ಮೇಲಕ್ಕೆ ಎತ್ತಲು ಸಾಧ್ಯವಾಗುವುದಿಲ್ಲ ಅಲ್ಲದೆ ತುಟಿ ಕೂಡ ಒಮದು ಕಡೆಗೆ ತಿರುಗಬಹುದು
- ಒಂದು ಅಥವಾ ಎರಡು ಕಣ್ಣುಗಳಲ್ಲಿ ಸಮಸ್ಯೆ ಕಂಡು ಬರಬಹುದು: ಕಣ್ಣು ಮಂಜಾಗುವುದು ಅಥವಾ ವಸ್ತುಗಳು ಎರಡು-ಎರಡಾಗಿ ಕಾಣುವುದು
- ತಲೆನೋವು: ವಿಪರೀತ ತಲೆನೋವು, ಇದರ ಜೊತೆಗೆ ವಾಂತಿ, ತಲೆಸುತ್ತು ಇವುಗಳಲ್ಲಿ ಯಾವುದು ಬೇಕಾದರೂ ಕಾಣಬಹುದು
- ನಡೆಯಲು ಕಷ್ಟವಾಗುವುದು: ವ್ಯಕ್ತಿಗೆ ನಡೆಯಲು ಸಾಧ್ಯವಾಗುವುದು, ದೇಹದ ಸಮತೋಲನ ತಪ್ಪುತ್ತದೆ.
- ನಿಯಂತ್ರಣಕ್ಕೆ ಬಾರದ ಅತ್ಯಧಿಕ ರಕ್ತದೊತ್ತಡ
- ರಕ್ತ ತೆಳುವಾಗುವೌಷಧಿ ಅತ್ಯಧಿಕ ಸೇವಿಸುವುದು
- ದುರ್ಬಲ ರಕ್ತನಾಳಗಳು
- ಅಪಘಾತ(ಕಾರ್ ಅಪಘಾತ ಮುಂತಾದವು)
- ರಕ್ತ ನಾಳಗಳ ಸುತ್ತ ಪ್ರೊಟೀನ್ ಸಂಗ್ರಹವಾಗುವುದು
- ಇಸ್ಕೆಮಿಕ್ ಸ್ಟ್ರೋಕ್ ಗಂಭೀರವಾಗಿ ಹೆಮೋರಾಜಿಕ್ ಸ್ಟ್ರೋಕ್ ಉಂಟಾಗುವುದು.
- ಅತ್ಯಧಿಕ ಮೈತೂಕ'
- ದೈಹಿಕ ವ್ಯಾಯಾಮ ಮಾಡದೇ ಇರುವುದು
- ವಿಪರೀತ ಮದ್ಯಪಾನ
- ಮಾದಕ ದ್ರವ್ಯ ಸೇವನೆ
- ಅತ್ಯಧಿಕ ರಕ್ತದೊತ್ತಡ
- ಸಿಗರೇಟ್
- ಅತ್ಯಧಿಕ ಕೊಲೆಸ್ಟ್ರಾಲ್
- ಮಧುಮೇಹ
- ನಿದ್ದೆ ಸರಿಯಾಗಿ ಮಾಡದೇ ಇರುವುದು
- ಅನುವಂಶೀಯ ಕಾರಣ
- ಹೃದಯ ಸಂಬಂಧಿ ಸಮಸ್ಯೆ
- ಪಾರ್ಶ್ವವಾಯು ಉಂಟಾಗುವುದು: ದೇಹದ ಒಂದು ಭಾಗ ಬಲಹೀನವಾಗುವುದು
- ತಿನ್ನಲು, ನಡೆದಾಡಲು ಕಷ್ಟವಾಗುವುದು
- ನೆನಪಿನ ಶಕ್ತಿ ಇಲ್ಲವಾಗುವುದು
- ದೇಹ ಬಲಹೀನವಾಗುವುದರಿಂದ ತಮ್ಮ ಪರಿಸ್ಥಿತಿಯಿಂದ ಬೇಸರಗೊಂಡು ವ್ಯಕ್ತಿ ಖಿನ್ನತೆಗೆ ಒಳಗಾಗಬಹುದು
- ತನ್ನ ಕಾರ್ಯಗಳು ಸ್ವತಃ ಮಾಲು ಸಾಧ್ಯವಾಗದೇ ಇರುವುದು
- ಅತ್ಯಧಿಕ ರಕ್ತದೊತ್ತಡ ನಿಯಂತ್ರಣ ಮಾಡುವುದು
- ಕೊಲೆಸ್ಟ್ರಾಲ್ ಹಾಗೂ ಸ್ಯಾಚುರೇಟಡ್ ಆಹಾರವನ್ನು ಕಡಿಮೆ ತೆಗೆದುಕೊಳ್ಳುವುದು
- ಸಿಗರೇಟ್ ಸೇವನೆಯಿಂದ ದೂರವಿರುವುದು
- ಆರೋಗ್ಯಕರ ತೂಕ
- ದಿನಾ ವ್ಯಾಯಾಮ
- ಮಿತವಾದ ಮದ್ಯಪಾನ
- ಮಾದಕದ್ರವ್ಯಗಳಿಂದ ದೂರವಿರುವುದು

ತುರ್ತು ಚಿಕಿತ್ಸೆ
ಈ ಲಕ್ಷಣಗಳಲ್ಲಿ ಯಾವುದಾದರೂ ಒಂದು ಲಕ್ಷಣ ಕಂಡು ಬಂದರೂ ತಡಮಾಡಬೇಡಿ, ಕೂಡಲೇ ಉತ್ತಮ ವೈದ್ಯಕೀಯ ಸೌಲಭ್ಯವಿರುವ ಆಸ್ಪತ್ರೆಗೆ ತಲುಪಿಸಿ ತುರ್ತು ಚಿಕಿತ್ಸೆ ನೀಡಬೇಕಾಗುತ್ತದೆ. ಕೂಡಲೇ ಚಿಕಿತ್ಸೆ ದೊರೆತರೆ ಬದುಕುವ ಹಾಗೂ ಗುಣಮುಖರಾಗುವ ಸಾಧ್ಯತೆ ಹೆಚ್ಚು.
ತಡವಾದಷ್ಟೂ ವ್ಯಕ್ತಿ ಒಂದು ವೇಳೆ ಬದುಕಿದರೂ ಗುಣಮುಖರಾಗುವುದು ಕಷ್ಟ.

ತಡವಾದಷ್ಟೂ ವ್ಯಕ್ತಿ ಒಂದು ವೇಳೆ ಬದುಕಿದರೂ ಗುಣಮುಖರಾಗುವುದು ಕಷ್ಟ.
ಸ್ಟ್ರೋಕ್‌ಗೆ ಕಾರಣಗಳು
ಸ್ಟ್ರೋಕ್ ಉಂಟಾಗಲು ಎರಡು ಪ್ರಮುಖ ಕಾರಣಗಳು
1. ಅಪಧಮನಿ ಬ್ಲಾಕ್ ಆಗುವುದು
2. ರಕ್ತ ನಾಳಗಳು ಒಡೆದು ರಕ್ತ ಸೋರಿಕೆಯಾಗುವುದು
ಕೆಲವರಿಗೆ ಈ ರೀತಿ ಕೆಲವೇ ಕ್ಷಣಗಳು ಉಂಟಾಗುತ್ತವೆ, ಇದನ್ನು Ischemic stroke ಎಂದು ಕರೆಯುತ್ತಾರೆ. ಇದು ಸಾಮಾನ್ಯವಾಗಿ ಕಂಡು ಬರುವ ಸ್ಟ್ರೋಕ್ ಆಗಿದೆ. ಈ ರೀತಿ ಉಂಟಾದಾಗ ರಕ್ತ ಸಂಚಾರ ಕಡಿಮೆಯಾಗುತ್ತದೆ
ಮತ್ತೊಂದು Hemorrhagic stroke(ಹೇಮೋರಾಜಿಕ್ ಸ್ಟ್ರೋಕ್). ಈ ರೀತಿ ಉಂಟಾದಾಗ ಮೆದುಳಿಗೆ ರಕ್ತ ಸಂಚಾರ ಆಗುವುದಿಲ್ಲ.

ಹೆಮೋರಾಜಿಕ್ ಸ್ಟ್ರೋಕ್ ಈ ಕಾರಣಗಳಿಂದ ಉಂಟಾಗುತ್ತದೆ

ಬ್ರೈನ್ ಸ್ಟ್ರೋಕ್‌ಗೆ ಪ್ರಮುಖ ಕಾರಣಗಳು

ವೈದ್ಯಕೀಯ ಕಾರಣಗಳು

ಇತರ ಕಾರಣಗಳು
ವಯಸ್ಸು: ಸಾಮಾನ್ಯವಾಗಿ 55 ವರ್ಷ ಮೇಲ್ಪಟ್ಟವರಲ್ಲಿ ಈ ರೀತಿ ಉಂಟಾಗುತ್ತದೆ
ಲಿಂಗ: ಮಹಿಳೆಯರಿಗಿಂತ ಪುರುಷರಿಗೆ ಸ್ಟ್ರೋಕ್ ಆಗುವ ಸಾಧ್ಯತೆ ಹೆಚ್ಚು
*ಹಾರ್ಮೋನ್‌ಗಳು: ಗರ್ಭನಿರೋಧಕ ಮಾತ್ರೆ ಅಥವಾ ಹಾರ್ಮೋನ್ ಥೆರಪಿ ಕೂಡ ಸ್ಟ್ರೋಕ್ ಬರಲು ಒಂದು ಕಾರಣವಾಗಿದೆ.

ಸ್ಟ್ರೋಕ್ ಆದಾಗ ಉಂಟಾಗುವ ತೊಂದರೆಗಳು




Click it and Unblock the Notifications