Latest Updates
-
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್
ಮೂತ್ರ ಬಳಸಿ ಕಾಯಿಲೆ ಗುಣಪಡಿಸುವ ಯುರೋಥೆರಪಿ ಕೇಳಿದ್ದೀರಾ?
ನೀವು ಮೂತ್ರ ಥೆರಪಿ ಬಗ್ಗೆ ಕೇಳಿದ್ದೀರಾ? ಮೂತ್ರ ಎನ್ನುವುದು ನಮ್ಮ ದೇಹದಿಂದ ಹೊರ ಹಾಕಲ್ಪಡುವ ಕಶ್ಮಲ. ಇವುಗಳನ್ನು ಅನೇಕ ಕಾಯಿಲೆಗಳನ್ನು ಗುಣ ಪಡಿಸಲು ಔಷಧ ರೀತಿಯಲ್ಲಿ ತಯಾರಿಸಲಾಗುವುದು ಎಂಬುವುದು ನಿಮಗೆ ಗೊತ್ತೇ?

ಮೂತ್ರವನ್ನು ಔಷಧ ರೂಪದಲ್ಲಿ ಬಳಸುವುದು ಈಗ ಶುರುವಾಗಿದ್ದಲ್ಲ, ಅನಾದಿ ಕಾಲದಿಂದಲೂ ಬಳಸುತ್ತಿದ್ದಾರೆ. ಕಾಲುಗಳಲ್ಲಿ ಒಂದು ರೀತಿಯ ಕಪ್ಪ ಕಜ್ಜಿ ಬಂದಾಗ ಯಾವ ಔಷಧಕ್ಕಿಂತ ನಮ್ಮ ಮೂತ್ರವನ್ನು ಆ ಕಜ್ಜಿ ಮೇಲೆ ತಾಗಿಸಿದರೆ ಗಾಯ ಒಣಗುವುದು ಎಂದು ಅನುಭವಸ್ಥರು ಹೇಳುತ್ತಾರೆ. ಇನ್ನು ಮನೆಯಲ್ಲಿ ಅಜ್ಜಿಯರು ಮಗುವಿನ ನಾಲಗೆ ಶುಚಿ ಮಾಡಲು ಅದರದ್ದೇ ಮೂತ್ರ ಬಟ್ಟೆಯಿಂದ ನಾಲಗೆ ಒರೆಸಬೇಕು ಎಂದು ಹೇಳುತ್ತಾರೆ.
ಇವೆಲ್ಲಾ ಕೇಳುವಾಗ ಕೆಲವರಿಗೆ ಹೇಸಿಗೆ ಅನಿಸಿದರೂ ಮೂತ್ರ ಚಿಕಿತ್ಸೆಯಿಂದ ಅನೇಕ ಕಾಯಿಲೆಗಳು ಗುಣಮುಖವಾಗುವುದು. ಬನ್ನಿ ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ:

ಯುರೋಥೆರಪಿ
ಮೂತ್ರವನ್ನು ಚಿಕಿತ್ಸೆಯಲ್ಲಿ ಬಳಸುವುದಕ್ಕೆ ಯುರೋಥೆರಪಿಯೆಂದು ಕರೆಯುತ್ತಾರೆ. ಇದನ್ನು ಅನಾದಿ ಕಾಲದಿಂದಲೂ ಬಳಸುತ್ತಿದ್ದಾರೆ. ರೋಮ್, ಗ್ರೀಸ್, ಈಜಿಪ್ಟ್ ಈ ದೇಶಗಳನ್ನು ಮೊಡವೆ ಹಾಗೂ ಕ್ಯಾನ್ಸರ್‌ನಂಥ ಕಾಯಿಲೆಗಳನ್ನು ಗುಣಪಡಿಸಲು ಬಳಸುತ್ತಾರೆ.

ಮೂತ್ರ ಕುಡಿಯುವುದರಿಂದ ಆರೋಗ್ಯ ವೃದ್ಧಿಸುವುದೇ?
ಮೂತ್ರ ಎನ್ನುವುದು ನಮ್ಮ ದೇಹದಿಂದ ವಿಸರ್ಜಿಸಲ್ಪಟ್ಟ ದ್ರವಾಂಶ. ಇದರಲ್ಲಿ ಶೇ.95ರಷ್ಟು ನೀರು ಉಳಿದವುಗಳು ಅಮೋನಿಯಾ, ಉಪ್ಪು, ಸೋಡಿಯಂ, ರಂಜಕ, ಕ್ರಿಯಾಟೈನ್ ಹಾಗೂ ಬೈಪ್ರಾಡೆಕ್ಟ್ ಅಂಶಗಳಾಗಿವೆ. ಇವುಗಳನ್ನು ಈ ಸಮಸ್ಯೆಗಳನ್ನು ಹೋಗಲಾಡಿಸಲು ಬಳಸುತ್ತಾರೆ.

ಈ ಕಾಯಿಲೆಗಳ ಗುಣಪಡಿಸಲು ಯುರೋಥೆರಪಿ
- ಮೊಡವೆ
- ಕ್ಯಾನ್ಸರ್
- ಅಲರ್ಜಿ
- ಸೋಂಕು
- ಹೃದಯ ಸಮಸ್ಯೆ
- ಮೂಗು ಕಟ್ಟುವುದು
- ಗಾಯ
- ಕಜ್ಜಿ, ತ್ವಚೆ ಸಮಸ್ಯೆ
- ವಿಷ ಹುಳ ಕಚ್ಚಿದಾಗ
- ಕಣ್ಣುದೃಷ್ಟಿಗೆ ಒಳ್ಳೆಯದು
- ಮೂತ್ರ ಚಿಕಿತ್ಸೆಬಾಯಿ ಹುಣ್ಣು ಹೋಗಲಾಡಿಸುತ್ತದೆ
- ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ
- ಥೈರಾಯ್ಡ್ ಗ್ರಂಥಿಗೂ ಒಳ್ಳೆಯದು

ಬ್ರಿಟಿಷ್ ನ್ಯಾಚುರೋಪತ್ ಜೋನ್ ಆರ್ಮ್‌ಸ್ಟ್ರಾಂಗ್ ಮೂತ್ರ ಚಿಕಿತ್ಸೆಯ ಆರೋಗ್ಯಕರ ಗುಣಗಳ ಬಗ್ಗೆ ಇತ್ತೀಚೆಗೆ ಹೇಳಿದ್ದು ಅವುಗಳೆಂದರೆ
ನೈಜೇರಿಯಾದಲ್ಲಿ ಮೂತ್ರ ಥೆರಪಿಯನ್ನು ರೋಗಗ್ರಸ್ತ ಮಕ್ಕಳ ಚಿಕಿತ್ಸೆಯಲ್ಲಿ ಬಳಸುತ್ತಾರೆ.

ಮೂತ್ರ ಕುಡಿಯುವುದು ಸುರಕ್ಷಿತವೇ?
ಮೂತ್ರವನ್ನು ದಿನಲೂ ಕುಡಿದರೆ ಅದರಿಂದ ಬೇರೆ ಆರೋಗ್ಯ ಸಮಸ್ಯೆ ಪಡೆಯಬಹುದು. ಯಾರು ಬಳಸುತ್ತಾರೋ ಇದನ್ನು ಔಷಧ ರೀತಿಯಲ್ಲಿ ಎಷ್ಟು ಪ್ರಮಾಣದಲ್ಲಿ ಹಾಗೂ ಹೇಗೆ ಬಳಸಬೇಕು ಎಂಬುವುದನ್ನು ತಿಳಿದರಬೇಕು. ಈ ಚಿಕಿತ್ಸೆ ಮಾಡುವವರು ಅನುಭವಸ್ಥರರಿಂದ ಸಲಹೆ ಪಡೆಯಬೇಕು.



Click it and Unblock the Notifications
