Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಈರುಳ್ಳಿ ಸಾಕ್ಸ್‌ನಲ್ಲಿ ಇಟ್ಟರೆ ಸಿಗುವುದು ಈ ಪ್ರಯೋಜನಗಳು
ಈರುಳ್ಳಿಯನ್ನು ಮನೆಮದ್ದಾಗಿ ಅನೇಕ ರೀತಿಯಲ್ಲಿ ಬಳಸುತ್ತಾರೆ. ಇದರ ರಸ ಕೂದಲಿಗೆ ಹಚ್ಚಿದರೆ ಒಳ್ಳೆಯದು, ಇನ್ನು ಕೆಮ್ಮು ಇದ್ದಾಗ ಈರುಳ್ಳಿಯನ್ನು ಕತ್ತರಿಸಿ ಅದನ್ನು ಜೇನಿನಲ್ಲಿ ಹಾಕಿಟ್ಟು ಕುಡಿಯುವುದು ಒಳ್ಳೆಯದು. ಹೀಗೆ ಅನೇಕ ರೀತಿಯಲ್ಲಿ ಇದನ್ನು ಬಳಸಬಹುದು. ಇದನ್ನು ಮಲಗುವಾಗ ಪಾದಗಳಲ್ಲಿ ಇಟ್ಟು ಮಲಗುವುದರಿಂದ ದೊರೆಯುವ ಅನೇಕ ಪ್ರಯೋಜನಗಳ ಬಗ್ಗೆ ಗೊತ್ತಿದೆಯೇ?
ಈ ಲೇಖನದಲ್ಲಿ ಈರುಳ್ಳಿ ತುಂಡನ್ನು ನಿಮ್ಮ ಸಾಕ್ಸ್‌ನ ಒಳಗಡೆ ಇಡುವುದರಿಂದ ಸಿಗುವ ಪ್ರಯೋಜನಗಳ ಬಗ್ಗೆ ಹೇಳಲಾಗಿದೆ ನೋಡಿ:

ಬ್ಯಾಕ್ಟಿರಿಯಾ, ಕೀಟಾಣು ನಾಶಪಡಿಸಿ ದುರ್ವಾಸನೆ ತಡೆಯುತ್ತೆ
ನಮ್ಮ ಪಾದಗಳಲ್ಲಿ 7000 ನರಗಳಿರುತ್ತದೆ ಎಂದು ವಿಜ್ಞಾನ ಹೇಳಿದೆ. ಈ ನರಗಳು ನಮ್ಮ ದೇಹದ ಇತರ ಭಾಗಗಳಿಗೆ ಸಂಪರ್ಕ ಹೊಂದಿರುತ್ತದೆ. ಇದರಿಂದ ಸಾಕ್ಸ್ ಒಳಗೆ ಈರುಳ್ಳಿ ಹಾಕಿದರೆ ಒಳ್ಳೆಯದು. ಇದು ನಿಮ್ಮ ಪಾದಗಳಲ್ಲಿರುವ ಕೀಟಾಣುಗಳು ಹಾಗೂ ಬ್ಯಾಕ್ಟಿರಿಯಾ ಹೀರಿಕೊಳ್ಳುತ್ತದೆ. ಇದರಿಂದಾಗಿ ನಿಮ್ಮ ದೇಹ ಕ್ಲೆನ್ಸ್ ಆಗುತ್ತದೆ.

ಶೀತಕ್ಕೂ ಅತ್ಯುತ್ತಮವಾದ ಮನೆಮದ್ದು
ಈರುಳ್ಳಿಯನ್ನ ಕತ್ತರಿಸಿ ಪಾದದಲ್ಲಿ ಇಟ್ಟು ನಂತರ ಸಾಕ್ಸ್ ಹಾಕಿ ಮಲಗಿದರೆ ಶೀತ ಬೇಗನೆ ಕಡಿಮೆಯಾಗುತ್ತದೆ. ಆದ್ದರಿಂದ ಇದೊಂದು ಉತ್ತಮ ಮನೆಮದ್ದಾಗಿದೆ.

ರಕ್ತವನ್ನು ಶುದ್ಧೀಕರಿಸುತ್ತದೆ
ಈರುಳ್ಳಿ ವಾಸನೆಯನ್ನು ಹೀರಿಕೊಳ್ಳುವ ಗುಣವಿದೆ, ಆದ್ದರಿಂದ ಇದು ಕೋನೆಯ ವಾಯುವನ್ನು ಶುದ್ಧವಾಗಿಸುತ್ತದೆ. ಇನ್ನು ಮಲಗುವ ಮುನ್ನ ಸಾಕ್ಸ್ ಒಳಗೆ ಈರುಳ್ಳಿ ತುಂಡು ಹಾಕಿ ಮಲಗಿದರೆ ಇದರಿಂದ ರಕ್ತ ಶುದ್ಧವಾಗುವುದು. ಆದರೆ ಸಾವಯವ ಈರುಳ್ಳಿಯಷ್ಟೇ ಬಳಸಿ.

ಈರುಳ್ಳಿಯನ್ನು ಈ ರೀತಿ ಬಳಸುವುದರಿಂದ ದೊರೆಯುವ ಇತರ ಪ್ರಯೋಜನ
ಮಲಗುವಾಗ ಸಾಕ್ಸ್ ಒಳಗೆ ಈರುಳ್ಳಿ ಇಟ್ಟು ಮಲಗಿದರೆ ಬ್ಲೇಡರ್ ಸೋಂಕು ಇದ್ದರೆ ಕಡಿಮೆಯಾಗುವುದು ಅಲ್ಲದೆ ಹಲ್ಲು ನೀವು ಕಡಿಮೆಯಾಗುವುದು. ಮೊದಲೇ ತಿಳಿಸಿದಂತೆ ರಕ್ತವನ್ನು ಶುದ್ಧ ಮಾಡುತ್ತದೆ, ಶೀತ ಕಡಿಮೆ ಮಾಡುತ್ತದೆ. ಚೀನಾದಲ್ಲಿ ತುಂಬಾ ಹಿಂದಿನಿಂದಲೂ ಇದನ್ನು ಔಷಧಿಯಾಗಿ ಬಳಸಲಾಗುತ್ತದೆ.

ಈರುಳ್ಳಿ ಹೇಗೆ ಬಳಸಬೇಕು?
ಈರುಳ್ಳಿಯನ್ನು ಕತ್ತರಿಸಿ ಪಾದಗಳಲ್ಲಿ ಇಟ್ಟು ಸಾಕ್ಸ್ ಹಾಕಬೇಕು. ನಂತರ ಬೆಳಗ್ಗೆ ಸ್ವಲ್ಪ ಈರುಳ್ಳಿ ಪಾದಗಳಿಗೆ ಉಜ್ಜಬೇಕು. ಹೀಗೆ ಮಾಡಿದರೆ ತುಂಬಾ ಒಳ್ಳೆಯದು.



Click it and Unblock the Notifications
