Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬಯೋಟಿನ್ ಸಪ್ಲಿಮೆಂಟ್ ತೆಗೆದುಕೊಳ್ಳುತ್ತಿದ್ದೀರಾ? ನಿಮಗೆ ಸರಿಯಾದ ಬಯೋಟಿನ್ ಯಾವುದು ಎಂದು ಗೊತ್ತೇ?
ತುಂಬಾ ಜನರು ಬಯೋಟಿನ್ ಸಪ್ಲಿಮೆಂಟ್ ತೆಗೆದುಕೊಳ್ಳುತ್ತಾರೆ. ಕೂದಲು ಬೆಳೆಯಲು, ಉಗುರುಗಳು ಗಟ್ಟಿಯಾಗಿರಲು, ತ್ವಚೆ ಹೊಳಪನ್ನು ಪಡೆಯಲು. ಕೂದಲಿನ ಆರೋಗ್ಯಕ್ಕೆ ಬಯೋಟಿನ್ ಸಪ್ಲಿಮೆಂಟ್ ತೆಗೆದುಕೊಳ್ಳುತ್ತಾರೆ.

ಗರ್ಭಿಣಿಯರು, ಎದೆ ಹಾಲುಣಿಸುತ್ತಿರುವ ತಾಯಂದಿರು ಕೂಡ ಇದನ್ನು ತೆಗೆದುಕೊಂಡರೆ ಒಳ್ಳೆಯದು. ಈ ಬಯೋಟಿನ್ ಮಧುಮೇಹಿಗಳಿಗೆ ಒಳ್ಳೆಯದು. ಆದರೆ ಈ ಬಯೋಟಿನ್ ಸಪ್ಲಿಮೆಂಟ್ ತೆಗೆದುಕೊಳ್ಳುತ್ತಿದ್ದರೆ ಇದರಿಂದ ಅಡ್ಡಪರಿಣಾಮವೂ ಇದೆ. ಹಾಗಾಗಿ ನೀವು ನಿಮ್ಮ ದೇಹಕ್ಕೆ ಸೂಕ್ತವಾದ ಬಯೋಟಿನ್ ಯಾವುದು ಎಂದು ತಿಳಿದುಕೊಂಡರೆ ಒಳ್ಳೆಯದು
ಬಯೋಟಿನ್ ಯಾವೆಲ್ಲಾ ರೂಪದಲ್ಲಿ ದೊರೆಯುತ್ತದೆ?
ಟ್ಯಾಬ್ಲೆಟ್: ಕೆಲವರು ಟ್ಯಾಬ್ಲೆಟ್ ಬಯೋಟಿನ್ ಸೇವಿಸುತ್ತಾರೆ.
ಸಾಫ್ಟ್‌ಜೆಲ್ಸ್: ಈ ಬಯೋಟಿನ್ ನುಂಗಲು ಸುಲಭ.
ಗಮ್ಮೀಸ್: ಗಮ್ಮೀಸ್ ಎಂಬುವುದು ಚುಯ್ಯಿಂಗ್ ಗಮ್‌ನಂತೆ ಜಗಿದು ತಿನ್ನಬೇಕು
ಪೌಡರ್ ರೂಪದಲ್ಲಿಯೂ ದೊರೆಯುತ್ತದೆ: ಇದನ್ನು ನೀರಿನಲ್ಲಿ ಅಥವಾ ಹಾಲಿನಲ್ಲಿ ಹಾಕಿ ಕುಡಿಯಬಹುದು.
ಮಲ್ಟಿವಿಟಮಿನ್ಸ್: ಇದು ಕೂಡ ಟ್ಯಾಬ್ಲೆಟ್ ರೂಪದಲ್ಲಿ ಸಿಗುವುದು.
ನಿಮಗೆ ಸರಿಯಾದ ಬಯೋಟಿನ್ ಯಾವುದು?
ನಿಮ್ಮ ಆರೋಗ್ಯಕ್ಕೆ ಏನು ಅವಶ್ಯಕ ಅದಕ್ಕೆ ತಕ್ಕ ಸಪ್ಲಿಮೆಂಟ್ ತೆಗೆದುಕೊಳ್ಳಬೇಕು, ನೀವು ಸ್ವ ಇಚ್ಛೆಯಿಂದ ತೆಗೆದುಕೊಳ್ಳಬೇಡಿ, ವೈದ್ಯರ ಸಲಹೆ ಪಡೆದ ಬಳಿಕವಷ್ಟೆ ನೀವು ಬಯೋಟಿನ್ ತೆಗೆದುಕೊಂಡರೆ ಒಳ್ಳೆಯದು, ಇಲ್ಲದಿದ್ದರೆ ಅಡ್ಡಪರಿಣಾಮ ಉಂಟಾಗಬಹುದು, ಆದ್ದರಿಂದ ನಿಮಗೆ ಏನು ಅವಶ್ಯಕ ಎಂಬುವುದು ವೈದ್ಯರಿಗೆ ಗೊತ್ತಿರುತ್ತದೆ, ಅದಕ್ಕೆ ತಕ್ಕ ಔಷಧ ತೆಗೆದುಕೊಳ್ಳಬೇಕು.
ಬಯೋಟಿನ್ 1000 ಹಾಗೂ 5000 ನಡುವಿನ ವ್ಯತ್ಯಾಸ ತಿಳಿದಿರಲಿ:
ಬಯೋಟಿನ್ 1000 mcg ವಯಸ್ಸಾದವರಿಗೆ ನೀಡಲಾಗುವುದು. ಯೋಟಿನ್ 1000 ಹಾಗೂ 5000 ಅನ್ನು ಹೊಟ್ಟೆ ಸಂಬಂಧಿತ ಸಮಸ್ಯೆಗಳನ್ನು ನಿವಾರಿಸಲು, ಕೂದಲು ಉದುರುವ ಸಮಸ್ಯೆಗೆ ನೀಡಲಾಗುವುದು.
ಬಯೋಟಿನ್ biotin 1000 mcg & biotin 5000 mcg ನಡುವಿನ ವ್ಯತ್ಯಾಸ ನಿಮಗೆ ತಿಳಿದಿರಬೇಕು. ಕೆಲವರಿಗೆ 1000 mcg ಬಯೋಟಿನ್ ವರ್ಕ್ ಆಗಲ್ಲ, ಆವಾಗ ಅವರಿಗೆ 5000 mcg ನೀಡಲಾಗುವುದು. ಹಾಗಾಗಿ ನಿಮ್ಮ ದೇಹಕ್ಕೆ ಎಷ್ಟು ಡೋಸ್‌ನ ಬಯೋಟಿನ್ ಅವಶ್ಯಕ ಎಂಬುವುದನ್ನು ನಿಮ್ಮ ವೈದ್ಯರು ನಿಮಗೆ ಸೂಚಿಸಬಹುದು, ಹಾಗಾಗಿ ನೀವು ಸ್ವತಚ್ಛೆಯಿಂದ ಅಥವಾ ಬೇರೆಯವರು ತೆಗೆದುಕೊಳ್ಳುತ್ತಿದ್ದಾರೆ ಎಂದು ನೀವು ತೆಗೆದುಕೊಳ್ಳಬೇಡಿ.
ಈ ಬಯೋಟಿನ್ ಸಪ್ಲಿಮೆಂಟ್ ಹೇಗೆ ತೆಗೆದುಕೊಳ್ಳಬೇಕು?
ಬಯೋಟಿನ್ ಸಪ್ಲಿಮೆಂಟ್ ತೆಗೆದುಕೊಳ್ಳುವವರು ಪ್ರತಿದಿನ ಅದೇ ಸಮಯದಲ್ಲಿ ತೆಗೆದುಕೊಂಡರೆ ಒಳ್ಳೆಯದು.
ಅಹಾರವನ್ನು ಸೇವಿಸುವ ಮೊದಲು ಅಥವಾ ಆಹಾರ ಸೇವಿಸಿದ ಬಳಿಕ ಕೂಡ ನೀವು ಸೇವಿಸಬಹುದು.
ಬಯೋಟಿನ್ ಸಪ್ಲಿಮೆಂಟ್ ಅನ್ನು ರೂಂ ಉಷ್ಣಾಂಶದಲ್ಲಿ ಸ್ಟೋರ್ ಮಾಡಿಡಿ.
ಬಯೋಟಿನ್ ಕೂದಲು ಉದುರುವುದನ್ನು ತಡೆಗಟ್ಟಲು ಸಹಕಾರಿಯೇ?
ಬಯೋಟಿನ್ ತೆಗೆದುಕೊಳ್ಳುವುದರಿಂದ ಕೂದಲು ಉದುರುವುದು ಕಡಿಮೆಯಾಗುವುದು, ಕೂದಲು ಬೆಳೆಯಲು ಪ್ರಾರಂಭಿಸುವುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications









