Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ಹೊಟ್ಟೆಯ ಬೊಜ್ಜು ಕರಗಿಸೋ ಸರಳ ಉಪಾಯ

1. ಹೊತ್ತಿಗೆ ಸರಿ ಊಟ ಮಾಡುವುದು: ವೈದ್ಯರ ಪ್ರಕಾರ ಪ್ರೊಟೀನ್ ಅಂಶವಿರುವ ಆಹಾರವನ್ನು ಸಾಯಂಕಾಲ
3-4 ಗಂಟೆಗಳ ಒಳಗೆ ಸೇವಿಸಬೇಕು. ಇಷ್ಟೊತ್ತಿಗೆ ತಿಂದರೆ ದೇಹದಲ್ಲಿ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಡುತ್ತದೆ. ದೇಹದಲ್ಲಿ ಸಕ್ಕರೆ ಅಂಶವನ್ನು ಸಮತೋಲದಲ್ಲಿ ಇಟ್ಟಷ್ಟೂ ದೇಹವು ಫಿಟ್ ಆಗಿ ಇರುತ್ತದೆ.
2. ಚೆಂಡಿನ ವ್ಯಾಯಾಮ: ಚಪ್ಪಟೆ ಹೊಟ್ಟೆಯನ್ನು ಪಡೆಯಲೇ ಬೇಕು ಎಂದು ಬಯಸುವುವವರಿಗೆ ಚೆಂಡಿನ ವ್ಯಾಯಾಮ ಒಂದು ಉತ್ತಮವಾದ ಸಲಹೆ. ಅಂಗಾತ ಮಲಗಿ ಚೆಂಡನ್ನು ತಲೆಯ ಹಿಂದೆ ಇಡಬೇಕು, ನಂತರ ಅದನ್ನು ಕೈಯಿಂದ ತೆಗೆದು ಎದೆ ಹತ್ತಿರ ಹಿಡಿಯಬೇಕು, ಈಗ ನಿಧಾನಕ್ಕೆ ಕಾಲನ್ನು ಎತ್ತಿ ಎದೆ ಹತ್ತಿರ ಹಿಡಿದಿರುವ ಚೆಂಡನ್ನು ಕಾಲಿನ ನಡುವೆ ಸಿಕ್ಕಿಸಿ ಅದನ್ನು ಕಾಲಿನಿಂದಲೆ ಹೊರಗೆ ಎಸೆಯಬೇಕು. ಈ ರೀತಿ 10 ಬಾರಿ ಪುನಾರ್ವತಿಸಬೇಕು. ಈ ವ್ಯಾಯಾಮವನ್ನು ದಿನಾವೂ ಮಾಡುವುದರಿಂದ ಚಪ್ಪಟೆಯ ಹೊಟ್ಟೆಯನ್ನು ಪಡೆಯಬಹುದು.
3.ಆಹಾರಕ್ರಮ: ಆಹಾರಕ್ರಮ ದೇಹದ ಫಿಟ್ ನೆಸ್ ನಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಅಧಿಕ ಆಹಾರ ಸೇವನೆ ಮಾಡುವುದರ ಬದಲು ಕಡಿಮೆ ಕೊಬ್ಬಿನ ಆಹಾರವನ್ನು ಆಗಾಗ್ಗೆ ಸೇವಿಸಬಹುದು.ಹೆಚ್ಚು ಕೊಬ್ಬಿ ಮತ್ತು ಕುರುಕುಲು ತಿಂಡಿಗಳನ್ನು ಆದಷ್ಟು ಕಡಿಮೆ ತಿನ್ನಬೇಕು.
4. ಸಮುದ್ರ ಉಪ್ಪು: ಉಪ್ಪನ್ನು ಆಹಾರದಲ್ಲಿ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು.
6. ಕೂರುವ ಭಂಗಿ: ಹೀಗೆಲ್ಲಾ ಕಂಪ್ಯೂಟರ್ ನ ಎದುರುಗಡೆ ತುಂಬಾ ಹೊತ್ತು ಕೂತು ಕೆಲಸ ಮಾಡುವುದರಿಂದ ಹೊಟ್ಟೆ ಬರಲಾರಂಭಿಸುತ್ತದೆ. ಆದ್ದರಿಂದ ಕೂರುವಾಗ ನೇರವಾಗಿ ಕೂರಬೇಕು, ಸಮಯ ಸಿಕ್ಕಿದಾಗ ದೀರ್ಘ ಉಸಿರನ್ನು ತೆಗೆದು ಬಿಡುವ ವ್ಯಾಯಾಮ ಮಾಡುತ್ತಿರಬೇಕು . ಹೀಗೆ ಮಾಡಿ ದೇಹಕ್ಕೆ ಸುಂದರ ಆಕಾರವನ್ನು ನೀಡಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
