Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
ಅಮೆಜಾನ್ ಗ್ರೇಟ್ ಫ್ರೀಡಂ ಸೇಲ್ 2021: ಶೇ.80ರಷ್ಟು ರಿಯಾಯಿತಿಯಲ್ಲಿ ದೊರೆಯಲಿದೆ ಮಹಿಳೆ ಹಾಗೂ ಪುರುಷರ ಡ್ರೆಸ್ ಗಳು
ಕೆಲದಿನಗಳ ಹಿಂದಷ್ಟೇ ಮನೆ ಉಪಕರಣಗಳ ಮೇಲೆ ಅದ್ಭುತ ಆಫರ್ ನೀಡಿದ ಅಮೆಜಾನ್ ಇದೀಗ ತನ್ನ ಗ್ರಾಹಕರಿಗೆ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಡ್ರೆಸ್ ಹಾಗೂ ಸೀರೆ ಸೇರಿದಂತೆ ಎಲ್ಲಾ ಉಡುಪುಗಳ ಮೇಲೆ ವಿಶೇಷ ರಿಯಾಯಿತಿ ನೀಡುತ್ತಿದೆ. ಹೌದು, ಅಮೆಜಾನ್ ಗ್ರೇಟ್ ಫ್ರೀಡಮ್ ಫೆಸ್ಟಿವಲ್ ಸೇಲ್ 2021 ಮೂಲಕ ಆಗಸ್ಟ್ 5 ರಿಂದ 9 ರವರೆಗೆ ಇರುವ ವಿಶೇಷ ಆಫರ್ ನಲ್ಲಿ ಪುರುಷರ ಮತ್ತು ಮಹಿಳೆಯರ ಉಡುಪುಗಳ ಮೇಲೆ 80% ವರೆಗೆ ರಿಯಾಯಿತಿ ಇದೆ. ಇದರ ಜೊತೆಗೆ ಮ್ಮ ಮೊದಲ ಆರ್ಡರ್‌ನಲ್ಲಿ ರೂ. 500 ಅಥವಾ ಅದಕ್ಕಿಂತ ಹೆಚ್ಚಿನ ಹಣಕ್ಕೆ ಖರೀದಿ ಮಾಡಿದರೆ ಶೇ.20ರಷ್ಟು ರಿಯಾಯತಿ ಕೂಡ ದೊರೆಯಲಿದೆ. ಹಾಗಾದ್ರೆ ಇನ್ನೇಕೆ ತಡ ಈಗಲೇ ನಿಮ್ಮಿಷ್ಟದ ಬಟ್ಟೆಗಳನ್ನು ಶಾಪಿಂಗ್ ಮಾಡಿ.

1. ಬೆನೆಟನ್ ಪುರುಷರ ಟಿ-ಶರ್ಟ್:
ಬೆನೆಟನ್ ಟಿ-ಶರ್ಟ್ ನ ಯುನೈಟೆಡ್ ಕಲರ್ಸ್ ರಿಯಾಯಿತಿಯಲ್ಲಿ ಲಭ್ಯವಿದ್ದರೆ, ಅದನ್ನು ಖರೀದಿಸಲು ಯಾರೇ ಆಗಲೀ ಎರಡು ಬಾರಿ ಯೋಚಿಸುವುದಿಲ್ಲ. ನೇವಿ-ಬ್ಲೂ ಶೇಡ್ ನಲ್ಲಿ ಇರುವ ಈ ಕಾಟನ್ ಟೀ ಶರ್ಟ್ ಯಾವುದೇ ಶಾರ್ಟ್ಸ್ ಅಥವಾ ಪ್ಯಾಂಟ್ ಗೆ ಸೂಕ್ತ. ನೇವಿ ಬ್ಲಲೂ ಬಿಟ್ಟು, ಈ ಟಿ-ಶರ್ಟ್ ಬಿಳಿ ಕಲರ್ ನಲ್ಲೂ ಬರುತ್ತದೆ. ನೀವು ಇಲ್ಲಿ ಟಿ-ಶರ್ಟ್ ಖರೀದಿಸಬಹುದು.

2. ಅಲೆನ್ ಸೊಲ್ಲಿ ಪುರುಷರ ಪೊಲೊ ಟೀ ಶರ್ಟ್:
ಈ ಶರ್ಟ್ ವಿಶೇಷ ರಿಯಾಯಿತಿಯಲ್ಲಿ ಲಭ್ಯವಿದ್ದು, ಇದು 60 ಶೇಕಡಾ ಹತ್ತಿ ಮತ್ತು 40 ಪ್ರತಿಶತ ಪಾಲಿಯೆಸ್ಟರ್ ಹೊಂದಿರುವ ಶರ್ಟ್ ಆಗಿದೆ. ಈ ರೀತಿಯ ಟಿ-ಶರ್ಟ್ ಸುಮಾರು 17-18 ಹೆಚ್ಚು ಕಲರ್ ನಲ್ಲಿ ಲಭ್ಯವಿದೆ. ನೀವು ಪೋಲೊ-ನೆಕ್ ಟಿ-ಶರ್ಟ್ ಅನ್ನು ಇಲ್ಲಿ ಖರೀದಿಸಬಹುದು.

3. ಕ್ಯಾಂಪಸ್ ಸೂತ್ರ ಪುರುಷರ ಡೆನಿಮ್ ಜೀನ್ಸ್:
ಅದೇ ಹಳೆಯ ಮಾದರಿಯ ಜೀನ್ಸ್ ಪ್ಯಾಂಟ್ ತೊಟ್ಟು ಬೇಜಾರಾಗಿದ್ದರೆ, ನಿಮ್ಮ ಲುಕ್ ಬದಲಿಸಲು ಈ ಜೀನ್ಸ್ಅನ್ನು ಆರಿಸಬಹುದು. ಇದು ನಿಮ್ಮನ್ನು ಎಲ್ಲ ಕಡೆಯೂ ಎದ್ದು ಕಾಣುವಂತೆ ಮಾಡುತ್ತದೆ. ನೀವು ಅದನ್ನು ಯಾವುದೇ ಟಿ-ಶರ್ಟ್ ಮ್ಯಾಚ್ ಮಾಡಬಹುದು. ಇದರ ಬೆಲೆ ಕಡಿಮೆ. ನೀವು ಇಲ್ಲಿ ಡೆನಿಮ್ ಜೀನ್ಸ್ ಖರೀದಿಸಬಹುದು .

4. ಫೋರ್ಟ್ ಕಾಲಿನ್ಸ್ ಪುರುಷರ ಜಾಕೆಟ್ :
ಈ ಮಳೆಗಾಲದ ತಂಪು ವಾತಾವರಣದಲ್ಲಿ ನಿಮ್ಮನ್ನು ಬೆಚ್ಚಗಿಡಲು ಜಾಕೆಟ್ ಹುಡುಕುತ್ತಿದ್ದರೆ, ಇಲ್ಲಿದೆ ನಿಮಗೆ ಉತ್ತಮ ಆಯ್ಕೆ. ಈ ಶೈಲಿಯ ಜಾಕೆಟ್ ನಿಮ್ಮನ್ನು ಬೆಚ್ಚಗಾಗಿಸುವುದಲ್ಲದೆ ಸ್ಮಾರ್ಟ್ ಆಗಿ ಕಾಣುವಂತೆ ಮಾಡುತ್ತದೆ. ಅಲ್ಲದೆ, ಇದು ಪ್ರಯಾಣದ ಉತ್ತಮ ಸ್ನೇಹಿತನಾಗಬಹುದು. ನೀವು ಈ ಜಾಕೆಟ್ ಅನ್ನು ಇಲ್ಲಿ ಖರೀದಿಸಬಹುದು .

5. ವೀರ್ಡೊ ಪುರುಷರ ಸ್ಪೋರ್ಟ್ಸ್ ಶಾರ್ಟ್ಸ್:
ಜಿಮ್ ಹೋಗುವಾಗ ಉತ್ತಮ ಬ್ರಾಂಡೆಂಡ್ ಶಾರ್ಟ್ಸ್ ಧರಿಸಬೇಕು ಎನ್ನುವ ಆಸೆ ಇರುವವರು ಇದನ್ನು ಆಯ್ಕೆ ಮಾಡಬಹುದು. ಇದು ಸರಳವಾದ ಶಾರ್ಟ್ಸ್ ಆಗಿದ್ದು, ಆರಾಮದಾಯಕವಾಗಿದೆ. ಈ ಶಾರ್ಟ್ಸ್ ಎಲಾಸ್ಟಿಕ್ ಮತ್ತು ನಾಟ್ ಸ್ಟ್ರಿಂಗ್‌ನೊಂದಿಗೆ ಬರುತ್ತದೆ. ನೀವು ಇಲ್ಲಿ ಖರೀದಿಸಬಹುದು .

6. ಅಕಾ ಚಿಕ್ ಮಹಿಳೆಯರ ಸ್ಕಿನ್ನಿ ಜೀನ್ಸ್:
98 ಶೇಕಡಾ ಹತ್ತಿಯನ್ನೇ ಬಳಸಿ ತಯಾರಿಸಿರುವ ಈ ಜೀನ್ಸ್ ಎಲ್ಲಾ ಲೇಡಿಸ್ ಗೂ ಸಕತ್ ಇಷ್ಟ. ಇದನ್ನು ಯಾವುದೇ ಕುರ್ತಿ, ಕ್ರಾಫ್ ಟಾಪ್ ಅಥವಾ ಟೀ ಶರ್ಟ್ ನೊಂದಿಗೆ ಮ್ಯಾಚ್ ಮಾಡಬಹುದು. ಈ ಪ್ಯಾಂಟ್ ಎಲಾಸ್ಟಿಕ್ ಆಗಿದ್ದು, ಎಷ್ಟು ಬೇಕಾದರೂ ವಿಸ್ತರಿಬಹುದಾಗಿದೆ. ಇನ್ನೇಕೆ ತಡ ನೀವೇನಾದರೂ ಈ ಪ್ಯಾಂಟ್ ಹುಡುಕುತ್ತಿದ್ದರೆ ಇಲ್ಲಿದೆ ಅಮೆಜಾನ್ ಲಿಂಕ್.

7. ಅನ್ನಿ ಡಿಸೈನರ್ ಬನಾರಸಿ ರೇಷ್ಮೆ ಸೀರೆ:
ಬನಾರಸಿ ರೇಷ್ಮೆ ಸೀರೆ ಬೇಕು ಆದರೆ ಕೈಗೆಟುಕುವ ಬೆಲೆಯಲ್ಲಿ ಎಂದು ಹುಡುಕುತ್ತಿದ್ದೀರಾ? ಇಲ್ಲಿದೆ ನಿಮಗಾಗಿ ವಿಶೇಷ ರಿಯಾಯಿತಿ. ಸೀರೆಯ ಜೊತೆಗೆ ಮ್ಯಾಚಿಂಗ್ ಬ್ಲೌಸ್ ಪೀಸ್ ಕೂಡ ಸಿಗುವ ಈ ಸೀರೆಯ ಮೂಲ ಬೆಲೆ ರೂ. 2,199, ಆದರೆ ಇದನ್ನು ರಿಯಾಯತಿಯಲ್ಲಿ ಖರೀದಿಸಬಹುದು. ಹಸಿರು ಜೊತೆಗೆ ಮೆರೂನ್ ಬಣ್ಣದಲ್ಲಿರುವ ಈ ರೇಷ್ಮೆ ಸೀರೆಯನ್ನು ಇಲ್ಲಿ ಖರೀದಿಸಬಹುದು.

8. ಕುರ್ತಾ ಸೆಟ್:
ಈ ಕುರ್ತಾ ಸೆಟ್ ದೈನಂದಿನ ಉಡುಗೆಯಾಗಿ ಸೂಕ್ತವಲ್ಲ ಆದರೆ ಹಬ್ಬಗಳಿಗೆ ಸೂಕ್ತವಾಗಿದೆ. ಹಬ್ಬಗಳ ತಿಂಗಳಿನಲ್ಲಿರುವ ನಮಗೆ ಈ ಕುರ್ತಾ ಸೆಟ್ ತುಂಬಾ ಸಹಾಯವಾಗಲಿದೆ ಎಲ್ಲರೆದುರು ಮಿಂಚಲು. ಅಲ್ಲದೇ ಈ ಕುರ್ತಾ ಸೆಟ್ನ ಬೆಲೆ ಶ್ರೇಣಿಯು ಕೈಗೆಟುಕುವಂತಿದೆ. ನೀವು ಇಲ್ಲಿ ಕುರ್ತಾ ಸೆಟ್ ಖರೀದಿಸಬಹುದು .

9. ಸ್ಟ್ರೆಚಬಲ್ ಬ್ಲೌಸ್:
ಈ ಕಾಟನ್-ನಿಟ್ ಬ್ಲೌಸ್ ಅದ್ಭುತವಾಗಿದೆ ಏಕೆಂದರೆ ಇದನ್ನು ಕ್ರಾಪ್ ಟಾಪ್ ಆಗಿ ಧರಿಸುವುದಲ್ಲದೆ ಸೀರೆ ಅಥವಾ ಲೆಹಂಗಾ ಸ್ಕರ್ಟ್‌ನೊಂದಿಗೆ ಜೋಡಿಸಬಹುದು. ಇದು ರಿಯಾಯಿತಿ ನಂತರ, ಮೂಲ ಬೆಲೆಯ ಅರ್ಧದಷ್ಟು ಬೆಲೆಯಲ್ಲಿ ಲಭ್ಯವಿದೆ. ಈ ಬ್ಲೌಸ್ ಅನ್ನು ಇಲ್ಲಿ ಖರೀದಿಸಬಹುದು .

10. ನ್ಯೂ ಲುಕ್ ಜಿಮ್ ವೇರ್ ಲೆಗ್ಗಿಂಗ್ಸ್:
ತುಂಬಾ ಆರಾಮದಾಯಕವಾಗಿರುವ ಈ ಲೆಗ್ಗಿನ್ಸ್ ಗಳು, ಜಿಮ್ ಹೋಗುವವರಿಗೂ ಸೂಕ್ತ, ಅಷ್ಟೇ ಅಲ್ಲ ಯಾವುದಾರೂ ಕುರ್ತಿಯೊಂದಿಗೂ ಬಳಸಬಹುದು. ಮನೆಯಲ್ಲಿ ದೈನಂದಿನವಾಗಿ ಬಳಸಬಹುದಾದ ಈ ಲೆಗ್ಗಿಂಗ್‌ಗಳನ್ನು ಇಲ್ಲಿ ಖರೀದಿಸಬಹುದು .



Click it and Unblock the Notifications