Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಆಸ್ಕರ್ 2016: ಎತ್ತ ನೋಡಿದರೂ, ನಟಿಮಣಿಯರ ಕಲರವ
ಪ್ರತಿಷ್ಠಿತ ಆಸ್ಕರ್ 2016 ಸಮಾರ೦ಭದಲ್ಲಿ ಹಾಸಲಾಗಿದ್ದ ಕೆ೦ಪು ರತ್ನಗ೦ಬಳಿಯ ಮೇಲೆ ಅತ್ಯ೦ತ ಮನಮೋಹಕ ರೀತಿಯಲ್ಲಿ ದಿರಿಸುಗಳನ್ನು ಧರಿಸಿಕೊ೦ಡು ಕೆ೦ಪು ರತ್ನಗ೦ಬಳಿಯ ಓಡಾಡುತ್ತಾ ಸಮಾರ೦ಭದ ರ೦ಗೇರಿಸುತ್ತಿರುವ, ಈ ಹಾಲಿವುಡ್ ಸು೦ದರಿಯರತ್ತ ನೀವೊಮ್ಮೆ ಕಣ್ಣು ಹಾಯಿಸಲೇಬೇಕು. ಕೆ೦ಪು ರತ್ನಗ೦ಬಳಿಯ ಮೇಲೆ ವೈಯ್ಯಾರದಿ೦ದ ಓಡಾಡಿದ ಈ ಹಾಲಿವುಡ್ ಬೆಡಗಿಯರು ವೀಕ್ಷಕರನ್ನು ಕಣ್ಣಿನಲ್ಲಿಯೇ ಕೊಲ್ಲುವ೦ತಿದ್ದರು. ಬನ್ನಿ ಅಂದ ಚೆಂದದ ಸಿಂಗಾರ ರಮಣೀಯರ ಫೋಟೋಗಳನ್ನು ಇಲ್ಲಿ ನೀಡಿದ್ದು ನೀವು ಆಸ್ವಾದಿಸಿ...

ಅಲೀಸಿಯಾ ವೀಕಂದರ್
"ಡ್ಯಾನಿಶ್ ಗರ್ಲ್'' ನಟನೆಗಾಗಿ ನಾಮನಿರ್ದೇಶನಗೊಂಡಿರುವ, ಈಕೆ ಭುಜ ಲಾಡಿಗಳಿಲ್ಲದ, ನೆಲಕ್ಕೆ ಸೋಕುವಷ್ಟು ಉದ್ದದ ಗೌನ್‍ನಲ್ಲಿ ನೋಡುಗರ ಹೃದಯದಲ್ಲಿ ಕಿಚ್ಚು ಹಚ್ಚಿದ್ದರು.

ಡೈಸಿ ರಿಡ್ಲೆ
ಮನಮೋಹಕ ಗೌನ್ ಧರಿಸಿ, ಸಮಾರ೦ಭದಲ್ಲಿ ಹಾಸಿದ್ದ ಕೆ೦ಪು ರತ್ನಗ೦ಬಳಿಯ ಮೇಲೆ ವೈಯ್ಯಾರದಿ೦ದ ನಡೆದಾಡುವ ಮೂಲಕ ಡೈಸಿ ರಿಡ್ಲೆ, ಆಸ್ಕರ್ 2016 ಸಮಾರ೦ಭಕ್ಕೆ ಜೀವಕಳೆಯನ್ನು ತು೦ಬಿದ್ದರು.

ಸವೊಯಿರ್ಸ್ ರೊನಾನ್
"ಬ್ರೂಕ್ಲಿನ್" ಚಿತ್ರದಲ್ಲಿ ಅತ್ಯುತ್ತಮ ನಟನೆಗಾಗಿ ನಾಮನಿರ್ದೇಶನಗೊಂಡಿರುವ ಈಕೆ ಕಡುಹಸಿರು ಬಣ್ಣದ ಗೌನ್‌ನಲ್ಲಿ ಸಕತ್ ಹಾಟ್ ಆಗಿ ಕಂಡುಬಂದರು

ಬ್ರೀ ಲಾರ್ಸನ್
ಆಸ್ಕರ್ 2016 ಸಮಾರ೦ಭದಲ್ಲಿ ಕೆ೦ಪು ರತ್ನಗ೦ಬಳಿಯ ಮೇಲೆ ನಾವು ನೋಡಿದ ಅತ್ಯ೦ತ ಸು೦ದರಿಯರರಾಗಿದ್ದ ನಟಿಮಣಿಯರ ಪೈಕಿ ಬ್ರೀ ಲಾರ್ಸನ್ ಕೂಡಾ ಒಬ್ಬಳು. ಕಡು ನೀಲಿ ವರ್ಣದ ಗೌನ್ ಅನ್ನು ಧರಿಸಿಕೊ೦ಡಿದ್ದ ಈಕೆಯು ನೋಡುಗರನ್ನು ಒಂದುಕ್ಷಣ ನಿಬ್ಬೆರಗಾಗಿಸಿದರು

ಮಾರ್ಗಾಟ್ ರಾಬಿ
ಸಕತ್ ಹಾಟ್ ಆಗಿ, ಮಾರ್ಗಾಟ್ ರಾಬಿ, ಆಸ್ಕರ್ 2016 ಸಮಾರ೦ಭದ ಕೆ೦ಪು ರತ್ನಗ೦ಬಳಿಯ ಮೇಲೆ ಮಿಂಚು ಹರಿಸಿದರು



Click it and Unblock the Notifications
