Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಪ್ರೀತಿಯ ಆಕರ್ಷಿಸಲು ಇಲ್ಲಿದೆ ಪಿಂಕ್ ಲವ್ ಪ್ರೊಟೆಕ್ಷನ್ ಬ್ರೇಸ್‌ಲೆಟ್: ಇದರ ಪ್ರಯೋಜನವೇನು ಗೊತ್ತಾ?
ಪ್ರತಿಯೊಬ್ಬರಲು ಸಂಬಂಧಗಳ ಕುರಿತಾಗಿ ಬಹಳ ಕೇರ್ ಮಾಡುತ್ತಾರೆ, ಅದರು ಪ್ರೇಮಿ, ತಂದೆ-ತಾಯಿ, ಅಣ್ಣ ತಮ್ಮ, ಅಕ್ಕ-ತಂಗಿ ಹೀಗೆ ಹತ್ತಾರು ಬಗೆಯ ಸಂಬಂಧೇಗಳ ಕಾಪಾಡಲು ವ್ಯಕ್ತಿಯೊಬ್ಬ ಯಾವಾಗಲು ಒಂದು ಹೆಜ್ಜೆ ಮುಂದಿಟ್ಟಿರುತ್ತಾನೆ. ಸಂಬಂಧಗಳ ಬೆಳೆಸುವುದು ಎಷ್ಟು ಕಷ್ಟವೋ ಹಾಗೆ ಉಳಿಸಿಕೊಂಡು ಹೋಗುವುದು ಕೂಡ ಕಷ್ಟವೆ. ಹೀಗಾಗಿ ಪ್ರತಿಯೊಬ್ಬರು ಸಂಬಂಧಗಳ ಬಗ್ಗೆ ಬಹಳ ಕಾಳಜಿ ವಹಿಸುವುದು ನೋಡಬಹುದು.
ಇನ್ನು ಯುವಕ ಯುವತಿಯರು ತಮ್ಮ ಪ್ರೀತಿಯನ್ನು ಉಳಿಸಿಕೊಳ್ಳಲು ಹಾಗೆ ಪ್ರೀತಿಯನ್ನು ಆಕರ್ಷಿಸಲು ಕೂಡ ಪರದಾಡುತ್ತಾರೆ. ಸಿಕ್ಕ ಪ್ರೀತಿ ಉಳಿಸಿಕೊಳ್ಳುವುದು ಕೂಡ ಈಗ ಸವಾಲಿನ ಹಾದಿ. ಅದ್ರಲ್ಲೂ ಕೆಲವೊಮ್ಮೆ ಪ್ರೀತಿಯ ಪಡೆಯಲು ಅವರು ಮಾಡುವ ಪ್ರಯತ್ನ ಉಳಿಸಿಕೊಳ್ಳಲು ಮಾಡುವುದಿಲ್ಲ. ಹೀಗಾಗಿ ಅರ್ಧದಲ್ಲೇ ಪ್ರೀತಿಯ ಸಂಬಂಧಗಳ ಕಳೆದುಕೊಳ್ಳೋದು ನೋಡಬಹುದು.

ಆದ್ರೆ ಇದೆಲ್ಲದಕ್ಕೂ ಜ್ಯೋತಿಷ್ಯ ಶಾಸ್ತ್ರ, ವಾಸ್ತು ಶಾಸ್ತ್ರದಂತಹ ವೈದಿಕ ಪರಂಪರೆಯ ಶಾಸ್ತ್ರಗಳಲ್ಲಿ ಪರಿಹಾರಗಳ ಹೇಳಲಾಗಿದೆ. ಬಹುತೇಕರಲ್ಲಿ ಸಂಬಂಧಗಳು ಮುರಿದು ಬಿಳಲು ಅಥವಾ ಸಂಬಂಧಗಳು ಹಾಳಾಗಲು ನಕಾರಾತ್ಮಕ ಶಕ್ತಿಗಳು ಕಾರಣವಾಗುತ್ತವೆ ಎಂದು ಹೇಳಲಾಗಿದೆ. ಈ ನಕಾರಾತ್ಮಕ ಶಕ್ತಿಯನ್ನು ಹೊಡೆದೋಡಿಸಲು ಹಲವು ರೀತಿಯ ಪರಿಹಾರ ಕೂಡ ಹೇಳಲಾಗಿದೆ.
ಇಂತಹ ಹಲವು ಪರಿಹಾರಗಳ ಪೈಕಿ ಈ ಲವ್ ಪ್ರೊಟೆಕ್ಷನ್ ಬ್ರೇಸ್‌ಲೆಟ್ ಕೂಡ ಒಂದು. ಈ ಬ್ರೇಸ್‌ಲೆಟ್ ಅನ್ನು ನೀವು ಧರಿಸುವುದರಿಂದ ನಿಮ್ಮ ಪ್ರೀತಿಯ ಸಂಬಂಧ ಉತ್ತುಂಗದಲ್ಲಿರಲಿದೆ. ಹಾಗೆ ನೀವು ಪ್ರೀತಿಯನ್ನು ಹೆಚ್ಚು ಆಕರ್ಷಿಸುತ್ತೀರಿ. ಈ ಬ್ರೇಸ್‌ಲೆಟ್ ಅನ್ನು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡುವ ಮೂಲಕ ನೀವು ಖರೀದಿಸಬಹುದು. ಅಸ್ಟ್ರೋಟಾಕ್ ವೆಬ್‌ಸೈಟ್‌ನಲ್ಲಿ ಕೇವಲ 599 ರೂಪಾಯಿಗೆ ಈ ಬ್ರೇಸ್‌ಲೆಟ್ ಲಭ್ಯವಿದೆ.
ಈ ಬ್ರೇಸ್‌ಲೆಟ್ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಲವ್ ಪ್ರೊಟೆಕ್ಷನ್ ಬ್ರೇಸ್ಲೆಟ್ ಒಂದು ಸುಂದರವಾದ ಗುಲಾಬಿ ಬಣ್ಣದ ಸ್ಫಟಿಕವಾಗಿದ್ದು, ಅದರ ಸೌಮ್ಯ ಮತ್ತು ಪ್ರೀತಿಯ ಶಕ್ತಿಗೆ ಹೆಸರುವಾಸಿಯಾಗಿದೆ. ಪ್ರೀತಿಯನ್ನು ಆಕರ್ಷಿಸಲು, ಸಂಬಂಧಗಳನ್ನು ಬಲಪಡಿಸಲು ಮತ್ತು ನಿಮ್ಮನ್ನು ಪ್ರೀತಿಸಲು ಇದು ಉತ್ತಮ ಆಯ್ಕೆಯಾಗಿರಲಿದೆ. ಇದು ಪ್ರೇಮ ರಕ್ಷಣೆಯ ಬ್ರೇಸ್ ಲೆಟ್ ಆಗಿದ್ದು, ಪ್ರೀತಿಯನ್ನು ಉತ್ತೇಜಿಸುತ್ತದೆ ಮತ್ತು ನಕಾರಾತ್ಮಕ ಶಕ್ತಿಯಿಂದ ರಕ್ಷಣೆ ನೀಡುತ್ತದೆ. ಗುಲಾಬಿ ಸ್ಫಟಿಕ ಸ್ಟೋನ್ ಹೃದಯ ಸಂಬಂಧ ಗುಣಪಡಿಸುವಿಕೆ ಮತ್ತು ಭಾವನಾತ್ಮಕ ಯೋಗಕ್ಷೇಮವನ್ನು ಉತ್ತೇಜಿಸುತ್ತದೆ. ನಿಮ್ಮ ಪ್ರೀತಿಯು ಯಾರಿಗೆ ಅರ್ಥೈಸಬೇಕು? ಯಾರಿಂದ ಮರಳಿ ಪಡೆಯಬೇಕು ಎಂಬುದನ್ನು ಕೂಡ ಈ ಸ್ಪಟಿಕ ಮೂಲಕ ನೀವು ನಿರ್ಧರಿಸಿ.
ಈ ಬ್ರೇಸ್‌ಲೆಟ್ ಹೇಗೆ ಧರಿಸಬೇಕು?
ಈ ಬ್ರೇಸ್‌ಲೆಟ್ ಅನ್ನು ಮಂಗಳವಾರದಂದು ಕಂಕಣದಂತೆ ಧರಿಸಬೇಕು ಎಂದು ಹೇಳಲಾಗಿದೆ. ಇದನ್ನು ಉಪ್ಪಿನ ನೀರಿನಲ್ಲಿ ನೆನೆಸಿ ಬಳಿಕ ಶುದ್ಧ ನೀರಿನಲ್ಲಿ ತೊಳೆದು ಧರಿಸುವುದು ಶಕ್ತಿ ಮರುಪೂರಣ ಮಾಡುವ ವಿಧಾನವಂತೆ. ಹಾಗೆ "ಓಂ ಶ್ರೀಮ್ ಕ್ಲೀಮ್ ನಮಃ" ನಂತಹ ಪ್ರೀತಿ ಮತ್ತು ರಕ್ಷಣಾ ಮಂತ್ರವನ್ನು 11 ಬಾರಿ ಪಠಿಸಿ ಅದನ್ನು ಧರಿಸಬೇಕು.
ನಿಮ್ಮಲ್ಲಿ ಪ್ರೀತಿ ಸಂಬಂಧವಾಗಿ ಯಾವುದಾದರು ಸಮಸ್ಯೆ ಇದ್ದರೆ ಅಥವಾ ನಿಮ್ಮಲ್ಲೂ ಸಂಬಂಧಗಳನ್ನು ಉಳಿಸಿಕೊಳ್ಳಲು ಅಥವಾ ಯಾರೊಬ್ಬರ ಜೊತೆಯಾದರು ಮನಸ್ತಾಪಗಳಿದ್ದರೆ ಈ ಬ್ರೇಸ್‌ಲೆಟ್ ಧರಿಸಿ ನೋಡಿ. ಇದು ಧನಾತ್ಮಕ ರೀತಿಯ ಪರಿಣಾಮವನ್ನು ಉಂಟು ಮಾಡಲಿದೆ. ಹಾಗೆ ಇದು ಕೈಯಲ್ಲಿ ಸುಂದರವಾಗಿ ಕಾಣಿಸಲಿದೆ.
(ಹಕ್ಕು ನಿರಾಕರಣೆ: ಈ ಲೇಖನವು ಪ್ರಾಯೋಜಿತ ಲಿಂಕ್‌ಗಳನ್ನು ಒಳಗೊಂಡಿದೆ. ಈ ಮೂಲಕ ನೀವು ಏನಾದರು ಖರೀದಿಸಿದರೆ ನಿಮಗೆ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ನಾವು ಸಣ್ಣ ಕಮಿಷನ್ ಗಳಿಸಬಹುದು. ಖರೀದಿಸುವ ಮೊದಲು ದಯವಿಟ್ಟು ಎಲ್ಲಾ ಉತ್ಪನ್ನ ವಿವರಗಳು ಮತ್ತು ವಿಮರ್ಶೆಗಳನ್ನು ಪರಿಶೀಲಿಸಿ. ನಿಮ್ಮ ಖರೀದಿಯಿಂದ ಉಂಟಾಗುವ ಯಾವುದೇ ಸಮಸ್ಯೆಗಳಿಗೆ ನಾವು ಜವಾಬ್ದಾರರಲ್ಲ.)



Click it and Unblock the Notifications
