Latest Updates
-
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ
ಮಿಸ್ ಇಂಡಿಯಾ 2020 ಕಿರೀಟ ಮುಡಿಗೇರಿಸಿದ ಮಾನಸ ವಾರಣಸಿ
Women Fashion
oi-Reena TK
By Reena Tk
ಮಿಸ್ ಇಂಡಿಯಾ 2020 ಕಿರೀಟವನ್ನು 23 ವರ್ಷದ ಸುಂದರ ಮಾನಸ ವಾರಣಸಿ ಮುಡಿಗೇರಿಸಿಕೊಂಡಿದ್ದಾರೆ.

ಮಿಸ್ ಇಂಡಿಯಾ 2019 ಸುಮನ್ ರತನ್ ಸಿಂಗ್ ರಾವ್, ರಾಜಾಸ್ಥಾನ ಮಿಸ್ ಇಂಡಿಯಾ ಕಿರೀಟವನ್ನು ಮಾನಸಗೆ ತೊಡಿಸಿದ್ದಾರೆ.
ಮಾನಸ ವಾರಣಸಿ ತೆಲಂಗಾಣದಲ್ಲಿ ಇಂಜಿನಿಯರ್ ಮಾಡಿದ್ದು ಬುಧವಾರ ರಾತ್ರಿ VLCC ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ 2020 ಆಗಿ ಆಯ್ಕೆ ಆಗಿದ್ದಾರೆ.
ಹರಿಯಾಣದ ಮಾನಿಕಾ ಶಿಯೋಕಂದ್ VLCC ಫೆಮಿನಾ ಮಿಸ್ ಗ್ರ್ಯಾಂಡ್ ಇಂಡಿಯಾ 2020, ಉತ್ತರ ಪ್ರದೇಶದ ಮಾನ್ಯಾ ಸಿಂಗ್ VLCC ಫೆಮಿನಾ ಮಿಸ್ ಇಂಡಿಯಾ 2020 ರನ್ನರ್ ಅಪ್ ಆಗಿದ್ದಾರೆ.
ಈ ಸೌಂದರ್ಯ ಸ್ಪರ್ಧೆಯ ಜ್ಯೂರಿ ಪ್ಯಾನಲ್ನಲ್ಲಿ ನೇಹಾ ದುಫಿಯಾ, ಚಿತ್ರಾಂಗದ ಸಿಂಗ್, ಪುಲಿಕಿತ್ ಸಾಮ್ರಾಟ್, ಪ್ರಸಿದ್ಧ ಡಿಸೈನರ್ಗಳಾದ ಫಲ್ಗುಣಿ ಮತ್ತು ಶಾನೆ ಪಿಕೋಕ್ ಭಾಗವಹಿಸಿದ್ದರು.
ಈ ಸ್ಪರ್ಧೆಯಲ್ಲಿ ಓಪನಿಂಗ್ ರೌಂಡ್ ಆಫ್ ದಿ ಪೇಜ್ನೆಂಟ್ ಮಿಸ್ ವರ್ಲ್ಡ್ ಏಷ್ಯಾ 2019 ಸುಮನ್ ರಾವ್ ನಡೆಸಿಕೊಟ್ಟಿದ್ದಾರೆ.
Comments
English summary



Click it and Unblock the Notifications

