Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಸ್ಟಾರ್ ಗೈಲ್ಡ್ ಅವಾರ್ಡ್ಸ್ ಮಿಂಚಿದ ಸೋನಾಕ್ಷಿ
ಸ್ಟಾರ್ ಗೈಲ್ಡ್ ಅವಾರ್ಡ್ಸ್ 2014ನಲ್ಲಿ ಹಲವಾರು ಸೆಲೆಬ್ರಿಟಿಗಳು ರೆಡ್ ಕಾರ್ಪೆಟ್‌ನಲ್ಲಿ ತನ್ನ ವಿಭಿನ್ನ ಸ್ಟೈಲ್ ಹಾಗೂ ಡ್ರೆಸ್‌ನಲ್ಲಿ ಸಖತ್ ಆಗಿ ಕಂಡುಬಂದರು. ಅದರಲ್ಲಿಯೂ ಸೆಕ್ಸಿ ನಟಿ ಸೋನಾಕ್ಷಿ ಸಿಹ್ನಾ ತನ್ನ ಕಪ್ಪು ಬಣ್ಣದ ನಿಲುವಂಗಿಯಲ್ಲಿ ಇನ್ನಷ್ಟು ಹಾಟ್ ಆಗಿ ಕಂಡುಬರುತ್ತಿದ್ದರು.
ಅತ್ಯದ್ಭುತ ವಿನ್ಯಾಸದ ಉಡುಗೆಗಳಲ್ಲಿ ಸೆಲೆಬ್ರಿಟಿಗಳು ಸ್ಟಾರ್ ಗೈಲ್ಡ್ ಅವಾರ್ಡ್ಸ್ 2014ನಲ್ಲಿ ಕಾರ್ಪೆಟ್‌ನತ್ತ ಮುನ್ನುಗ್ಗುತ್ತಿದ್ದಾರೆ. ಬಿಪಶಾ ಅವರಿಂದ ಹಿಡಿದು ಮನಮೋಹಕಗೊಳಿಸುವ ಭಾರತೀಯ ಸುಂದರಿ ಸೋನಾಕ್ಷಿ ಸಿನ್ಹಾವರೆಗೆ ಪ್ರತಿಯೊಬ್ಬರೂ ಬಾಲಿವುಡ್‌ನ ಗೌರವಯುತ ಅವಾರ್ಡ್‌ನಲ್ಲಿ ರಾತ್ರಿ ತಮ್ಮ ಪ್ರಸ್ತುತಿಯನ್ನು ಉಂಟುಮಾಡಲು ಬಯಸುತ್ತಿದ್ದಾರೆ. ಹಾಗಾಗಿ ಬೋಲ್ಡ್ ಸ್ಕೈ ಅದ್ಭುತ ಸುಂದರಿ ಸೋನಾಕ್ಷಿಯ ಸುಂದರ ಭಂಗಿಗಳನ್ನು ಇಲ್ಲಿ ನಾವು ನಿಮಗಾಗಿ ಸೆರೆಹಿಡಿದಿದ್ದೇವೆ.

ಈ ಕಪ್ಪು ಬಣ್ಣದ ಉಡುಗೆಗೆ ಗೋಲ್ಡನ್ ಬಣ್ಣದ ಮಿನುಗು ಬೆಲ್ಟ್ ಹಾಕಿರುವ ಸೋನಾಕ್ಷಿ ವಿನ್ಯಾಸಕಾರ ರಾಚೆಲ್ ರಾಯ್ ಅವರ ಕಲಾಗಾರಿಕೆಯನ್ನು ಇಲ್ಲಿ ಎತ್ತಿ ಹಿಡಿದಿದೆ. ಸ್ಟಾರ್ ಗೈಲ್ಡ್ ಅವಾರ್ಡ್ಸ್ 2014 ರ ರೆಡ್ ಕಾರ್ಪೆಟ್‌ನಲ್ಲಿ ಸೋನಾಕ್ಷಿ ಸಿನ್ಹಾ ಧರಿಸಿದ ಕಿವಿಯೋಲೆ ಅವರ ಅಂದವನ್ನು ಇನ್ನಷ್ಟು ಸುಂದರಗೊಳಿಸಿತು.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಸ್ಟಾರ್ ಗೈಲ್ಡ್ ಅವಾರ್ಡ್ಸ್‌ನಲ್ಲಿ ಮಿಂಚಿದ ಸೆಲೆಬ್ರಿಟಿಗಳು
ಇದಕ್ಕೆ ಸರಿ ಹೊಂದುವಂತೆ ಶೂವನ್ನು ಧರಿಸಿರುವ ಸೋನಾಕ್ಷಿ, ಗೋಲ್ಟನ್ ಬಣ್ಣದ ಕಿವಿಯಾಭರಣವನ್ನು ಸೋನಾಕ್ಷಿ ಧರಿಸಿದ್ದಾರೆ. ಗುಲಾಬಿ ಬಣ್ಣದ ತುಟಿರಂಗನ್ನು ಇಳಿಬಿಟ್ಟಂತಹ ಗುಂಗುರು
ಸ್ಟೈಲ್‌ನ ಕೇಶವಿನ್ಯಾಸವನ್ನು ಮಾಡಿರುವ ಸೋನಾಕ್ಷಿ ರೆಡ್ ಕಾರ್ಪೆಟ್‌ಗೆ ತಮ್ಮ ಅಲಂಕಾರವನ್ನು ಚೊಕ್ಕವಾಗಿ ಪೂರ್ಣಗೊಳಿಸಿದ್ದಾರೆ.
ಸ್ಟಾರ್ ಗೈಲ್ಡ್ ಅವಾರ್ಡ್ಸ್ 2014ನಲ್ಲಿ ಸೋನಾಕ್ಷಿ ಅತ್ಯದ್ಭುತವಾಗಿ ಕಂಡುಬಂದಿದ್ದಾರೆ. ಬಿಪಶಾ ಮತ್ತು ಇತರ ಹಾಟ್ ಸೆಲೆಬ್ರಿಟಿಗಳು ರೆಡ್ ಕಾರ್ಪೆಟ್‌ಗಾಗಿ ಯಾವ ಅಲಂಕಾರದ ಉಡುಗೆಯನ್ನು ಮಾಡಿಕೊಂಡಿದ್ದಾರೆ ಎಂಬುದದಕ್ಕೆ ಫೋಟೊ ಗ್ಯಾಲರಿಯನ್ನು ನೋಡುವುದಕ್ಕೆ ಮರೆಯದಿರಿ



Click it and Unblock the Notifications
