Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಸ್ಟಾರ್ ಗೈಲ್ಡ್ ಅವಾರ್ಡ್ಸ್ನಲ್ಲಿ ಮಿಂಚಿದ ಸೆಲೆಬ್ರಿಟಿಗಳು
ರೆನಾಲ್ಡ್ ಸ್ಟಾರ್ ಗೈಲ್ಡ್ ಅವಾರ್ಡ್ಸ್ 2014 ನಲ್ಲಿ ಹಲವಾರು ಸೆಲೆಬ್ರಿಟಿಗಳು ಭಾಗವಹಿಸಿದರು. ಈವೆಂಟ್ನಲ್ಲಿ ಹಾಟ್ ಸೆಲೆಬ್ರಿಟಿಗಳಾದ ವಾನಿಕಪೂರ್, ಕರೀನಾ ಕಪೂರ್, ಬಿಪಾಶಬಸು, ಈಗೆ ಹಲವಾರು ಸೆಲೆಬ್ರಿಟಿಗಳು ಭಾಗವಹಿಸಿದರು. ಹಾಗಾದರೆ ಇನ್ನು ಏಕೆ ತಡ? ಬನ್ನಿ ಫೋಟೊ ಗ್ಯಾಲರಿನ್ನು ಕ್ಲಿಕ್ ಮಾಡಿ.

ರೆನಾಲ್ಡ್ ಸ್ಟಾರ್ ಗೈಲ್ಡ್ ಅವಾರ್ಡ್ಸ್ 2014 ನಲ್ಲಿ ದಿವ್ಯಾ ದತ್:
ರೆನಾಲ್ಡ್ ಸ್ಟಾರ್ ಗೈಲ್ಡ್ ಅವಾರ್ಡ್ಸ್ 2014 ನಲ್ಲಿ ನಟಿ ದಿವ್ಯಾ ದತ್ ತನ್ನ ಕಪ್ಪು ಹಾಗೂ ಗೋಲ್ಡನ್ ಬಣ್ಣದ ಅನಾರ್ಕಲಿ ಸ್ಯೂಟ್ನಲ್ಲಿ ಕಂಡುಬಂದಿದ್ದು ಹೀಗೆ.

ರಾಶಿ ಖನ್ನ:
ರೆನಾಲ್ಡ್ ಸ್ಟಾರ್ ಗೈಲ್ಡ್ ಅವಾರ್ಡ್ಸ್ 2014 ನಲ್ಲಿ ನಟಿ ರಾಶಿ ಖನ್ನಾ ತನ್ನ ಕಪ್ಪು ಬಣ್ಣದ ಡ್ರೆಸ್ನಲ್ಲಿ ಇನ್ನಷ್ಟು ಸುಂದರಿಯಾಗಿ ಕಂಡುಬಂದರು.

ವಾನಿ ಕಪೂರ್:
ರೆನಾಲ್ಡ್ ಸ್ಟಾರ್ ಗೈಲ್ಡ್ ಅವಾರ್ಡ್ಸ್ 2014 ನಲ್ಲಿ ನಟಿ ವಾನಿ ನಿಕ್ಕಿಲ್ ಥಾಪಿ ಕ್ರಿಯೇಶನ್, ಅವರ ಕಪ್ಪು ಹಾಗೂ ಕ್ರೀಮ್ ಬಣ್ಣದ ಸೀರೆಯಲ್ಲಿ ಇನ್ನಷ್ಟು ಸುಂದರಿಯಾಗಿ ಕಾಣುತ್ತಿದ್ದರು.

ವಿಭಿನ್ನ ಡ್ರೆಸ್ನಲ್ಲಿ ಜ್ಯಾಕ್ಯುಲೀನ್:
ರೆನಾಲ್ಡ್ ಸ್ಟಾರ್ ಗೈಲ್ಡ್ ಅವಾರ್ಡ್ಸ್ 2014 ನಲ್ಲಿ ನಟಿ ಜ್ಯಾಕ್ಯುಲೀನ್ ಬಿಳಿ ಹಾಗೂ ಗೋಲ್ಡನ್ ಬಣ್ಣದ ಸೀರೆಯಲ್ಲಿ ಈ ರೀತಿಯಾಗಿ ಕಂಡುಬಂದರು

ಜ್ಯಾಕ್ಯುಲೀನ್ನೊಂದಿಗೆ ಸಲ್ಮಾನ್:
ರೆನಾಲ್ಡ್ ಸ್ಟಾರ್ ಗೈಲ್ಡ್ ಅವಾರ್ಡ್ಸ್ 2014 ನಲ್ಲಿ ನಟಿ ಜ್ಯಾಕ್ಯುಲೀನ್ನೊಂದಿಗೆ ಹ್ಯಾಂಡ್ಸಮ್ ಸ್ಟಾರ್ ಸಲ್ಮಾನ್ ಖಾನ್ ಫೋಟೊಗೆ ಫೋಸ್ ನೀಡಿದು ಹೀಗೆ.

ಅರ್ಬಾಜ್ ಖಾನ್:
ಸಲ್ಮಾನ್ ಖಾನ್ ಹಾಗೂ ಅರ್ಬಾಜ್ ಖಾನ್ ತಮ್ಮ ಸಹೋದರಿ ಅರ್ಪಿತ ಖಾನ್ ಫೋಟೊಗೆ ಈ ರೀತಿಯಾಗಿ ಫೋಸ್ ನೀಡಿದರು.



Click it and Unblock the Notifications
