Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಈ ಫೇಶಿಯಲ್ ಗಳಲ್ಲಿ ನಿಮ್ಮ ಆಯ್ಕೆ ಯಾವುದು?
Skin Care
oi-Reena
By Hema S
ಆಕರ್ಷಕವಾದ ತ್ವಚೆ ಪೇಶಿಯಲ್ ನಿಂದ ಪಡೆಯಬಹುದು. ಫೇಶಿಯಲ್ ಗೆ ಮಾರುಕಟ್ಟೆಯಲ್ಲಿ ಅನೇಕ ಸಾಧನಗಳು ದೊರೆಯುವುದಾದರೂ ನೈಸರ್ಗಿಕ ಸಾಧನಗಳನ್ನು ಬಳಸಿ ಕೆಮಿಕಲ್ ರಹಿತ ಫೇಶಿಯಲ್ ಬಳಸುವುದು ಸೂಕ್ತ. ನನ್ನ ಮುಖದಲ್ಲಿ ಮೊಡವೆ ಕಲೆಗಳೇನು ಇಲ್ಲ, ನನಗೆ ಫೇಶಿಯಲ್ ನ ಅಗತ್ಯವಿಲ್ಲ ಅನ್ನುವ ಭಾವನೆ ಕೆಲವರಲ್ಲಿ ಇರುತ್ತದೆ, ಈ ಭಾವನೆ ತಪ್ಪು. ಏಕೆಂದರೆ ತ್ವಚೆ ಎಷ್ಟೇ ಆಕರ್ಷಕವಾಗಿದ್ದರೂ ಅದನ್ನು ಆರೈಕೆ ಮಾಡದಿದ್ದರೆ ಬೇಗನೆ ಹಾಳಾಗುತ್ತದೆ.
ಫೇಶಿಯಲ್ ಬೇಗನೆ ಮುಪ್ಪನ್ನು ಯೌವನದ ಹತ್ತಿರ ಸುಳಿಯಲು ಬಿಡುವುದಿಲ್ಲ. ಫೇಶಿಯಲ್ ಅನ್ನು 15 ದಿನಕ್ಕೊಮ್ಮೆಯಾದರು ಮಾಡುವುದು ಒಳ್ಳೆಯದು. ಇಲ್ಲಿ ನಾವು ಕೆಲವೊಂದು ಫೇಶಿಯಲ್ ಗಳ ಬಗ್ಗೆ ಹೇಳಿದ್ದೇವೆ. ಇವುಗಳಲ್ಲಿ ನಿಮಗೆ ಯಾವುದು ಸೂಕ್ತ ಅನಿಸುವುದೋ ಆ ಫೇಶಿಯಲ್ ಮಾಡಿ, ತ್ವಚೆಯ ಅಂದ ಹೆಚ್ಚಿಸಿಕೊಳ್ಳಿ.

ಮೊಡವೆ ಮಾಯವಾಗಲು ಸ್ಪೆಷಲ್ ಫೇಶಿಯಲ್

ತ್ವಚೆಗೆ ಕಳೆ ತರಲು ಕುಂಬಳಕಾಯಿ ಫೇಶಿಯಲ್
ಅಡುಗೆಗೆಂದು ತಂದ ಕುಂಬಳಕಾಯಿ ಉಳಿದರೆ ಅದನ್ನು ನಿಮ್ಮ ತ್ವಚೆಗೂ ಬಳಸಬಹುದು. ಕುಂಬಳಕಾಯಿ ಫೇಸ್ ಪ್ಯಾಕ್ ನಿಂದ ತ್ವಚೆಗೆ ತುಂಬಾ ಉಪಯೋಗವನ್ನು ಹೊಂದಬಹುದು. ಬಳಸುವ ವಿಧಾನ ಹೀಗಿದೆ ನೋಡಿ:

ಮುತ್ತಿನಂತಹ ಅಂದಕ್ಕೆ ಪರ್ಲ್ ಫೇಶಿಯಲ್ ಮಾಡಿ

ಕೋಮಲ ತ್ವಚೆಗಾಗಿ ಈ ಫೇಶಿಯಲ್ ರೆಸಿಪಿ

ನಿಮಗೆ ಆಪ್ತವಾಗುವುದು ಈ ಫೇಶಿಯಲ್!

ಚಾಕಲೇಟ್ ಫೇಶಿಯಲ್

ಹರ್ಬಲ್ ಫೇಶಿಯಲ್
Comments
English summary



Click it and Unblock the Notifications
