Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಬ್ಲೀಚಿಂಗ್ ಮಾಡಿಸುವ ಮುನ್ನ ಈ ಅಂಶ ತಿಳಿದಿರಲಿ!

ಬ್ಲೀಚಿಂಗ್ ವಿಧಗಳು:
ಪೌಡರ್ ಬ್ಲೀಚ್: ಈ ವಿಧಾನದಲ್ಲಿ ಫೇಸ್ ಬ್ಲೀಚಿಂಗ್ ಪೌಡರ್ ಗೆ ದ್ರಾವಣಗಳಾದ ಹೈಡ್ರೋಜನ್ ಪೆರಾಕ್ಸೈಡ್ ಮತ್ತು ಅಮೋನಿಯಂ ಸೇರಿಸಿ ಬ್ಲೀಚ್ ಮಾಡಲಾಗುವುದು.
ಕ್ರೀಮ್ ಬ್ಲೀಚ್: ಇದು ಮೆಡಿಕಲ್ ಸ್ಟೋರ್ ಗಳಲ್ಲಿ ದೊರೆಯುತ್ತದೆ. ಇದನ್ನು ಹೆಚ್ಚಾಗಿ ಬ್ಯೂಟಿ ಪಾರ್ಲರ್ ಗಳಲ್ಲಿ ಬಳಸಲಾಗುವುದು.
ಬಳಸುವ ರೀತಿ:
1. ಬಳಸುವ ಮೊದಲು ಯಾವ ಉದ್ದೇಶಕ್ಕೆ ಬಳಸುತ್ತಿದ್ದೀರಾ ಎಂದು ನೆನಪಿಸಿಕೊಳ್ಳಿ. ಏಕೆಂದರೆ ಮುಖದಲ್ಲಿರುವ ಕಪ್ಪು ಕಲೆಗಳನ್ನು ಹೋಗಲಾಡಿಸಲು ಬಳಸುವುದಾದರೆ ಪೌಡರ್ ಬ್ಲೀಚ್ ಬಳಸುವುದು ಒಳ್ಳೆಯದು.
2. ಬೆಳ್ಳಗೆ ಕಾಣಲು ಬಳಸುವುದಾದರೆ ಕ್ರೀಂ ಬ್ಲೀಚ್ ಬಳಸಿ.
ಬ್ಲೀಚಿಂಗ್ ತುಂಬಾ ಸಲ ಮಾಡಿಸುವುದು ಒಳ್ಳೆಯದಲ್ಲ. ಮುಖದಲ್ಲಿ ಕಪ್ಪು ಕಲೆಗಳು ಕಡಿಮೆಯಾದ ತಕ್ಷಣ ಅದನ್ನು ನಿಲ್ಲಿಸಿ ಬಿಡಬೇಕು. ಇಲ್ಲದಿದ್ದರೆ ತ್ವಚೆ ಬಿಳುಚಿಕೊಂಡಂತೆ ಕಾಣುವುದರ ಜೊತೆಗೆ ನೆರಿಗೆಗಳು ಉಂಟಾಗಲಾರಂಭಿಸುತ್ತದೆ. ಬ್ಲೀಚಿಂಗ್ ನಿಂದ ಕಪ್ಪು ಕಲೆ ಹೋದ ಬಳಿಕ ಫೇಶಿಯಲ್ ಬಳಸಿ.
ಬ್ಲೀಚಿಂಗ್ ಮಾಡುವವರು ಮನೆಯಲ್ಲಿಯೆ ಫೇಶಿಯಲ್ ಬ್ಲೀಚ್ ತಯಾರಿಸಿ ಬಳಸುವುದು ಒಳ್ಳೆಯದು.



Click it and Unblock the Notifications
