Latest Updates
-
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ
ಒಂದೇ ರಾತ್ರೀಲಿ ಹೊಳೆವ ತ್ವಚೆ ಪಡೆಯಿರಿ

ತಕ್ಷಣವೇ ತ್ವಚೆಯನ್ನು ಕಾಂತಿಯುತಗೊಳಿಸುವ ವಿಧಾನ:
ಸ್ಟೆಪ್-1: ಹಣ್ಣು ಅಥವಾ ತರಕಾರಿ ಫೇಶಿಯಲ್ ನಿಂದ ಯಾವುದೇ ಅಡ್ಡಪರಿಣಾಮ ಉಂಟಾಗದಂತಿರಲು ಮೊದಲು ವಿಟಮಿನ್ ಇ ಎಣ್ಣೆಗೆ ಸ್ವಲ್ಪ ಕಸ್ತೂರಿ ಅರಿಶಿನ ಬೆರೆಸಿ ಮೇಲ್ಮುಖವಾಗಿ ಚೆನ್ನಾಗಿ ಮಸಾಜ್ ಮಾಡಿಕೊಳ್ಳಬೇಕು.
ಸ್ಟೆಪ್-2 : ಕೆಲವು ನಿಮಿಷದ ನಂತರ ಮುಖವನ್ನು ಸೋಪ್ ಉಪಯೋಗಿಸದೆ, ಕಡಲೆ ಹಿಟ್ಟಿನಿಂದ ತೊಳೆದುಕೊಳ್ಳಬೇಕು. ಎಣ್ಣೆ ಮಸಾಜ್ ಮಾಡಿಕೊಳ್ಳುವುದರಿಂದ ಬೇಗನೆ ಸುಕ್ಕು ಮೂಡುವುದನ್ನು ತಡೆಯಬಹುದು.
ಸ್ಟೆಪ್-3: ಈಗ ಟೊಮೆಟೊ ಅಥವಾ ಪರಂಗಿ ಹಣ್ಣಿನ ರಸದಿಂದ ಮುಖವನ್ನು ಮೃದುವಾಗಿ ಮತ್ತು ಮೇಲ್ಮುಖವಾಗಿ ಉಜ್ಜಿಕೊಳ್ಳಬೇಕು. ಇದು ಚರ್ಮದಲ್ಲಿ ಸೇರಿಕೊಂಡ ಧೂಳನ್ನು ಬುಡಸಮೇತ ಕಿತ್ತೊಗೆಯುತ್ತದೆ.
ಸ್ಟೆಪ್-4 : ನಿಂಬೆ ರಸ ಮತ್ತು ಮಜ್ಜಿಗೆ ನೈಸರ್ಗಿಕ ಟೋನರ್ ನಂತೆ ಕೆಲಸ ಮಾಡುತ್ತದೆ. ನಿಂಬೆರಸವನ್ನು ಹಚ್ಚಿಕೊಂಡು ಅದನ್ನು ಹತ್ತಿಯಿಂದ ಒರೆಸಿ ನಂತರ ಸ್ಟ್ರಾಬೆರಿ ಅಥವಾ ಬಾಳೆ ಹಣ್ಣಿನಿಂದ ಮುಖಕ್ಕೆ ಪ್ಯಾಕ್ ಹಾಕಿಕೊಂಡು ಹದಿನೈದು ನಿಮಿಷ ಒಣಗಲು ಬಿಡಬೇಕು.
ಸ್ಟೆಪ್-5 : ಹಣ್ಣನ್ನು ಒರೆಸಿದ ನಂತರ ಮನೆಯಲ್ಲೇ ತಯಾರಿಸಿದ ಬಾದಾಮಿ ಮತ್ತು ಹಾಲಿನ ಸ್ಕ್ರಬ್ ನಿಂದ ಮುಖವನ್ನು ತೊಳೆದುಕೊಳ್ಳಬೇಕು. ಇದರಿಂದ ಬ್ಲಾಕ್ ಹೆಡ್ ಮತ್ತು ಕಲೆಗಳನ್ನು ಹೋಗಲಾಡಿಸಬಹುದು. ನಿಮ್ಮ ತ್ವಚೆಯನ್ನು ಒಂದೇ ದಿನದಲ್ಲಿ ಸುಂದರಗೊಳಿಸಬೇಕೆಂದಿದ್ದರೆ ಈ ಸ್ಕ್ರಬ್ ಅತಿ ಅವಶ್ಯಕ.
ಸ್ಟೆಪ್-6 : ಕೊನೆಗೆ ಸ್ಕ್ರಬ್ ತೊಳೆದುಕೊಂಡು ಮುಖವನ್ನು ಐಸ್ ಕ್ಯೂಬ್ ನಲ್ಲಿ ಸೋಕಿದ ಹತ್ತಿಯಿಂದ ನಯವಾಗಿ ಉಜ್ಜಬೇಕು.
ಈ ಆರೂ ವಿಧಾನವನ್ನು ಪಾಲಿಸಿದ ನಂತರ ತ್ವಚೆ ತಾಜಾ ಮತ್ತು ಆರೋಗ್ಯಕರವಾಗಿರುತ್ತದೆ. ಈಗ ನೀವು ಯಾವುದೇ ಎಗ್ಗಿಲ್ಲದೆ ಪಾರ್ಟಿಗೆ ಹೋಗಬಹುದು.



Click it and Unblock the Notifications
