Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ತಾರುಣ್ಯಭರಿತ ತ್ವಚೆಗಾಗಿ ಗ್ಲಿಸರಿನ್ ನಿಂದ ಆರೈಕೆ ಮಾಡಿ

ಅಪ್ಪಟ ಗ್ಲಿಸರಿನ್ ಬಳಕೆ ತ್ವಚೆಯ ಮೇಲೆ ವಿರುದ್ಧ ಪರಿಣಾಮ ಬೀರಬಹುದು. ಆದರೆ ಇದನ್ನು ದ್ರವರೂಪದಲ್ಲಿ ಬಳಸಿದರೆ ತ್ವಚೆಗೆ ತುಂಬಾ ಒಳ್ಳೆಯದು.
ಗ್ಲಿಸರಿನ್ ನಿಂದ ತ್ವಚೆಗೆ ಆಗುವ ಕೆಲವು ಉಪಯೋಗಗಳನ್ನು ತಿಳಿಯೋಣ:
1. ಒಂದು ಚಮಚ ಜೇನಿನೊಂದಿಗೆ ಗ್ಲಿಸರಿನ್ ಮತ್ತು ಆಲಿವ್ ಎಣ್ಣೆಯನ್ನು ಬೆರೆಸಿ ಮುಖಕ್ಕೆ ಹಚ್ಚಿಕೊಂಡು 20 ನಿಮಿಷದ ನಂತರ ತೊಳೆದುಕೊಳ್ಳಬೇಕು. ಇದು ಒಣ ತ್ವಚೆಯನ್ನು ತುಂಬಾ ಮೃದುಗೊಳ್ಳುವಂತೆ ಮಾಡಿ ಕಾಂತಿ ನೀಡುತ್ತದೆ.
2. ಗ್ಲಿಸರಿನ್ ಹಚ್ಚಿಕೊಳ್ಳುವುದರಿಂದ ಅನೇಕ ಚರ್ಮವ್ಯಾಧಿಗಳು ದೂರಾಗುತ್ತವೆ.
3. ತುಂಬಾ ಕಪ್ಪಗಿರುವ ಮತ್ತು ಒಡೆದ ತುಟಿಗಳಿಗೆ ಹಾಲಿನೊಂದಿಗೆ ಗ್ಲಿಸರಿನ್ ಬೆರೆಸಿ ರಾತ್ರಿ ಮಲಗುವ ಮುನ್ನ ಹಚ್ಚಿಕೊಂಡರೆ ತುಟಿಯ ಬಣ್ಣ ಬದಲಾಗಿ ಮೃದುಗೊಳ್ಳುತ್ತವೆ.
4. ಎಣ್ಣೆ ಚರ್ಮದವರಿಗೂ ಗ್ಲಿಸರಿನ್ ತುಂಬಾ ಉಪಯುಕ್ತ. ಒಂದು ಚಮಚ ಗ್ಲಿಸರಿನ್ ಜೊತೆ ಮುಲ್ತಾನಿಮಿಟ್ಟಿ ಸೇರಿಸಿ ಹಚ್ಚಿ 10 ನಿಮಿಷದ ನಂತರ ತೊಳೆದುಕೊಂಡರೆ ಚರ್ಮದಲ್ಲಿ ತುಂಬಾ ಹೆಚ್ಚಿರುವ ಎಣ್ಣೆಯಂಶವನ್ನು ತೆಗೆದುಹಾಕುತ್ತದೆ.
5. ನಿಂಬೆರಸದೊಂದಿಗೆ ಬೆರೆಸಿದ ಗ್ಲಿಸರಿನ್ ಅನ್ನು ಕೈಗಳಿಗೆ ಲೇಪಿಸಿಕೊಂಡರೆ ಕೈಗಳು ಮೃದುಗೊಳ್ಳುತ್ತವೆ ಮತ್ತು ಶುಭ್ರವಾಗಿ ಕಾಣುವಂತೆ ಮಾಡುತ್ತದೆ.
6. ಗ್ಲಿಸರಿನ್ ಮತ್ತು ರೋಸ್ ವಾಟರ್ ಅನ್ನು ಮಿಶ್ರಣ ಮಾಡಿಕೊಂಡು ಮುಖಕ್ಕೆ ಲೇಪಿಸಿಕೊಂಡರೆ ಟೋನರ್ ನಂತೆ ಕೆಲಸ ಮಾಡುತ್ತದೆ.
7. ನಿರ್ಜೀವ ಕಣಗಳಿಗೆ ಮತ್ತು ಮುಖದಲ್ಲಿ ಉಳಿದುಕೊಂಡಿರುವ ಹಳೆಯ ಕಲೆಗಳ ಮೇಲೂ ಗ್ಲಿಸರಿನ್ ತುಂಬಾ ಪ್ರಭಾವಶಾಲಿ ಪರಿಣಾಮ ಬೀರುತ್ತದೆ.



Click it and Unblock the Notifications
