Latest Updates
-
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ! -
ಯುಸಿಸಿ ಸಮಿತಿಯಲ್ಲಿ ಭಿನ್ನಮತ: ನಿಮ್ಮ ಮದುವೆ, ಆಸ್ತಿ ಹಕ್ಕಿನ ಮೇಲೆ ಪರಿಣಾಮವೇನು? -
15 ನಿಮಿಷದ ಡೆಂಗ್ಯೂ ಹೋಮ್ ಆಡಿಟ್: ನಿಮ್ಮ ಮನೆಯೇ ಸೊಳ್ಳೆಗಳ ತಾಣವಾಗದಿರಲಿ, ಈ ಸರಳ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ನಕಲಿ ಪ್ರೋಟೀನ್ ಸಪ್ಲಿಮೆಂಟ್ಸ್ ಎಚ್ಚರಿಕೆ: ನಿಮ್ಮ ಆರೋಗ್ಯಕ್ಕೆ ಕಂಟಕವಾಗುವ ಮುನ್ನ ಈ ಲೇಬಲ್ ಚೆಕ್ ಮಾಡಿ! -
ಒಡಿಶಾ-ಆಂಧ್ರ ಕರಾವಳಿಗೆ ಅಪ್ಪಳಿಸಲಿದೆ 'ಡೀಪ್ ಡಿಪ್ರೆಷನ್': ನಿಮ್ಮ ಸುರಕ್ಷತೆಗಾಗಿ ಈ 15 ನಿಮಿಷಗಳ ಮುನ್ನೆಚ್ಚರಿಕೆ ಮರೆಯದಿರಿ! -
ದೆಹಲಿ-ಎನ್ಸಿಆರ್ನಲ್ಲಿ ಕಳಪೆ AQI: ಶ್ವಾಸಕೋಶದ ಆರೋಗ್ಯಕ್ಕಾಗಿ ಮನೆಯಲ್ಲೇ ಮಾಡಿ ಈ 10 ನಿಮಿಷದ ಸರಳ ವ್ಯಾಯಾಮ
ಸ್ಕ್ರೀನ್ ಅವಾರ್ಡ್: ಮಿಂಚಿದ ಸೆಲೆಬ್ರಿಟಿಗಳು
ಲೈಫ್ ಓಕೆ ಸ್ಕ್ರೀನ್ ಅವಾರ್ಡ್ 2014 ರೆಡ್ ಕಾರ್ಪೆಟ್‌ನಲ್ಲಿ ಬಾಲಿವುಡ್ ತಾರೆಗಳ ಸುರಿಮಳೆಯೇ ಸುರಿದಿತ್ತು. ಅಮಿತಾಬ್ ಬಚ್ಚನ್ ಅವರಿಂದ ಹಿಡಿದು ಹಲವಾರು ಸೆಲೆಬ್ರಿಟಿಗಳು ಈವೆಂಟ್‌ನಲ್ಲಿ ಭಾಗವಹಿಸಿದರು. ಬನ್ನಿ ಕ್ಯಾಮೆರಾ ಕಣ್ಣಿಗೆ ಸೆರೆ ಸಿಕ್ಕ ಕೆಲವೊಂದು ಸೆಲೆಬ್ರಿಟಿಗಳ ಫೋಟೊ ಗ್ಯಾಲರಿ ನಿಮಗಾಗಿ:
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ರೆಡ್ ಕಾರ್ಪೆಟ್‌ನಲ್ಲಿ, ಮಂತ್ರಮುಗ್ಧಗೊಳಿಸಿದ ಸೋನಾಕ್ಷಿ

ರಿತೇಶ್ ದೇಶ್‌ಮುಖ್:
ಲೈಫ್ ಓಕೆ ಸ್ಕ್ರೀನ್ ಅವಾರ್ಡ್ 2014 ರೆಡ್ ಕಾರ್ಪೆಟ್‌ನಲ್ಲಿ ಬಾಲಿವುಡ್ ನಟ ರಿತೇಶ್ ದೇಶ್‌ಮುಖ್ ಸಖತ್ ಸ್ಟೈಲೀಶ್ ಆಗಿ ಕಂಡುಬಂದರು.

ಆಫ್‌ತಾಬ್ ಶಿವ್‌ದಾಸನಿ:
ಲೈಫ್ ಓಕೆ ಸ್ಕ್ರೀನ್ ಅವಾರ್ಡ್ 2014 ರೆಡ್ ಕಾರ್ಪೆಟ್‌ನಲ್ಲಿ ಆಫ್‌ತಾಬ್ ತನ್ನ ಹೆಂಡತಿಯೊಂದಿಗೆ ಫೋಟೊಗೆ ಫೋಸ್ ನೀಡಿದು ಹೀಗೆ

ಶಾಹಿದ್ ಕಪೂರ್:
ಲೈಫ್ ಓಕೆ ಸ್ಕ್ರೀನ್ ಅವಾರ್ಡ್ 2014 ರೆಡ್ ಕಾರ್ಪೆಟ್‌ನಲ್ಲಿ ಶಾಹಿದ್ ಕಪೂರ್ ತನ್ನ ಸ್ಯೂಟ್ ಡ್ರೆಸ್‌ನಲ್ಲಿ ಸಖತ್ ಹಾಟ್ ಆಗಿ ಕಂಡುಬಂದರು.

ಅಪ್ಪ- ಮಗ:
ಬಾಲಿವುಡ್ ದಿಗ್ಗಜರಾದ ಅಭಿಶೇಕ್ ಬಚ್ಚನ್ ಹಾಗೂ, ಅಮೀತಾಬ್ ಬಚ್ಚನ್ ಜೊತೆಯಾಗಿ ಫೋಟೊಗೆ ಫೋಸ್ ನೀಡುತ್ತಿರುವುದು

ಶಾರೂಕ್ ಖಾನ್:
ಲೈಫ್ ಓಕೆ ಸ್ಕ್ರೀನ್ ಅವಾರ್ಡ್ 2014 ರೆಡ್ ಕಾರ್ಪೆಟ್‌ನಲ್ಲಿ ಶಾರೂಕ್ ತನ್ನ ವಿಭಿನ್ನ ಸ್ಟೈಲ್‌ನಲ್ಲಿ ಫೋಟೊಗೆ ಫೋಸ್ ನೀಡಿದು ಹೀಗೆ.

ವಿವೇಕ್ ಓಬೆರಾಯ್:
ಲೈಫ್ ಓಕೆ ಸ್ಕ್ರೀನ್ ಅವಾರ್ಡ್ 2014 ರೆಡ್ ಕಾರ್ಪೆಟ್‌ನಲ್ಲಿ ವಿವೇಕ್ ಓಬೆರಾಯ್ ಈ ರೀತಿಯಾಗಿ ಕಂಡುಬಂದರು.

ಅನುಪಮ್ ಖೇರ್:
ಲೈಫ್ ಓಕೆ ಸ್ಕ್ರೀನ್ ಅವಾರ್ಡ್ 2014 ರೆಡ್ ಕಾರ್ಪೆಟ್ ಈವೆಂಟ್‌ನಲ್ಲಿ ಜೆಂಟಲ್‌ಮ್ಯಾನ್ ಅನುಪಮ್ ಫೋಟೊಗೆ ಈ ರೀತಿಯಾಗಿ ಫೋಸ್ ನೀಡಿದರು.

ಬೊಮನ್ ಇರಾನಿ:
ಲೈಫ್ ಓಕೆ ಸ್ಕ್ರೀನ್ ಅವಾರ್ಡ್ 2014 ರೆಡ್ ಕಾರ್ಪೆಟ್ ಈವೆಂಟ್‌ನಲ್ಲಿ ಬೊಮನ್ ಇರಾನಿ ಫೋಟೊಗೆ ಈ ರೀತಿಯಾಗಿ ಫೋಸ್ ನೀಡಿದರು.

ಚೇತನ್ ಭಗತ್:
ಲೈಫ್ ಓಕೆ ಸ್ಕ್ರೀನ್ ಅವಾರ್ಡ್ 2014 ರೆಡ್ ಕಾರ್ಪೆಟ್ ಈವೆಂಟ್‌ನಲ್ಲಿ ಚೇತನ್ ಭಗತ್ ಫೋಟೊಗೆ ಈ ರೀತಿಯಾಗಿ ಫೋಸ್ ನೀಡಿದರು.

ರನ್‌ವೀರ್ ಸಿಂಗ್:
ಲೈಫ್ ಓಕೆ ಸ್ಕ್ರೀನ್ ಅವಾರ್ಡ್ 2014 ರೆಡ್ ಕಾರ್ಪೆಟ್ ಈವೆಂಟ್‌ನಲ್ಲಿ ರನ್‌ವೀರ್ ಸಿಂಗ್ ತನ್ನ ವೆಲ್ವೆಟ್ ಬ್ಲ್ಯೂ ಸ್ಯೂಟ್‌ನಲ್ಲಿ ಈ ರೀತಿಯಾಗಿ ಕಂಡುಬಂದರು.

ಫರ್ಹಾನ್ ಅಖ್ತರ್:
ಲೈಫ್ ಓಕೆ ಸ್ಕ್ರೀನ್ ಅವಾರ್ಡ್ 2014 ರೆಡ್ ಕಾರ್ಪೆಟ್ ಈವೆಂಟ್‌ನಲ್ಲಿ ಫರ್ಹಾನ್ ಅಖ್ತರ್ ತನ್ನ ವಿಭಿನ್ನ ಸ್ಟೈಲ್ ಮೂಲಕ ಕಾರ್ಯಕ್ರಮವನ್ನು ಇನ್ನಷ್ಟು ರಂಗೇರಿದರು.

ಜಾವೆದ್ ಅಖ್ತರ್:
ಲೈಫ್ ಓಕೆ ಸ್ಕ್ರೀನ್ ಅವಾರ್ಡ್ 2014 ರೆಡ್ ಕಾರ್ಪೆಟ್ ಈವೆಂಟ್‌ನಲ್ಲಿ ಜಾವೆದ್ ಅಖ್ತರ್ ಸರಳ ಹಾಗೂ ಸಾಂಪ್ರದಾಯಿಕ ಉಡುಗೆಯಲ್ಲಿ ಈ ರೀತಿಯಾಗಿ ಕಂಡುಬಂದರು.

ಅಬೇಯ್ ದಿಯೋ:
ಲೈಫ್ ಓಕೆ ಸ್ಕ್ರೀನ್ ಅವಾರ್ಡ್ 2014 ರೆಡ್ ಕಾರ್ಪೆಟ್ ಈವೆಂಟ್‌ನಲ್ಲಿ ಅಬೇಯ್ ದಿಯೋ ಈ ರೀತಿಯಾಗಿ ಕಂಡುಬಂದರು.

ಸೋನು ಸೋಡ್:
ಲೈಫ್ ಓಕೆ ಸ್ಕ್ರೀನ್ ಅವಾರ್ಡ್ 2014 ರೆಡ್ ಕಾರ್ಪೆಟ್ ಈವೆಂಟ್‌ನಲ್ಲಿ ಸೋನು ಸೋಡ್ ಈ ರೀತಿಯಾಗಿ ಕಂಡುಬಂದರು.

ಕರ್ಹಾನ್ ಜೋಹಾರ್
ಬಾಲಿವುಡ್‌ನ ಪ್ರಸಿದ್ಧ ನಿರ್ದೇಶಕರಾದ ಕರ್ಹಾನ್ ಜೋಹಾರ್ ಲೈಫ್ ಓಕೆ ಸ್ಕ್ರೀನ್ ಅವಾರ್ಡ್ 2014 ರೆಡ್ ಕಾರ್ಪೆಟ್ ಈವೆಂಟ್‌ನಲ್ಲಿ ಈ ರೀತಿಯಾಗಿ ಕಂಡುಬಂದರು.



Click it and Unblock the Notifications
