Latest Updates
-
ದೀಪಾವಳಿ ಹಬ್ಬದ ಡ್ರಾಮಾ ತಪ್ಪಿಸಿ: ದಂಪತಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಪ್ಲಾನ್ ಮತ್ತು ಮೆಸೇಜ್ ಟಿಪ್ಸ್ -
ದೀಪಾವಳಿ ಪಾರ್ಟಿ ಜೋರಾಗಿದೆಯಾ? ₹30ರೊಳಗೆ ಸಿಗುವ 12 ಆರೋಗ್ಯಕರ ಹೈ-ಪ್ರೋಟೀನ್ ಸ್ನ್ಯಾಕ್ಸ್ ಇಲ್ಲಿದೆ! -
ಧನ್ತೇರಸ್ ಮುನ್ನವೇ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ: ಇಂದೇ ಖರೀದಿಸಬೇಕಾ ಅಥವಾ ನಾಳೆ ಕಾಯಬೇಕಾ? -
IND vs NZ 2nd ODI: ಪಂದ್ಯದ ದಿನ ಬೆಳಿಗ್ಗೆ ಫ್ರೆಶ್ ಆಗಿರಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ! -
ಎನ್ಆರ್ಐಗಳೇ ಎಚ್ಚರ! ವಿದೇಶಿ ವಿಚ್ಛೇದನ ಭಾರತದಲ್ಲಿ ಸಿಂಧುವಲ್ಲ: ದ್ವಿವಿವಾಹದ ಅಪಾಯ ತಪ್ಪಿಸಿಕೊಳ್ಳುವುದು ಹೇಗೆ? -
ದೀಪಾವಳಿ ಸಿಹಿ ಕೊಳ್ಳುವ ಮುನ್ನ ಎಚ್ಚರ! ಕಲಬರಕೆ ಪತ್ತೆ ಹಚ್ಚುವುದು ಹೇಗೆ? -
IND vs NZ 1st ODI: ಈಡನ್ ಪಾರ್ಕ್ನಲ್ಲಿ ಸಿಕ್ಸರ್ಗಳ ಸುರಿಮಳೆ, ಫ್ಯಾಂಟಸಿ ಟೀಮ್ಗೆ ಯಾರನ್ನು ಆರಿಸಬೇಕು? -
ದೆಹಲಿ-ಎನ್ಸಿಆರ್ನಲ್ಲಿ ತೀವ್ರ ವಾಯು ಮಾಲಿನ್ಯ: ನಿಮ್ಮ ಶ್ವಾಸಕೋಶವನ್ನು ರಕ್ಷಿಸಿಕೊಳ್ಳಲು ಇಲ್ಲಿದೆ ತ್ವರಿತ ಗೈಡ್ -
ದೆಹಲಿ ಮಾಲಿನ್ಯದ ಹೊಡೆತ: ಶ್ವಾಸಕೋಶದ ಆರೋಗ್ಯ ಕಾಪಾಡಲು ಇಂದೇ ನಿಮ್ಮ ಆಹಾರದಲ್ಲಿ ಈ ಬದಲಾವಣೆ ಮಾಡಿ! -
ಧನ್ತೇರಸ್ ಶಾಪಿಂಗ್: ಬಂಗಾರ ಖರೀದಿಸುವ ಮುನ್ನ ಈ 5 ವಿಷಯ ಮರೆಯದಿರಿ, ಇಲ್ಲವಾದರೆ ಮೋಸ ಹೋಗ್ತೀರಾ!
ಸಿಸ್ಟರ್ ಇನ್ ಆರ್ಮ್ಸ್ - ರಂಗ್ ದೇ ನ ಮಹಿಳಾ ದಿನಾಚರಣೆ ಪ್ರಾರಂಭಿಸುವಿಕೆ
ರಂಗ್ ದೇ (www.rangde.org) ಒಂದು ಲಾಭರಹಿತ ಸಂಸ್ಥೆಯಾಗಿದ್ದು ಭಾರತದಾದ್ಯಂತ ಕಡಿಮೆ ಆದಾಯವಿರುವ ಕುಟುಂಬಗಳು ಕಡಿಮೆ ವೆಚ್ಚದ ಲೋನ್ಗಳ ಪಡೆದುಕೊಳ್ಳುವ ಮೂಲಕ ಗ್ರಾಮೀಣ ಉದ್ಯಮಿಗಳನ್ನು ಇದು ಬೆಂಬಲಿಸುತ್ತದೆ. ಸೌಲಭ್ಯ ವಂಚಿತ ಸಮುದಾಯಗಳು ಬಡತನದಿಂದ ಹೊರಬರಲು ಹಾಗೂ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಅವರನ್ನು ಸಶಕ್ತೀಕರಣಗೊಳಿಸಲು ಸಹಾಯ ಮಾಡುವುದು ರಂಗ್ ದೇಯ ಗುರಿಯಾಗಿದೆ.
ಕಳೆದ 6 ವರ್ಷಗಳಿಂದ, ರಂಗ್ ದೇ 28,000 ಕ್ಕಿಂತಲೂ ಅಧಿಕ ಕಡಿಮೆ ದರದ ಲೋನ್ಗಳನ್ನು ಒದಗಿಸಿದೆ ಮತ್ತು ಕಡಿಮೆ ದರ ಲೋನ್ಗಳಂತೆ ರೂ 20 ಕೋಟಿಗಳಿಗಿಂತಲೂ ಅಧಿಕವನ್ನು ಪಾವತಿಸಿದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ವಿಶ್ವದಲ್ಲಿ ಸ್ತ್ರೀ ಸುರಕ್ಷಿತವಾಗಿರುವುದು 10 ಸ್ಥಳಗಳಲ್ಲಿ ಮಾತ್ರ!
ಅದರ ಒಂದು ಭಾಗವಾಗಿ 'ಸಿಸ್ಟರ್ಸ್ ಇನ್ ಆರ್ಮ್ಸ್' ಪ್ರಾರಂಭದಂತೆ, ನಮ್ಮ ದೇಶದ ಮಹಿಳೆಯರನ್ನು ಗೌರವಿಸುವಂತಹ ವಿಶೇಷವಾದ ಮಹಿಳೆಯರನ್ನು - ಕೇಂದ್ರವಾಗಿಟ್ಟುಕೊಂಡ ಅಭಿಯಾನದೊಂದಿಗೆ ರಂಗ್ ದೇ ಈ ಅಂತರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸುತ್ತಿದೆ.
ಬಡತನ, ಸಾಮಾಜಿಕ ಪಕ್ಷಪಾತ, ಲಿಂಗ ಏಕಪ್ರಕಾರತೆಗಳು ಮತ್ತು ಮುಂತಾದುವು ಸೇರಿದಂತೆ ಎಲ್ಲಾ ವಿಲಕ್ಷಣಗಳಿಂದ ಮಹಿಳೆ ಹೊರಬಂದು ತಮಗಾಗಿ ಒಂದು ಸ್ಥಾನವನ್ನು ಸ್ಥಾಪಿಸುವುದು; ಪ್ರತೀ ದಿನ ಮಹಿಳೆ ತಮ್ಮ ಹಕ್ಕಿನಲ್ಲೇ ನಿಜವಾದ ನಾಯಕಿಯರಾಗಿದ್ದಾರೆ ಹಾಗೂ ನಾವೂ ಕೂಡ ಮಹಿಳೆಯರು ಎಂಬ ಹೆಮ್ಮೆಯುಂಟು ಮಾಡುವಂತೆ ಮಾಡಿದ್ದಾರೆ.
ರಂಗ್ ದೇ ಇಲ್ಲಿಯವರೆಗೆ 27,000 (95% ದಷ್ಟು ರಂಗ್ ದೇನ ಬೋರೋವರ್ ಸಮುದಾಯವನ್ನು ಸ್ಥಾಪಿಸಿದವರು) ಕ್ಕಿಂತಲೂ ಹೆಚ್ಚಿನ ಉದ್ಯಮಿಗಳಿಗೆ ಕೈಗೆಟಕುವ ಮೈಕ್ರೋ ಕ್ರೆಡಿಟ್ನೊಂದಿಗೆ ಬೆಂಬಲಿಸಿದೆ ಹಾಗೂ ಮಹಿಳಾ ದಿನದಂದು, ತಮ್ಮನ್ನು ಹೊಗಳಿಕೊಳ್ಳದ ಹೆಚ್ಚಿನ ನಾಯಕಿರನ್ನು ತಲುಪುವ ಗುರಿಯನ್ನು ತಲುಪಲು ರಂಗ್ ದೇ ಬಯಸುತ್ತದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಈ 7 ಸ್ತ್ರೀಯರನ್ನು ಪುರುಷ ಯಾವತ್ತೂ ಮರೆಯಲ್ಲ!
ರಂಗ್ ದೇ ಯೊಂದಿಗೆ ಕೈ ಜೋಡಿಸಿ ಮತ್ತು ಈ ಅಂತರಾಷ್ಟ್ರೀಯ ಮಹಿಳಾ ದಿನವನ್ನು ಅರ್ಥಪೂರ್ಣವನ್ನಾಗಿಸಿ. ಮಹಿಳೆಯನ್ನು ಸಶಕ್ತೀಕರಣಗೊಳಿಸಲು ಭೇಟಿ ಮಾಡಿ ಹಾಗೂ ರಂಗ್ ದೇ ಯ ಸಾಮಾಜಿಕ ಹೂಡಿಕೆದಾರರಾಗಲು ಒಟ್ಟಾರೆ ರೂ. 100 ಅನ್ನು ನೀವು ಪಾವತಿಸಬೇಕಾಗುತ್ತದೆ.
ತಮ್ಮನ್ನು ಮತ್ತು ದೇಶವನ್ನು ಮೇಲಕ್ಕೆತ್ತುವಂತಹ ಪೂರ್ಣ - ಅವಧಿಯ ಉದ್ಯಮಿಗಳಾಗಲು ನಿಮ್ಮ ಕೊಡುಗೆಯು ಬೋರೋವರ್ಸ್ಗೆ ಸಹಾಯ ಮಾಡುತ್ತದೆ.
ರಂಗ್ ದೇ ಯ ಸಿಸ್ಟರ್ ಇನ್ ಆರ್ಮ್ಸ್ಗೆ ಬೆಂಬಲಿಸಲು ನೀವು ಹೇಗೆ ತೊಡಗಿಸಿಕೊಳ್ಳಬಹುದೆಂಬುದನ್ನು ಕುರಿತು ಹೆಚ್ಚಿನ ಮಾಹಿತಿಗಾಗಿ, [email protected]. ಇವರಿಗೆ ಬರೆಯಿರಿ.



Click it and Unblock the Notifications
