Latest Updates
-
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ?
ನಿಮ್ಮ ಮದುವೆ ಅಲ್ಲದಿದ್ದ ಮೇಲೆ ಏಕೆ ಈ ಅಲಂಕಾರ?

4. ಮದು ಮಗಳ ತಲೆ ಅಲಂಕಾರ: ತಲೆತುಂಬಾ ಹೂ ಮುಡಿದು, ನೆತ್ತಿ ಸರ ಹಾಕಿ, ಇತರ ಆಭರಣಗಳಿಂದ ತಲೆ ಅಲಂಕಾರ ಮಾಡಿರುವ ಹೆಣ್ಣನ್ನು ನೋಡಿದಾಗಲೆ ಅರ್ಥವಾಗುತ್ತದೆ, ಇವಳೆ ಮದುಮಗಳೆಂದು. ಮದುವೆಗೆ ಹೋಗುವ ಹೆಣ್ಣು ಮಕ್ಕಳು ಆ ರೀತಿ ಅಲಂಕಾರ ಮಾಡಬಾರದು. ಮದುಮಗಳಷ್ಟೆ ಅಲಂಕಾರ ಮಾಡಿಕೊಂಡು ನಿಂತರೆ ಮದುಮಗಳಿಗೆ ಮತ್ತು ನಿಮಗೆ ವ್ಯತ್ಯಾಸವೆ ಇರುವುದಿಲ್ಲ. ಮದು ಮಗಳಿಗಿಂತ ಸ್ವಲ್ಪ ಕಡಿಮೆ ಅಲಂಕಾರ ಮಾಡಬೇಕು. ಇಲ್ಲದಿದ್ದರೆ ಮದುಮಗಳಿಗೆ ನೀವು ಅಗೌರವ ತೋರಿದಂತೆ ಕಾಣುವುದು.
5. ಪ್ಯಾಂಟ್ ಮತ್ತು ಸೂಟ್: ಮಹಿಳೆಯರು ಈ ರೀತಿಯ ಡ್ರೆಸ್ಸಿಂಗ್ ಅನ್ನು ಆಫೀಸ್‌ಗೆ ಹೋಗುವಾಗ ಅಥವಾ ಮೀಟಿಂಗ್ ಹೋಗುವಾಗ ಧರಿಸಬಹುದು. ಆದರೆ ಮದುವೆಗೆ ಹೋಗುವಾಗ ಸ್ಯಾರಿ, ಗಾಘ್ರ, ಚೋಲಿ ಮುಂತಾದ ಡ್ರೆಸ್‌ಗಳು ಹೆಚ್ಚು ಆಕರ್ಷಕವಾಗಿ ಕಾಣುವುದು.
6. ತುಂಬಾ ಅಲಂಕಾರ ಮಾಡಿಕೊಳ್ಳುವುದು: ಇತ್ತೀಚಿಗೆ ಮದುವೆಯಾದ ಹೆಣ್ಣುಮಕ್ಕಳು ಅಥವಾ ಮದುವೆ ವಯಸ್ಸಿಗೆ ಬಂದ ಹೆಣ್ಣು ಮಕ್ಕಳು ಹೀಗೆ ಯಾರೇ ಆಗಿರಲಿ ಮದುಮಗಳನ್ನೆ ಮೀರಿಸುವಷ್ಟು ಚಿನ್ನ ಹಾಕಿ ಅಲಂಕಾರ ಮಡಿಕೊಂಡು ನಿಲ್ಲಬಾರದು. ಅಲ್ಲಿ ಮದು ಮಗಳನ್ನು ನೋಡಲು ಬಂದ ಜನರು ನಿಮ್ಮನ್ನು ನೋಡುವಂತೆ ಅಲಂಕಾರ ಮಾಡಿಕೊಂಡರೆ ಎಲ್ಲರೂ ನಿಮ್ಮ ಅಲಂಕಾರದ ಬಗ್ಗೆ ಮಾತನಾಡುತ್ತಿದ್ದರೆ ಅದು ಖಂಡಿತ ಹೆಮ್ಮೆಯ ವಿಷಯವಲ್ಲ.
7. ಬಿಳಿ: ಬಿಳಿ ಬಣ್ಣದ ಬಟ್ಟೆಯಲ್ಲಿ ತುಂಬಾ ವಿನ್ಯಾಸವಿದ್ದು, ನೋಡಲು ಆಕರ್ಷಕವಾಗಿದ್ದರೆ ಅಂತಹ ಬಟ್ಟೆಗಳನ್ನು ಧರಿಸಬಹುದು. ಆದರೆ ಮದು ಮಗಳು ಮತ್ತು ನೀವು ಒಂದೇ ವಿನ್ಯಾಸ ಬಟ್ಟೆಗಳನ್ನು ಧರಿಸಬಾರದು. ಒಂದು ವೇಳೆ ನೀವು ಕೊಂಡಂತಹ ಸ್ಯಾರಿಯನ್ನೆ ಮದುವೆ ಹೆಣ್ಣು ಧರಿಸುವುದಾದರೆ ಬೇರೆ ಬಣ್ಣದ ಬಟ್ಟೆ ಧರಿಸಿ. ಯಾವತತ್ತಿಗೂ ಮದುವೆ ಗಂಡು ಅಥವಾ ಗಂಡಿಗೆ ಸರಿಸಮವಾಗಿ ಡ್ರೆಸ್ ಮಾಡಿಕೊಂಡು ಓಡಾಡುವುದು ಅಷ್ಟು ಚೆಂದವಲ್ಲ. ಮದುವೆಯಲ್ಲಿ ಮದುವೆ ಗಂಡು ಮತ್ತು ಹೆಣ್ಣು ಕೇಂದ್ರ ಬಿಂದುವಾಗಿರಬೇಕೆ ಹೊರತು ಇತರರಲ್ಲ.



Click it and Unblock the Notifications
