Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ವೇಗವಾಗಿ ಉಗುರು ಬೆಳೆಸುವುದು ಹೇಗೆ? ಹೀಗೆ ಮಾಡಿ ನೋಡಿ!!
ಸೌಂದರ್ಯಕ್ಕೆ ಮತ್ತೊಂದು ಹೆಸರು ಮಹಿಳೆ, ಸುಂದರವಾಗಿ ಕಾಣಬೇಕು ಅನ್ನೋದು ಎಲ್ಲರ ಬಯಕೆ ಆಗಿರುತ್ತೆ. ಮುಖದ ಸೌಂದರ್ಯ ಬಿಟ್ಟರೆ ಕೈ ಕಾಲು ಸುಂದರವಾಗಿ ಕಾಣಬೇಕು ಎಂದುಕೊಂಡಿರುತ್ತಾರೆ. ಹೀಗಾಗಿ ಕೈ ಕಾಲಿನ ಉಗುರುಗಳ ಸೌಂದರ್ಯ ಹೆಚ್ಚಿಸಲು ಹಲವು ರೀತಿಯ ಕಸರತ್ತು ಮಾಡುತ್ತಾರೆ. ಜೊತೆಗೆ ಉಗುರಿಗೆ ಬಣ್ಣ ಹಚ್ಚುವುದು, ಬ್ಯೂಟಿ ಪಾರ್ಲರ್‌ಗೂ ತೆರಳಿ ಉಗುರು ಸುಂದರವಾಗಿಸುತ್ತಾರೆ.
ಆದ್ರೆ ಕೆಲವರಿಗೆ ಉಗುರು ಉದ್ದವಾಗಿ ಬಿಡಬೇಕು ಎಂಬ ಆಸೆ ಇರುತ್ತೆ. ಉದ್ದ ಉಗುರು ಬಿಟ್ಟು ಅದಕ್ಕೆ ಶೇಪ್ ನೀಡಿ ಸುಂದರವಾಗಿ ಬಣ್ಣಗಳ ಹಚ್ಚಿಕೊಳ್ಳಬೇಕು ಎಂಬ ಬಯಕೆ ಇದ್ದೇ ಇರುತ್ತೆ. ಆದ್ರೆ ಕೆಲವರಿಗೆ ಉಗುರು ವೇಗವಾಗಿ ಬೆಳೆಯುವುದಿಲ್ಲ ಅಲ್ಲದೆ ಉಗುರಿನ ಬೆಳವಣಿಗೆಯಲ್ಲಿ ದೋಷವಿರುತ್ತದೆ.

ಉಗುರು ಮತ್ತು ಕೂದಲು ಎರಡು ಸಹ ಒಂದೇ ರೀತಿಯ ಪ್ರೋಟೀನ್ ನಿಂದ ಬೆಳವಣಿಗೆ ಹೊಂದುತ್ತವೆ. ಹಾಗಾದ್ರೆ ವೇಗವಾಗಿ ಉಗುರು ಬೆಳೆಸುವುದು ಹೇಗೆ? ಉಗುರು ಸುಂದರವಾಗಿ ಬೆಳೆಯಬೇಕಾದರೆ ಏನು ಮಾಡಬೇಕು? ಇದಕ್ಕೆ ಯಾವ ಔಷಧಿ ಇದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಬೆಳ್ಳುಳ್ಳಿ ಮಸಾಜ್
ಒಂದು ಬೌಲ್‌ನಲ್ಲಿ ಬಿಸಿ ನೀರು ತೆಗೆದುಕೊಂಡು ಅದರಲ್ಲಿ ನಿಮ್ಮ ಬೆರಳನ್ನ 5 ನಿಮಿಷ ಅದ್ದಿ ಇಡಬೇಕು. ಬಳಿಕ ಚೆನ್ನಾಗಿ ಒರೆಸಿಕೊಂಡು ಬೆಳ್ಳುಳ್ಳಿಯನ್ನು ತೆಗೆದುಕೊಂಡು ಅದನ್ನು ಸಣ್ಣದಾಗಿ ಜಜ್ಜಿ ಕೈ ಬೆರಳಿನ ತುದಿಗೆ ಉಜ್ಜಿಕೊಳ್ಳಬೇಕು. ಸುಮಾರು 5 ನಿಮಿಷಗಳ ಕಾಲ ಉಜ್ಜಬೇಕು. ಎಲ್ಲಾ ಬೆರಳಿಗೂ ಹೀಗೆ ಉಜ್ಜಿಕೊಳ್ಳಬೇಕು. ಬಳಿಕ ಸಾಸಿವೆ ಎಣ್ಣೆಯನ್ನ ಕೈ ಬೆರಳಿಗೆ ಹಾಕಿಕೊಂಡು ಮಸಾಜ್ ಮಾಡಬೇಕು. ಕೆಲ ಸಮಯದ ಬಳಿಕ ಕೈ ಬೆರಳನ್ನು ಬಟ್ಟೆಯಿಂದ ಒರೆಸಿಕೊಳ್ಳಬೇಕು. ಹೀಗೆ ಮಾಡೋದ್ರಿಂದ ಉಗುರಿನ ಬೆಳವಣಿಗೆ ಬೇಗ ಆಗಲಿದೆ. ಜೊತೆಗೆ ಸುಂದರ ಉಗುರು ಬೆಳೆಯಲಿದೆ.
ಆಲೀವ್ ಆಯಿಲ್ ಮತ್ತು ತೆಂಗಿನ ಎಣ್ಣೆ
ಉಗುರು ಚೆನ್ನಾಗಿ ಬೆಳೆಯಬೇಕಾದರೆ ಪ್ರೋಟೀನ್ ಅಗತ್ಯವಿರುತ್ತದೆ. ಅದರಲ್ಲೂ ಉಗುರಿನ ಬೆಳವಣಿಗೆಗೆ ಅಗತ್ಯವಾದ ಪ್ರೋಟೀನ್‌ಗಳು ನಾವು ಸೇವಿಸುವ ಆಹಾರದಲ್ಲಿ ಇರಲಿದೆ. ಇನ್ನು ಆಲಿವ್ ಎಣ್ಣೆಯಿಂದ ಬೆರಳನ್ನು ಮಸಾಜ್ ಮಾಡುವುದು ಅಥವಾ ತೆಂಗಿನ ಎಣ್ಣೆ ಬಳಸಿ ಕೈ ಬೆರಳ ತುದಿಯನ್ನು ಮಸಾಜ್ ಮಾಡುವುದರಿಂದ ಉಗುರು ವೇಗವಾಗಿ ಬೆಳೆಯಲು ಸಹಾಯವಾಗಲಿದೆ.

ನಿಂಬೆ, ಮೂಸಂಬಿ
ನಿಂಬೆ, ಮೂಸಂಬಿ ಹಣ್ಣುಗಳ ರಸವನ್ನು ಕೈ ಬೆರಳಿಗೆ ಉಜ್ಜುವುದು, ಮಸಾಜ್ ಮಾಡಿಕೊಳ್ಳುವುದು ಉತ್ತಮ. ಈ ಹಣ್ಣುಗಳ ಸಿಪ್ಪೆಯನ್ನು ತೆಗೆದುಕೊಂಡು ಕೈ ಬೆರಳಿನ ತುದಿಗೆ ಮಸಾಜ್ ಮಾಡಿಕೊಂಡರೆ ಉಗುರಿನ ಬೆಳವಣಿಗೆಗೆ ಉತ್ತಮ. ಇದರ ಜೊತೆಗೆ ಸಾಕಷ್ಟು ನೀರು ಕುಡಿಯುವುದು ನಿಮ್ಮ ಒಟ್ಟಾರೆ ಆರೋಗ್ಯ ಕಾಪಾಡಿಕೊಳ್ಳಲು ಬಹಳ ಸಹಕಾರಿ. ನಿರ್ಜಲೀಕರಣವು ಮೃದುವಾದ ಉಗುರಗಳಿಗೆ ಕಾರಣವಾಗಿ ಬಹಳ ಬೇಗನೇ ಮುರಿದುಹೋಗಬಹುದು. ದೇಹದಲ್ಲಿ ತೇವಾಂಶವನ್ನು ಉಳಿಸಿಕೊಳ್ಳಲು ಸಾಕಷ್ಟು ನೀರು ಕುಡಿಯುವುದು ಉತ್ತಮ.
ಆಪಲ್ ಸೈಡರ್ ವಿನೆಗರ್
ಸೌಂದರ್ಯ ಸ್ನೇಹಿಯಾಗಿರುವ ಆಪಲ್ ಸೈಡರ್ ವಿನೆಗರ್ ಸದೃಢವಾದ ಉಗುರುಗಳನ್ನು ಪಡೆಯಲು ಸಹ ಸಹಾಯ ಮಾಡುವುದು. ಇದಕ್ಕಾಗಿ ಎರಡು ಚಮಚ ಆಪಲ್ ಸೈಡರ್ ವಿನೆಗರ್ ಗೆ ಒಂದು ಚಮಚ ತುರಿದ ಬೆಳ್ಳುಳ್ಳಿಯನ್ನು ಹಾಕಿ ಮಿಶ್ರಣ ಮಾಡಿ. ಹೀಗೆ ಮಾಡುವುದರಿಂದ ಉಗುರು ವೇಗವಾಗಿ ಬೆಳೆಯುತ್ತದೆ. ಅಲ್ಲದೆ ಸದೃಢವಾದ ಉಗುರುಗಳ ಪಡೆಯಲು ಇದು ಸಹಾಯ ಮಾಡಲಿದೆ.

Click it and Unblock the Notifications