Latest Updates
-
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು
ವೀಕೆಂಡ್ ಗೆ ಸೂಕ್ತ ಈ ಹೇರ್ ಕೇರ್ ಪ್ಯಾಕ್
Hair Care
oi-Sumalatha
By Sumalatha

ಹೇರ್ ಪ್ಯಾಕ್ ಗೆ ಏನೇನು ಬೇಕು?
* 3-4 ಮೊಟ್ಟೆ
* ಮೆಂತ್ಯೆ
* ಟವಲ್
* ಕಂಡೀಶನರ್ (ನೈಸರ್ಗಿಕ)
ಹೇಗೆ ಹಾಕಿಕೊಳ್ಳುವುದು?
* ಮೆಂತ್ಯೆ ಕಾಳನ್ನು ನೆನೆಸಿ ಪೇಸ್ಟ್ ಮಾಡಿಕೊಳ್ಳಬೇಕು.
* ಮೊಟ್ಟೆಯ ಬಿಳಿ ಭಾಗದೊಂದಿಗೆ ಮೆಂತ್ಯೆ ಪೇಸ್ಟ್ ಬೆರೆಸಿ ಹೇರ್ ಬ್ರಶ್ ಸಹಾಯದಿಂದ ಕೂದಲಿಗೆ ಹಚ್ಚಿಕೊಳ್ಳಬೇಕು.
* ಅರ್ಧ ಗಂಟೆ ಪ್ಯಾಕನ್ನು ಹಾಗೆಯೇ ಬಿಟ್ಟು ತಣ್ಣಗಿನ ನೀರಿನಿಂದ ತೊಳೆದುಕೊಳ್ಳಬೇಕು.
* ನಂತರ ಕೂದಲನ್ನು 15 ನಿಮಿಷ ಬಿಸಿ ನೀರಿನಲ್ಲಿ ಅದ್ದಿದ ಟವಲ್ ನಿಂದ ಸುತ್ತಿಕೊಳ್ಳಬೇಕು.
* ಇದಾದ ಎರಡು ದಿನಗಳ ನಂತರ ಕಂಡೀಶನರ್ ಹಚ್ಚಿಕೊಳ್ಳಬೇಕು.
ಕಂಡೀಶನರ್ ಹೇಗೆ ಮಾಡಿಕೊಳ್ಳುವುದು?
* ದಾಸವಾಳದ ಹೂವು, ಎಲೆ ಮತ್ತು ಮೆಹಂದಿಯನ್ನು ಸ್ವಲ್ಪ ನೀರು ಬೆರೆಸಿ ರುಬ್ಬಿಕೊಳ್ಳಬೇಕು. ಇದನ್ನು ಕೂದಲಿಗೆ ಹಚ್ಚಿಕೊಂಡು ಅರ್ಧ ಗಂಟೆ ನಂತರ ತಣ್ಣಗಿನ ನೀರಿನಲ್ಲಿ ತೊಳೆದುಕೊಂಡರೆ ಇದೇ ಒಳ್ಳೆಯ ಕಂಡೀಶನರ್ ನಂತೆ ಕೆಲಸ ಮಾಡುತ್ತದೆ.
ಈ ಪ್ಯಾಕನ್ನು ನಿರಂತರವಾಗಿ ಹಾಕಿಕೊಳ್ಳುವುದರಿಂದ ಶುದ್ಧ ಮತ್ತು ಶೈನಿಂಗ್ ಕೂದಲು ಪಡೆಯಬಹುದು. ಇದು ಕೂದಲು ಕಪ್ಪಗಾಗುವಂತೆ ಮಾಡಿ ಬೆಳವಣಿಗೆಯನ್ನೂ ಹೆಚ್ಚಿಸುತ್ತದೆ. ಕೂದಲಿನ ಬುಡವನ್ನೂ ಗಟ್ಟಿಗೊಳಿಸುತ್ತದೆ.
Comments
English summary
Hair Care tips for Weekend | Herbal Hair Pack for Healthy Hair | ವೀಕೆಂಡ್ ಗೆ ಹೇರ್ ಕೇರ್ ಹೀಗಿರಲಿ | ಆರೋಗ್ಯಕರ ಕೂದಲಿಗೆ ಹರ್ಬಲ್ ಹೇರ್ ಪ್ಯಾಕ್
Story first published: Saturday, October 8, 2011, 17:04 [IST]
Other articles published on Oct 8, 2011



Click it and Unblock the Notifications
