Latest Updates
-
ವೈಫ್ ಅಪ್ರಿಶಿಯೇಷನ್ ಡೇ: ನಿಮ್ಮ ಮಡದಿಗೆ ಈ ವಿಶೇಷ ದಿನದಂದು ನೀಡಬಹುದಾದ ಸರಳ ಮತ್ತು ಸುಂದರ ಸರ್ಪ್ರೈಸ್ಗಳು ಇಲ್ಲಿವೆ! -
ಮಳೆಗಾಲದ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸೋರಿಕೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮರೆವಿನ ಕಾಯಿಲೆಗೆ ವಿದಾಯ: ಮೆದುಳಿನ ಆರೋಗ್ಯಕ್ಕೆ ಭಾರತೀಯ ಶೈಲಿಯ 'ಮೈಂಡ್ ಡಯಟ್' ಹೀಗಿರಲಿ! -
2026ರ ಏಷ್ಯನ್ ಗೇಮ್ಸ್: ಮೊದಲ ದಿನವೇ ಭಾರತಕ್ಕೆ ಪದಕದ ಬೇಟೆ! ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ ಮತ್ತು ಲೈವ್ ಅಪ್ಡೇಟ್ಸ್ ಇಲ್ಲಿದೆ -
ದೆಹಲಿ-ಎನ್ಸಿಆರ್ನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಬಾಂದ್ರಾ ಫೇರ್ ರಶ್: ಕಪಲ್ಸ್ ಹುಷಾರ್! ಟ್ರಾಫಿಕ್ ಜಾಮ್ನಲ್ಲಿ ಸಿಲುಕದಂತೆ ಡೇಟಿಂಗ್ ಪ್ಲಾನ್ ಮಾಡುವುದು ಹೇಗೆ? -
ಅಪಾರ್ಟ್ಮೆಂಟ್ನಲ್ಲಿ ಗಣೇಶ ವಿಸರ್ಜನೆ: ಪರಿಸರ ಸ್ನೇಹಿಯಾಗಿ ಆಚರಿಸಲು ಇಲ್ಲಿವೆ 5 ಸಿಂಪಲ್ ಟಿಪ್ಸ್ -
ಹಬ್ಬದ ಸೀಸನ್ನಲ್ಲಿ ಎಚ್ಚರ! ಮಾರುಕಟ್ಟೆಯಲ್ಲಿ ನಕಲಿ 'ಅನಲಾಗ್ ಪನೀರ್' ಹಾವಳಿ: ಅಸಲಿ ಪನೀರ್ ಗುರುತಿಸುವುದು ಹೇಗೆ? -
iPhone 18 ಪ್ರೀ-ಆರ್ಡರ್ ಆರಂಭ: ನಿಮ್ಮ ಫೋನ್ ಬುಕ್ ಮಾಡುವ ಮುನ್ನ ಈ 5 ವಿಷಯಗಳನ್ನು ಮಿಸ್ ಮಾಡ್ಬೇಡಿ! -
ಬೀಚ್ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಳ್ಳುತ್ತಿದ್ದೀರಾ? ಗಾಯಗಳಾಗದಂತೆ ಕೆಲಸ ಮಾಡಲು ಈ ಸುರಕ್ಷತಾ ಟಿಪ್ಸ್ ಮಿಸ್ ಮಾಡಬೇಡಿ!
ನೀಳಗೂದಲಿಗೆ ಕೇಶ ವಿನ್ಯಾಸ ಹೀಗಿರಲಿ
Hair Care
oi-Reena
By Hema S

ಇಲ್ಲಿದೆ ನೀಳ ಕೂದಲನ್ನು ಅಂದಗೊಳಿಸುವ ಕೇಶವಿನ್ಯಾಸಗಳು:
ಲೇಯರ್ ಹೇರ್ ಕಟ್
1. ನಿಮ್ಮ ಕೂದಲು ಉದುರಿ ಹೋಗಿ ತೆಳ್ಳಗಾಗಿ ಹೋಗಿದ್ದರೆ ನೀವು ಲೇಯರ್ ಕಟ್ ಮಾಡಿ.
2. ಲೇಯರ್ ಕಟ್ ಕೊಡುವುದರಿಂದ ಕೂದಲಿನ ಉದ್ದ ಹಾಗೆ ಕೂದಲು ದಪ್ಪವಾಗಿ ಆಕರ್ಷಕವಾಗಿ ಕಾಣುವುದು.
3.ಕೂದಲಿನ ಬುಡವನ್ನಯು ಮಾತ್ರ ಕತ್ತರಿಸುವುದರಿಂದ ಕೆಲವೆ ತಿಂಗಳಲ್ಲಿ ಕೂದಲು ಮೊದಲಿನಷ್ಟೆ ಉದ್ದವಾಗಿ ಬೆಳೆಯುವುದು.
ಯು ಕಟ್
ಕೂದಲಿಗೆ ಯು ಕಟ್ ನೀಡುವುದರಿಂದ ಕೂದಲು ದಪ್ಪವಾಗಿ ಕಾಣುವುದು. ಈ ರೀತಿಯ ಕೇಶ ವಿನ್ಯಾಸವು ಕಾಲೇಜು ಹುಡುಗಿಯರಿಗೆ ತುಂಬಾ ಒಪ್ಪುತ್ತೆ ಹಾಗೂ ದುಡಿಯುನ ಮಹಿಳೆಯರಿಗೂ ಪ್ರೋಫೆಷನಲ್ ಲುಕ್ ಕೊಡುತ್ತದೆ.
ಫ್ರಿಂಜೆಸ್
1 ಉದ್ದ ಕೂದಲು ನೋಡಲು ಚೆನ್ನಾಗಿ ಕಂಡರು ಉದ್ದ ಕೂದಲಿನಿಂದಾಗಿ ಹಣ್ಣೆ ದೊಡ್ಡದಾಗಿ ಕಾಣುತ್ತದೆ.
2 ಉದ್ದ ಕೂದಲುನ್ನು ಹಾಗೆ ಬಿಟ್ಟರೆ ಅಷ್ಟೇನು ಚಂದ ಕಾಣುವುದಿಲ್ಲ. ಆದ್ದರಿಂದ ಮುಂಭಾಗಕ್ಕೆ ಫಿಂಜೆಸ್ ಕಟ್ ನೀಡುವುದರಿಂದ ಕೂದಲಿನ ಅಂದ ಹೆಚ್ಚುವುದರೊಂದಿಗೆ ಮುಖದ ಅಂದವು ಹೆಚ್ಚುವುದು.
Comments
English summary
ypes of Hair Style For Long Hair | Different Hairstyles | ಉದ್ದ ಕೂದಲಿಗೆ ಕೇಶ ವಿನ್ಯಾಸಗಳು
Story first published: Friday, September 30, 2011, 11:31 [IST]
Other articles published on Sep 30, 2011



Click it and Unblock the Notifications
