Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಬಳಕುವ ಮೈಮಾಟದ ಹಿಂದಿನ ರಹಸ್ಯ
ಆಕರ್ಷಕ ಮೈಮಾಟ ಬೇಕೆಂದರೆ ಸುಮ್ಮನೆ ಬರುವುದಿಲ್ಲ. ಅದಕ್ಕಾಗಿ ಸ್ವಲ್ಪ ಶ್ರಮ ಪಡಬೇಕು. ನಟ-ನಟಿಯರು ನಮ್ಮ ದೇಹದ ಶೇಪ್ ಹಾಳಾಗದಂತೆ ನೋಡಿಕೊಳ್ಳಲು ತಮ್ಮದೇ ಆದ ಡಯಟ್ ಪಾಲಿಸುತ್ತಾರೆ ಮತ್ತು ವ್ಯಾಯಾಮವನ್ನು ಮಾಡುತ್ತಾರೆ.
ಅದರಲ್ಲೂ ತ್ರಿಷಾ, ಅನುಷ್ಕಾ ಶೆಟ್ಟಿ, ಜೆನೆಲಿಯಾರಂತಹ ನಟಿಯರ ದೇಹದ ಸೌಂದರ್ಯದ ಬಗ್ಗೆ ಎಲ್ಲರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಈ ನಟಿಯರ ತಮ್ಮ ಬಳಕುವ ಮೈಮಾಟಕ್ಕಾಗಿ ಪಾಲಿಸುವ ವಿಧಾನಗಳೇನು ಎಂದು ತಿಳಿಯೋಣ ಬನ್ನಿ:

ತ್ರಿಷಾ:
ತ್ರಿಷಾ ಎಲ್ಲಾ ಬಗೆಯ ಆಹಾರ ತಿನ್ನುತ್ತಾರೆ. ಆದರೆ ಯೋಗ ಮತ್ತು ಜಾಗಿಂಗ್ ಅನ್ನು ಪ್ರತಿನಿತ್ಯ ಮಾಡುತ್ತಾರೆ. ಸಾಕಷ್ಟು ನೀರು ಕುಡಿಯುತ್ತಾರೆ. ಇದರಿಂದಾಗಿ ಬಳಕುವ ಮೈಕಟ್ಟು ಪಡೆಯಲು ಸಾಧ್ಯವಾಗಿದೆ.

ಜೆನೆಲಿಯಾ:
ಜೆನೆಲಿಯಾ ಪ್ರತಿ ಎರಡು ಗಂಟೆಗೊಮ್ಮೆ ಸ್ವಲ್ಪ ಆಹಾರ ಸೇವಿಸುತ್ತಾರೆ ಮತ್ತು ಕುರುಕಲು ತಿಂಡಿಗಳಿಂದ ಸಾಕಷ್ಟು ದೂರ ಉಳಿದ್ದಾರೆ. ಸ್ವಲ್ಪ-ಸ್ವಲ್ಪ ಆಹಾರವನ್ನು ಆಗಾಗ ತಿಂದರೆ ದಪ್ಪಗಾಗುವುದಿಲ್ಲ. ತೆಳ್ಳನೆಯ ಮೈಕಟ್ಟು ಬೇಕೆನ್ನುವವರು ಜೆನೆಲಿಯಾಳ ಆಹಾರಕ್ರಮ ಪಾಲಿಸಬಹುದು.

ಅನುಷ್ಕಾ ಶೆಟ್ಟಿ:
ಶಾಂತವಾದ ಮನಸ್ಸು ಮತ್ತು ಧನಾತ್ಮಕ ಚಿಂತನೆ ನಮ್ಮ ದೇಹ ಸೌಂದರ್ಯದ ರಹಸ್ಯ ಅನ್ನುತ್ತಾರೆ. ಹಣ್ಣು ಹಂಪಲುಗನ್ನು ಹೆಚ್ಚಾಗಿ ತಿನ್ನುತ್ತಾರೆ. ಯೋಗ ಮಾಡುತ್ತಾರೆ.
ತ್ರಿಷಾ: ತ್ರಿಷಾ ಎಲ್ಲಾ ರೀತಿಯ ಆಹಾರ ತಿನ್ನುತ್ತಾರೆ ಆದರೆ ಯೋಗ ಮತ್ತು ಜಾಗಿಂಗ್ ಅನ್ನು ಪ್ರತಿನಿತ್ಯ ಮಾಡುತ್ತಾರೆ. ಸಾಕಷ್ಟು ನೀರು ಕುಡಿಯುತ್ತಾರೆ. ಇದರಿಂದಾಗಿ ಬಳಕುವ ಮೈಕಟ್ಟು ಪಡೆಯಲು ಸಾಧ್ಯವಾಗಿದೆ.
ಜೆನೆಲಿಯಾ: ಜೆನೆಲಿಯಾ ಪ್ರತಿ ಎರಡು ಗಂಟೆಗೊಮ್ಮೆ ಸ್ವಲ್ಪ ಆಹಾರ ಸೇವಿಸುತ್ತಾರೆ ಮತ್ತು ಕುರುಕಲು ತಿಂಡಿಗಳಿಂದ ಸಾಕಷ್ಟು ದೂರ ಉಳಿದ್ದಾರೆ. ಸ್ವಲ್ಪ-ಸ್ವಲ್ಪ ಆಹಾರವನ್ನು ಆಗಾಗ ತಿಂದರೆ ದಪ್ಪಗಾಗುವುದಿಲ್ಲ. ತೆಳ್ಳನೆಯ ಮೈಕಟ್ಟು ಬೇಕೆನ್ನುವವರು ಜೆನೆಲಿಯಾಳ ಆಹಾರಕ್ರಮ ಪಾಲಿಸಬಹುದು.
ಅನುಷ್ಕಾ ಶೆಟ್ಟಿ: ಶಾಂತವಾದ ಮನಸ್ಸು ಮತ್ತು ಧನಾತ್ಮಕ ಚಿಂತನೆ ನಮ್ಮ ದೇಹ ಸೌಂದರ್ಯದ ರಹಸ್ಯ ಅನ್ನುತ್ತಾರೆ. ಹಣ್ಣು ಹಂಪಲುಗನ್ನು ಹೆಚ್ಚಾಗಿ ತಿನ್ನುತ್ತಾರೆ. ಯೋಗ ಮಾಡುತ್ತಾರೆ.
ಮಾನಸಿಕ ಒತ್ತಡವನ್ನು ಕಡಮೆ ಮಾಡಲು ಯೋಗ ಮಾಡುವುದು, ದೇಹದ ಆರೋಗ್ಯಕ್ಕೆ ವ್ಯಾಯಾಮ ಮಾಡುವುದು ಮತ್ತು ಒಳ್ಳೆಯ ಆಹಾರಕ್ರಮ ಈ ಆಹಾರಕ್ರಮ ಪಾಲಿಸಿದ್ದೇ ಆದರೆ ಅವರಂತೆ ಬಳಕುವ ಮೈಮಾಟ ಪಡೆಯುವುದು ಅಚ್ಚರಿಯ ವಿಷಯವಲ್ಲ.



Click it and Unblock the Notifications
