Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಮೃದು ಪಾದಗಳಿಗಾಗಿ ಬೇಸಿಗೆಯಲ್ಲಿ ಆರೈಕೆ ಹೀಗಿರಲಿ
Body Care
oi-Reena
By Hema S

ಮೃದುವಾದ ಪಾದ ಬೇಕೆಂದು ಬಯಸುವವರು ಬೇಸಿಗೆ ಕಾಲಕ್ಕೆ ನಿಮ್ಮ ಪಾದಗಳ ಆರೈಕೆ ಹೀಗಿರಲಿ:
1. ಗಟ್ಟಿಯಾದ ಪಾದಗಳನ್ನು ಹೊಂದಿರುವ ಚಪ್ಪಲಿ ಧರಿಸಿದರೆ ಪಾದಗಳ ಮೃದುತನ ಕಡಿಮೆಯಾಗುತ್ತದೆ. ಆದ್ದರಿಂದ ಮೃದುವಾಗಿರುವ ಚಪ್ಪಲಿಗಳನ್ನು ಧರಿಸುವುದು ಒಳ್ಳೆಯದು.
2. ಪಾದಗಟ್ಟಿಯಾಗಿದ್ದರೆ ಹದ ಬಿಸಿ ನೀರಿನಲ್ಲಿ ಪಾದವನ್ನು 15-20 ನಿಮಿಷ ಇಡಬೇಕು. ನಂತರ ಪ್ಯೂಮಿಕ್ ಕಲ್ಲಿನಿಂದ ಮೆಲ್ಲನೆ ತಿಕ್ಕಿದರೆ ಪಾದಗಳಲ್ಲಿರುವ ನಿರ್ಜೀವ ತ್ವಚೆ ಹೋಗಿ ಪಾದಗಳು ಸುಂದರವಾಗುವುದು.
3. ಮಲಗುವ ಮುನ್ನ ಪಾದಗಳಿಗೆ ಮಾಯಿಶ್ಚರೈಸರ್ ಮಾಡುವುದು ಒಳ್ಳೆಯದು.
4. ಸಾಕ್ಸ್ ಹಾಕಿ ಮಲಗುವ ಅಭ್ಯಾಸವಿರುವವರು ಮಲುಗುವ ಮುನ್ನ ಬಾಡಿಲೋಷನ್ ಹಚ್ಚಿದರೆ ಪಾದಗಳು ಮೃದುವಾಗುವುದು.
5. ಪೆಟ್ರೋಲಿಯಂ ಜೆಲ್ಲಿಯನ್ನು ಹಚ್ಚುವುದು ಕೂಡ ಒಳ್ಳೆಯದು.
ಬೇಸಿಗೆಯಲ್ಲಿ ದೂಳು ಹೆಚ್ಚು ಇರುವುದರಿಂದ ಕಾಲುಗಳ ಸ್ವಚ್ಚತೆ ಬಗ್ಗೆ ಗಮನ ನೀಡಿದರೆ ಸುಂದರವಾದ ಪಾದಗಳು ನಿಮ್ಮದಾಗುವುದು.
Comments
English summary
Foot Care In Summer | Tips For Beauty | ಬೇಸಿಗೆಯಲ್ಲಿ ಪಾದಗಳ ಆರೈಕೆ | ಸೌಂದರ್ಯಕ್ಕಾಗಿ ಕೆಲ ಸಲಹೆಗಳು
Story first published: Saturday, March 3, 2012, 10:41 [IST]
Other articles published on Mar 3, 2012



Click it and Unblock the Notifications
