Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಬಾಡಿ ಮಸಾಜ್ ನಿಂದ ಏನೇನು ಉಪಯೋಗ?

ಬಾಡಿ ಮಸಾಜ್ ನಿಂದ ದೊರೆಯುವ ಉಪಯೋಗ:
* ಎಲುಬುಗಳಿಗೆ ವಿಶ್ರಾಂತಿ: ಕೆಲಸದ ಒತ್ತಡದಿಂದ ಮತ್ತು ತಪ್ಪು ಭಂಗಿಯಲ್ಲಿ ಕೂರುವುದರಿಂದ ಮೂಳೆಗಳಲ್ಲಿ ಸೆಳೆತ ಉಂಟಾಗುತ್ತದೆ. ಇದರಿಂದ ಮೈ-ಕೈ ನೋವು, ಸಂಧಿವಾತ, ನರಗಳಲ್ಲಿ ತೊಂದರೆ ಕಾಣಿಸಿಕೊಳ್ಳುತ್ತದೆ. ರಕ್ತಸಂಚಲನದ ಕುಗ್ಗುವಿಕೆಯೂ ಈ ರೀತಿಯ ನೋವಿಗೆ ಕಾರಣವಾಗಿದೆ. ಆದ್ದರಿಂದ ಬಾಡಿ ಮಸಾಜ್ ಮಾಡಿಕೊಂಡರೆ ರಕ್ತಸಂಚಲನ ಸಮತೋಲನವಾಗಿ ನಡೆದು ಆಮ್ಲಜನಕ ಸರಿಯಾದ ಪ್ರಮಾಣದಲ್ಲಿ ದೊರಕಿ ಎಲುಬುಗಳು ಸರಾಗವಾಗಿ ಕಾರ್ಯ ನಿರ್ವಹಿಸಯತ್ತವೆ.
* ನೋವು ಶಮನ: ನೋವಿರುವ ಜಾಗವನ್ನು ಮಸಾಜ್ ಮಾಡಿಕೊಂಡರೆ, ಅದರಲ್ಲೂ ಅಗತ್ಯ ಎಣ್ಣೆ ಬಳಸಿದರೆ ಮೆದುಳಿಗೆ ನೋವನ್ನು ಉಪಶಮನ ಮಾಡುವ ಸೂಚನೆ ನೀಡಿ ನೋವು ಕಡಿಮೆಯಾದ ಅನುಭವ ನೀಡುತ್ತದೆ ಎನ್ನಲಾಗಿದೆ.
* ಒತ್ತಡ ತಗ್ಗಿಸುತ್ತೆ: ಬಾಡಿ ಮಸಾಜ್ ನಿಂದ ಕೇವಲ ದೇಹಕ್ಕೆ ಮಾತ್ರ ಉಪಯೋಗವಿಲ್ಲ, ಇದರಿಂದ ಮನಸ್ಸೂ ಕೂಡ ರಿಲ್ಯಾಕ್ಸ್ ಆಗುತ್ತೆ. ದೇಹದಲ್ಲಿ ನರಮಂಡಲ ಒಂದಕ್ಕೊಂದು ಸಂಪರ್ಕ ಹೊಂದಿರುವುದರಿಂದ ನೋವಿರುವ ಜಾಗದಲ್ಲಿ ಮಸಾಜ್ ಮಾಡಿದರೆ ಎಲ್ಲಾ ನರಗಳು, ಮೂಳೆ ರಿಲ್ಯಾಕ್ಸ್ ಆಗಿ ಮನಸ್ಸೂ ಉಲ್ಲಸಿತದಿಂದಿರಲು ಸಹಾಯವಾಗುತ್ತೆ.
* ಹೊಳೆಯುವ ಚರ್ಮ: ಮಸಾಜ್ ನಿಂದ ರಕ್ತ ಸಂಚಲನ ಹೆಚ್ಚಾಗುವುದರಿಂದ ನರಮಂಡಲ ವ್ಯವಸ್ಥಿತ ರೀತಿಯಲ್ಲಿ ಕಾರ್ಯ ನಿರ್ವಹಿಸಲು ಸಹಾಯ ಮಾಡುವುದಷ್ಟೇ ಅಲ್ಲ, ದೇಹದ ನಿರ್ಜೀವ ಚರ್ಮ ಹೋಗಿ ಟ್ಯಾನಿಂಗ್ ಕಡಿಮೆಯಾಗಿ ಚರ್ಮ ತಾಜಾ ಮತ್ತು ಹೊಳೆಯುವಂತೆ ಆಗುತ್ತದೆ. ಒತ್ತಡ ಕಡಿಮೆಯಾದರೂ ಕೂಡ ತ್ವಚೆ ತಾಜಾ ಆಗಿರುತ್ತದೆ.
ವಾರಕ್ಕೆ ಒಮ್ಮೆ ಬಾಡಿ ಮಸಾಜ್ ಮಾಡಿಕೊಂಡರೆ ದೇಹದಲ್ಲಿ ಶಕ್ತಿಯನ್ನೂ ಹೆಚ್ಚಿಸಿ ಬೇಗನೆ ವಯಸ್ಸಾಗುವುದಂತೆ ಕಾಣುವುದನ್ನೂ ತಡೆಯುತ್ತೆ.



Click it and Unblock the Notifications
