Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಹಲ್ಲು ಬಿಳಿಯಿಲ್ಲವೆಂಬ ಚಿಂತೆ ಇನ್ನೇಕೆ ?

ಆದರೆ ಈ ರೀತಿಯ ಹಳದಿ ಹಲ್ಲುಗಳನ್ನು ಬೆಳ್ಳಗೆ ಮಾಡುವ 3 ವಿಧಾನ ನೋಡಿ ಇಲ್ಲಿದೆ.
1. ಹಣ್ಣುಗಳು: ಸ್ಟ್ರಬೆರಿ, ನಿಂಬೆ, ಕಿತ್ತಳೆ ಹಣ್ಣುಗಳಲ್ಲಿ ಹಲ್ಲುಗಳನ್ನು ಬೆಳ್ಳಗೆ ಮಾಡುವ ಅಂಶಗಳಿರುತ್ತದೆ. ಈ ಹಣ್ಣಿನಲ್ಲಿರುವ ಸಿಟ್ರಸ್ ಆಮ್ಲ ಬಾಯಿಯನ್ನು ಶುದ್ಧವಾಗಿ ಇಡುವುದರ ಜೊತೆ ಬಾಯಿಯ ದುರ್ನಾತವನ್ನು ತಡೆಯುತ್ತದೆ.
*ನಿಂಬೆಕಾಯಿಂದ ದಿನಕ್ಕೆ ಎರಡು ಬಾರಿ ಉಜ್ಜಿದರೆ ಒಂದು ವಾರದಲ್ಲಿ ಹಲ್ಲು ಬಿಳಿ ಬಣ್ಣವನ್ನು ಪಡೆಯುತ್ತದೆ.
* ಸಾಸಿವೆ ಎಣ್ಣೆಗೆ ಸ್ವಲ್ಪ ಉಪ್ಪು ಹಾಕಿ ನಿಂಬೆ ತುಂಡು ಅನ್ನು ಅದರಲ್ಲಿ ಮುಳುಗಿಸಿ 3-5 ನಿಮಷ ತಿಕ್ಕಿ ನಂತರ ಬ್ರಷ್ ನಿಂದ ಹಲ್ಲು ಉಜ್ಜಬೇಕು.
* ಊಟದ ನಂತರ ಒಂದು ವಾರದ ಕಾಲ ಕಿತ್ತಳೆಯನ್ನು ತಿಂದರೆ ಹಲ್ಲು ಬಿಳಿಯಾಗುತ್ತದೆ.
* ಸ್ಟ್ರಾಬರಿಯಿಂದ ಹಲ್ಲನ್ನು ತಿಕ್ಕವುದರಿಂದ ಹಲ್ಲು ಬಿಳಿ ಬಣ್ಣಕ್ಕೆ ತಿರುಗುತ್ತದೆ.
2. ಅಡುಗೆ ಸೋಡಾ: ಬ್ರಷ್ ನಲ್ಲಿ ಅಡುಗೆ ಸೋಡಾವನ್ನು ಬಳಸಿ ಒಂದು ದಿನದಲ್ಲಿ ಎರಡು ಬಾರಿ 4-5 ನಿಮಿಷ ತಿಕ್ಕಿದರೆ ಹಲ್ಲು ಬೆಳ್ಳಗೆ ಕಾಣಿಸುತ್ತದೆ. ವಾರಕ್ಕೊಮ್ಮೆ ಅಡುಗೆ ಸೋಡಾವನ್ನು ಬಳಸಿ ಹಲ್ಲು ಉಜ್ಜಿದರೆ ಹಲ್ಲು ಬಿಳಿ ಬಣ್ಣದಲ್ಲಿರುತ್ತದೆ.
3. ಬಾಯಿ ಮುಕ್ಕಳಿಸುವುದು: ಪ್ರತಿಬಾರಿ ಊಟದ ನಂತರ ನೀರಿನಿಂದ ಬಾಯಿಯನ್ನು ತೊಳೆಯಬೇಕು.
* ದಿನಕ್ಕೆ ಎರಡು ಬಾರಿ ಹಲ್ಲು ಉಜ್ಜಬೇಕು.
* ಸೋಂಪುವನ್ನು ಊಟದ ಬಳಿಕ ತಿನ್ನುವುದು ಒಳ್ಳೆಯದು.
* ಅತಿ ಹೆಚ್ಚು ಕಾಫಿ ಕುಡಿಯುದನ್ನು ನಿಲ್ಲಿಸಬೇಕು.



Click it and Unblock the Notifications
