Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಥಳಕು ಬಳುಕಿನ ಮೈಮಾಟಕ್ಕೆ ಕಸರತ್ತು
Body Care
oi-Reena
By Hema S

1. ಫಿಟ್ ನೆಸ್ ಗಾಗಿ ಕೆಲ ಸಲಹೆಗಳಿಗಾಗಿ ಪರಿಣತರನ್ನು ಸಂಪರ್ಕಿಸಿ ಸಲಹೆಗಳನ್ನು ತೆಗೆದುಕೊಳ್ಳುವುದು ಒಳ್ಳೆಯದು.
2. ಮೊದಲು 30 ನಿಮಿಷ ಕಾಲ ವ್ಯಾಯಾಮ ಮಾಡಬೇಕು ಕ್ರಮೇಣ ಅದನ್ನು 45 ನಿಮಿಷಕ್ಕೆ ಏರಿಸಬೇಕು.
3. ಊಟದ ನಂತರ ಮಲುಗುವ ಮೊದಲು ಸ್ವಲ್ಪ ನಡೆಯಬೇಕು.
4. ಸುಮ್ಮನೆ ಕುಳಿತು ಟಿವಿ ನೊಡುವ ಬದಲು ನಡೆದಾಡುತ್ತಾ ನೋಡಿ.
5. ಬೆಳಗ್ಗೆ ಪಾರ್ಕ್ ಅಥವಾ ಗುಡ್ಡ ಗಾಡು ಪ್ರದೇಶದಲ್ಲಿ ಓಡುವುದು ಒಳ್ಳೆಯದು.
6. ಮನೆಯಲ್ಲಿ ಕೆಲಸ ಮಾಡುವುದು, ನಾಯಿ ಜೊತೆ ವಾಕ್ ಹೀಗೆ ಸುಮ್ನೆ ಕೂರುವ ಬದಲು ಏನಾದರೂ ಮಾಡುತ್ತಾ ಇರಬೇಕು.
7. ಬೆಳಗ್ಗೆ ಸ್ವಲ್ಪ ಹೊತ್ತು ಸ್ಕಿಪ್ಪಿಂಗ್ ಮಾಡುವುದು ಸಹ ತುಂಬಾನೆ ಒಳ್ಳೆಯದು, ಈ ರೀತಿ ಮಾಡುತ್ತಿದ್ದರೆ ನಿಧಾನಕ್ಕೆ ತೆಳ್ಳಗಿನ ಮೈಮಾಟವನ್ನು ಪಡೆಯಬಹುದು.
Comments
English summary
Workout For Slim Body | Tips For Slim Beauty | ತೆಳ್ಳಗಿನ ಮೈಮಾಟಕ್ಕೆಗಾಗಿ ಕಸರತ್ತು | ತೆಳ್ಳಗಿನ ಶರೀರಕ್ಕೆ ಸಲಹೆ
Story first published: Monday, November 7, 2011, 17:48 [IST]
Other articles published on Nov 7, 2011



Click it and Unblock the Notifications
