Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಸುಂದರ ದೇಹದ ಆಕಾರಕ್ಕೆ ಹೈ ಹೀಲ್ಡ್

ಹೈ ಹೀಲ್ಡ್ ಚಪ್ಪಲಿಯನ್ನು ಹೆಚ್ಚಾಗಿ ಹೆಣ್ಣು ಮಕ್ಕಳು ಇಷ್ಟಪಡುತ್ತಾರೆ, ಇದರಿಂದ ಅವರಿಗೆ ಮತ್ತಷ್ಟು ಸ್ಟೈಲಿಶ್ ಲುಕ್ ಸಿಗುತ್ತದೆ. ಅಷ್ಟೆ ಅಲ್ಲ ಈ ರೀತಿಯ ಹೈ ಹೀಲ್ಡ್ ಚಪ್ಪಲಿ ಧರಿಸುವುದರಿಂದ ಆಗುವ ಪ್ರಯೋಜನಗಳು ಈ ರೀತಿ ಇವೆ:
1. ಹೆಣ್ಣು ಮಕ್ಕಳು ಹೀಲ್ಡ್ ಧರಿಸುವುದರಿಂದ ಅವರ ದೇಹಕ್ಕೆ ಸುಂದರ ಆಕಾರ ದೊರೆಯುತ್ತದೆ.ಆದರೆ ಹೈ ಹೀಲ್ಡ್ ಅನ್ನು ಧರಿಸಿ ಅಭ್ಯಾಸವಿಲ್ಲದಿದ್ದರೆ ಹೊರಗಡೆ ಹಾಕ್ಕೊಂಡು ಹೋಗುವ ಮೊದಲು ಮ ನೆಯಲ್ಲಿಯೆ ಹಾಕಿ ಅಭ್ಯಾಸ ಮಾಡಬೇಕು. ಇಲ್ಲದಿದ್ದರೆ ಕಾಲು ಉಳುಕುವ ಸಂಭವ ಹೆಚ್ಚು.
2. ಹೈ ಹೀಲ್ಡ್ ಧರಿಸುವುದರಿಂದ ಕಾಲಿನಲ್ಲಿ ರಕ್ತ ಸಂಚಲಕ್ಕೆ ಸಹಾಯ ಮಾಡುತ್ತದೆ. ಇದರಿಂದ ಕಾಲು ಊದಿಕೊಳ್ಳುವ ಸಮಸ್ಯೆ ತಪ್ಪುವುದು.
3. 11/2ಇಂಚಿನಷ್ಟು ಹೀಲ್ಡ್ ಇರುವ ಚಪ್ಪಲಿ ಧರಿಸುವುದರಿಂದ ನರಗಳ ಬಿಗಿಯನ್ನು ಕಡಿಮೆಮಾಡಿ ಸೊಂಟ ನೋವು ಕಡಿಮೆ ಮಾಡುತ್ತದೆ.
ಹಾಗಂತ 2-3 ಇಂಚಿನ ಹೀಲ್ಡ್ ಇರುವ ಚಪ್ಪಲಿ ಧರಿಸಿದರೆ ಕಾಲಿನ ನರಗಳಲ್ಲಿ ನೋವು, ಸೊಂಟ ನೋವು ಕಾಣಿಸಿಕೊಳ್ಳುತ್ತದೆ. ಕಾಲಿನ ಸ್ನಾಯುಗಳು ದುರ್ಬಲವಾಗಬಹುದು.
ಆದ್ದರಿಂದ ಸಾಮನ್ಯ ಹೀಲ್ಡ್ ಚಪ್ಪಲಿ ಬಳಸಿ ದೇಹಕ್ಕೆ ಆಕಾರವನ್ನು ನೀಡಿ.



Click it and Unblock the Notifications
