Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ದವನದ ಎಣ್ಣೆಯಲ್ಲಿದೆ ಆರೋಗ್ಯ ರಹಸ್ಯ
Body Care
oi-Reena
By Hema S

ದವನದ ಎಣ್ಣೆಯು ಅನೇಕ ಪ್ರಯೋಗಕಾರಿ ಗುಣಗಳನ್ನು ಹೊಂದಿದೆ.
1. ದವನದ ಎಣ್ಣೆಯನ್ನು ತಲೆಗೆ ಹಚ್ಚುವುದರಿಂದ ಅದರ ಸುವಾಸನೆಯು ಒತ್ತಡ, ಮಾನಸಿಕ ತುಮುಲವನ್ನು ಕಡಿಮೆ ಮಾಡುತ್ತದೆ.
2. ಇದನ್ನು ಮೈಯ ಗುಳ್ಳೆಗಳಿಗೆ, ಹುಣ್ಣುಗಳಿಗೆ ಹಚ್ಚುವುದರಿಂದ ಅವುಗಳು ಸಂಪೂರ್ಣವಾಗಿ ಗುಣವಾಗುವುದು.
3. ಕೆಳಹೊಟ್ಟೆಯಲ್ಲಿ ಕಲೆ ಉಂಟಾಗಿದ್ದರೆ ಹಚ್ಚಿದರೆ ಕಲೆ ಮಾಯವಾಗುವುದು, ಇದನ್ನು ಹಚ್ಚಿದರೆ ಮುಟ್ಟುವಿನ ನೋವು ಸಹ ಕಡಿಮೆ ಆಗುವುದು.
4. ಹೊಟ್ಟೆಯ ಮೇಲೆ ದವನದ ಎಣ್ಣೆಯನ್ನು ಮಸಾಜ್ ಮಾಡಿದರೆ ಜೀರ್ಣಕ್ರಿಯೆ ಸರಾಗವಾಗಿ ಆಗುವುದು.
5. ದವನದ ಎಣ್ಣೆಯನ್ನು ಮಧುಮೇಹದ ಚಿಕಿತ್ಸೆಯಲ್ಲಿ ಉಪಯೋಗಿಸುತ್ತಾರೆ.
6. ದವನದ ಎಣ್ಣೆಯನ್ನು ಹಚ್ಚಿದರೆ ಮೈಕೈ ನೋವು ಶಮನಗೊಳಿಸುತ್ತದೆ.
7. ಬಿಸಿ ನೀರಿಗೆ ಸ್ವಲ್ಪ ದವನದ ಎಣ್ಣೆಯನ್ನು ಹಾಕಿ ಬಾಯಿ ಮುಕ್ಕಳಿಸಿದರೆ ಬಾಯಿ ಹಾಗೂ ಗಂಟಲಿನ ಹುಣ್ಣು ಕಡಿಮೆಯಾಗುತ್ತದೆ.
Comments
English summary
Various Benefit Of Davana Oil | Good Oil For Health | ದವನ ಎಣ್ಣೆಯ ಉಪಯೋಗಗಳು | ಆರೋಗ್ಯಕ್ಕೆ ಉತ್ತಮ ಎಣ್ಣೆ
Story first published: Monday, October 3, 2011, 13:10 [IST]
Other articles published on Oct 3, 2011



Click it and Unblock the Notifications
