Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಅಕ್ಟೋಬರ್ 14ಕ್ಕೆ ಶನಿ ಅಮವಾಸ್ಯೆಯ ದಿನ ಈ ಮಂತ್ರ ಪಠಣೆ ಮಾಡಿದರೆ ಸಮಸ್ಯೆಗಳು ದೂರಾಗುವುದು
ಅಕ್ಟೋಬರ್ 14ಕ್ಕೆ ಶನಿ ಅಮವಾಸ್ಯೆ, ಸೂರ್ಯಗ್ರಹಣ, ಮಹಾಲಯ ಅಮವಾಸ್ಯೆ ಈ ಮೂರು ಪ್ರಮುಖ ಘಟನೆಗಳು ಒಂದೇ ದಿನದಲ್ಲಿ ಸಂಭವಿಸಲಿದೆ. ಅಮವಾಸ್ಯೆ ಶನಿವಾರ ಬಂದರೆ ಈ ದಿನ ಶನಿದೇವನ ಕೃಪೆಗೆ ಪಾತ್ರರಾದರೆ ಎಲ್ಲಾ ಕಷ್ಟಗಳಿಂದ ಮುಕ್ತಿ ಪಡೆಯಬಹುದು. ನೀವು ಈ ದಿನ ಶನಿ ಚಾಲೀಸಾ ಪಠಿಸುವುದರಿಂದ ಶನಿಯ ಕೃಪೆಗೆ ಪಾತ್ರರಾಗುವುದು ಮಾತ್ರವಲ್ಲ ಪಿತೃದೋಷಕ್ಕೆ ಪರಿಹಾರ ಸಿಗುವುದು. ಅಲ್ಲದೆ ಗ್ರಹಣ ದೋಷವೂ ಬಾಧಿಸಲ್ಲ. ವರ್ಷದ ಕೊನೆಯ ಸೂರ್ಯಗ್ರಹಣದ ಸೂತಕ ಭಾರತದ ಮೇಲಿಲ್ಲ, ಆದರೆ ರಾಶಿಗಳ ಮೇಲೆ ಇದರ ಪ್ರಭಾವ ಇದ್ದೇ ಇರುತ್ತದೆ. ಶನಿವಾರದಂದು ಶನಿ ಚಾಲೀಸಾ ಪಠಣೆ ಮಾಡುವುದರಿಂದ ನಿಮ್ಮೆಲ್ಲಾ ಅಡೆತಡೆಗಳು ದೂರಾಗುವುದು:

ದೋಹಾ
ಜಯ ಗಣೇಶ ಗಿರಿಜಾ ಸುವನ ಮಂಗಲ ಕರಣ ಕೃಪಾಲ |
ದೀನನ ಕೇ ದುಖ ದೂರ ಕರಿ ಕೀಜೈ ನಾಥ ನಿಹಾಲ ||
ಜಯ ಜಯ ಶ್ರೀ ಶನಿದೇವ ಪ್ರಭು ಸುನಹು ವಿನಯ ಮಹಾರಾಜ |
ಕರಹು ಕೃಪಾ ಹೇ ರವಿ ತನಯ ರಾಖಹು ಜನಕೀ ಲಾಜ ||
ಜಯತಿ ಜಯತಿ ಶನಿದೇವ ದಯಾಲಾ |
ಕರತ ಸದಾ ಭಕ್ತನ ಪ್ರತಿಪಾಲಾ ||
ಚಾರಿ ಭುಜಾ ತನು ಶ್ಯಾಮ ವಿರಾಜೈ |
ಮಾಥೇ ರತನ ಮುಕುಟ ಛಬಿ ಛಾಜೈ ||
ಪರಮ ವಿಶಾಲ ಮನೋಹರ ಭಾಲಾ |
ಟೇಢ಼ೀ ದೃಷ್ಟಿ ಭೃಕುಟಿ ವಿಕರಾಲಾ ||
ಕುಂಡಲ ಶ್ರವಣ ಚಮಾಚಮ ಚಮಕೇ |
ಹಿಯೇ ಮಾಲ ಮುಕ್ತನ ಮಣಿ ದಮಕೈ ||
ಕರ ಮೇಂ ಗದಾ ತ್ರಿಶೂಲ ಕುಠಾರಾ |
ಪಲ ಬಿಚ ಕರೈಂ ಅರಿಹಿಂ ಸಂಹಾರಾ ||
ಪಿಂಗಲ ಕೃಷ್ಣೋ ಛಾಯಾ ನಂದನ |
ಯಮ ಕೋಣಸ್ಥ ರೌದ್ರ ದುಖ ಭಂಜನ ||
ಸೌರೀ ಮಂದ ಶನೀ ದಶ ನಾಮಾ |
ಭಾನು ಪುತ್ರ ಪೂಜಹಿಂ ಸಬ ಕಾಮಾ ||
ಜಾಪರ ಪ್ರಭು ಪ್ರಸನ್ನ ಹವೈಂ ಜಾಹೀಂ |
ರಂಕಹುಁ ರಾವ ಕರೈಂ ಕ್ಶಣ ಮಾಹೀಂ ||
ಪರ್ವತಹೂ ತೃಣ ಹೋಇ ನಿಹಾರತ |
ತೃಣಹೂ ಕೋ ಪರ್ವತ ಕರಿ ಡಾರತ ||
ರಾಜ ಮಿಲತ ಬನ ರಾಮಹಿಂ ದೀನ್ಹಯೋ |
ಕೈಕೇಇಹುಁ ಕೀ ಮತಿ ಹರಿ ಲೀನ್ಹಯೋ ||
ಬನಹೂಁ ಮೇಂ ಮೃಗ ಕಪಟ ದಿಖಾಈ |
ಮಾತು ಜಾನಕೀ ಗಈ ಚುರಾಈ ||
ಲಷಣಹಿಂ ಶಕ್ತಿ ವಿಕಲ ಕರಿಡಾರಾ |
ಮಚಿಗಾ ದಲ ಮೇಂ ಹಾಹಾಕಾರಾ ||
ರಾವಣ ಕೀ ಗತಿ-ಮತಿ ಬೌರಾಈ |
ರಾಮಚಂದ್ರ ಸೋಂ ಬೈರ ಬಢ಼ಾಈ ||
ದಿಯೋ ಕೀಟ ಕರಿ ಕಂಚನ ಲಂಕಾ |
ಬಜಿ ಬಜರಂಗ ಬೀರ ಕೀ ಡಂಕಾ ||
ನೃಪ ವಿಕ್ರಮ ಪರ ತುಹಿಂ ಪಗು ಧಾರಾ |
ಚಿತ್ರ ಮಯೂರ ನಿಗಲಿ ಗೈ ಹಾರಾ ||
ಹಾರ ನೌಂಲಖಾ ಲಾಗ್ಯೋ ಚೋರೀ |
ಹಾಥ ಪೈರ ಡರವಾಯೋ ತೋರೀ ||
ಭಾರೀ ದಶಾ ನಿಕೃಷ್ಟ ದಿಖಾಯೋ |
ತೇಲಹಿಂ ಘರ ಕೋಲ್ಹೂ ಚಲವಾಯೋ ||
ವಿನಯ ರಾಗ ದೀಪಕ ಮಹಁ ಕೀನ್ಹಯೋಂ |
ತಬ ಪ್ರಸನ್ನ ಪ್ರಭು ಹ್ವೈ ಸುಖ ದೀನ್ಹಯೋಂ ||
ಹರಿಶ್ಚಂದ್ರ ನೃಪ ನಾರಿ ಬಿಕಾನೀ |
ಆಪಹುಂ ಭರೇಂ ಡೋಮ ಘರ ಪಾನೀ ||
ತೈಸೇ ನಲ ಪರ ದಶಾ ಸಿರಾನೀ |
ಭೂಂಜೀ-ಮೀನ ಕೂದ ಗಈ ಪಾನೀ ||
ಶ್ರೀ ಶಂಕರಹಿಂ ಗಹ್ಯೋ ಜಬ ಜಾಈ |
ಪಾರವತೀ ಕೋ ಸತೀ ಕರಾಈ ||
ತನಿಕ ವೋಲೋಕತ ಹೀ ಕರಿ ರೀಸಾ |
ನಭ ಉಡ಼ಿ ಗಯೋ ಗೌರಿಸುತ ಸೀಸಾ ||
ಪಾಂಡವ ಪರ ಭೈ ದಶಾ ತುಮ್ಹಾರೀ |
ಬಚೀ ದ್ರೌಪದೀ ಹೋತಿ ಉಘಾರೀ ||
ಕೌರವ ಕೇ ಭೀ ಗತಿ ಮತಿ ಮಾರಯೋ |
ಯುದ್ಧ ಮಹಾಭಾರತ ಕರಿ ಡಾರಯೋ ||
ರವಿ ಕಹಁ ಮುಖ ಮಹಁ ಧರಿ ತತ್ಕಾಲಾ |
ಲೇಕರ ಕೂದಿ ಪರಯೋ ಪಾತಾಲಾ ||
ಶೇಷ ದೇವ-ಲಖಿ ವಿನತಿ ಲಾಈ |
ರವಿ ಕೋ ಮುಖ ತೇ ದಿಯೋ ಛುಡ಼ಾಈ ||
ವಾಹನ ಪ್ರಭು ಕೇ ಸಾತ ಸುಜಾನಾ |
ಜಗ ದಿಗ್ಗಜ ಗರ್ದಭ ಮೃಗ ಸ್ವಾನಾ ||
ಜಂಬುಕ ಸಿಂಹ ಆದಿ ನಖ ಧಾರೀ |
ಸೋ ಫಲ ಜ್ಯೋತಿಷ ಕಹತ ಪುಕಾರೀ ||
ಗಜ ವಾಹನ ಲಕ್ಶ್ಮೀ ಗೃಹ ಆವೈಂ |
ಹಯ ತೇ ಸುಖ ಸಂಪತ್ತಿ ಉಪಜಾವೈಂ ||
ಗರ್ದಭ ಹಾನಿ ಕರೈ ಬಹು ಕಾಜಾ |
ಸಿಂಹ ಸಿದ್ಧಕರ ರಾಜ ಸಮಾಜಾ ||
ಜಂಬುಕ ಬುದ್ಧಿ ನಷ್ಟ ಕರ ಡಾರೈ |
ಮೃಗ ದೇ ಕಷ್ಟ ಪ್ರಾಣ ಸಂಹಾರೈ ||
ಜಬ ಆವಹಿಂ ಪ್ರಭು ಸ್ವಾನ ಸವಾರೀ |
ಚೋರೀ ಆದಿ ಹೋಯ ಡರ ಭಾರೀ ||
ತೈಸಹಿ ಚಾರೀ ಚರಣ ಯಹ ನಾಮಾ |
ಸ್ವರ್ಣ ಲೌಹ ಚಾಁದಿ ಅರು ತಾಮಾ ||
ಲೌಹ ಚರಣ ಪರ ಜಬ ಪ್ರಭು ಆವೈಂ |
ಧನ ಜನ ಸಂಪತ್ತಿ ನಷ್ಟ ಕರಾವೈಂ ||
ಸಮತಾ ತಾಮ್ರ ರಜತ ಶುಭಕಾರೀ |
ಸ್ವರ್ಣ ಸರ್ವ ಸುಖ ಮಂಗಲ ಭಾರೀ ||
ಜೋ ಯಹ ಶನಿ ಚರಿತ್ರ ನಿತ ಗಾವೈ |
ಕಬಹುಂ ನ ದಶಾ ನಿಕೃಷ್ಟ ಸತಾವೈ ||
ಅದ್ಭೂತ ನಾಥ ದಿಖಾವೈಂ ಲೀಲಾ |
ಕರೈಂ ಶತ್ರು ಕೇ ನಶಿಬ ಬಲಿ ಢೀಲಾ ||
ಜೋ ಪಂಡಿತ ಸುಯೋಗ್ಯ ಬುಲವಾಈ |
ವಿಧಿವತ ಶನಿ ಗ್ರಹ ಶಾಂತಿ ಕರಾಈ ||
ಪೀಪಲ ಜಲ ಶನಿ ದಿವಸ ಚಢ಼ಾವತ |
ದೀಪ ದಾನ ದೈ ಬಹು ಸುಖ ಪಾವತ ||
ಕಹತ ರಾಮ ಸುಂದರ ಪ್ರಭು ದಾಸಾ |
ಶನಿ ಸುಮಿರತ ಸುಖ ಹೋತ ಪ್ರಕಾಶಾ ||
ದೋಹಾ
ಪಾಠ ಶನೀಶ್ಚರ ದೇವ ಕೋ ಕೀನ್ಹೋಂ oಕ಼್ ವಿಮಲ cಕ಼್ ತಯ್ಯಾರ |
ಕರತ ಪಾಠ ಚಾಲೀಸ ದಿನ ಹೋ ಭವಸಾಗರ ಪಾರ ||
ಜೋ ಸ್ತುತಿ ದಶರಥ ಜೀ ಕಿಯೋ ಸಮ್ಮುಖ ಶನಿ ನಿಹಾರ |
ಸರಸ ಸುಭಾಷ ಮೇಂ ವಹೀ ಲಲಿತಾ ಲಿಖೇಂ ಸುಧಾರ |
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
