Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಸಂಬಂಧದಲ್ಲಿ ಸಂಗಾತಿಯ ಬಿಸಿ ಅಪ್ಪುಗೆ ಇಷ್ಟೆಲ್ಲಾ ಮ್ಯಾಜಿಕ್ ಮಾಡುತ್ತೆ
ವ್ಯಾಲೆಂಟೈನ್ಸ್ ವೀಕ್‌ನಲ್ಲಿ ಫೆಬ್ರವರಿ12ರಂದು ಹಗ್ ಡೇ ಆಚರಿಸಲಾಗುವುದು. ಪ್ರಾಮಿಸ್ ಡೇ ನಂತರ ಹಗ್ ಡೇ ಆಚರಿಸಲಾಗುವುದು. ಈ ಹಗ್ ಅಂದರೆ ಅಪ್ಪುಗೆಯಲ್ಲಿ ಸಾಕಷ್ಟು ಮ್ಯಾಜಿಕ್ ಇದೆ. ದಂಪತಿ ಎಷ್ಟೇ ಬ್ಯುಸಿಯಿದ್ದರೂ ಒಂದು ಹಗ್, ಕಿಸ್ ಅವರ ದಾಂಪತ್ಯ ಜೀವನ ಮತ್ತಷ್ಟು ಗಟ್ಟಿಯಾಗಿಸಲು ಸಹಾಯ ಮಾಡುತ್ತದೆ.
ಸಂಗಾತಿಯ ಅಪ್ಪುಗೆಯಲ್ಲಿ ಒಂದು ರೀತಿ ಮ್ಯಾಜಿಕ್ ಅಡಗಿರುತ್ತದೆ, ಅಲ್ಲದೆ ಸಂಗಾತಿ ನಮ್ಮನ್ನು ಅಪ್ಪಿಕೊಂಡಾಗ ನಮ್ಮ ದೇಹದಲ್ಲಿ ಲವ್ ಹಾರ್ಮೋನ್‌ಗಳು ಬಿಡುಗಡೆಯಾಗುತ್ತದೆ, ಜೊತೆಗೆ ನಮ್ಮ ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ.

ಸಂಗಾತಿಯ ಅಪ್ಪುಗೆ ಒಂದು ಬಾಂಧವ್ಯ ಗಟ್ಟಿಯಾಗಿಸಲು ಈ ರೀತಿಯೆಲ್ಲಾ ಪರಿಣಾಮ ಬೀರುತ್ತದೆ
ನಂಬಿಕೆ ಹೆಚ್ಚಾಗುವುದು: ಅವರು ನೀಡುವ ಬಿಸಿ ಅfಪುಗೆ ನಮಗೆ ಅವರ ಮೇಲಿರುವ ನಂಬಿಕೆಯನ್ನು ಹೆಚ್ಚು ಮಾಡುತ್ತದೆ, ಎಮೋಷನಲ್ ಆಗಿ ತುಂಬಾನೇ ಕನೆಕ್ಟ್ ಆಗುತ್ತೇವೆ, ಅಲ್ಲದೆ ಈ ಪ್ರಪಂಚದಲ್ಲಿ ನನ್ನನ್ನು ತುಂಬಾನೇ ಪ್ರೀತಿಸುವ ವ್ಯಕ್ತಿ ಜೊತೆಗಿದ್ದೇನೆ, ನನ್ನ ಬದುಕು ಸುರಕ್ಷತೆವಾಗಿದೆ ಎಂದು ಸುರಕ್ಷತೆಯ ಭಾವನೆಯನ್ನು ನೀಡುತ್ತದೆ,'
ಮಾನಸಿಕ ಒತ್ತಡ ಕಡಿಮೆ ಮಾಡುತ್ತದೆ: ಎಷ್ಟೇ ಮಾನಸಿಕ ಒತ್ತಡವಿದ್ದರೂ ಸಂಗಾತಿ ಪ್ರೀತಿಯಿಂದ ಮಾತನಾಡಸಿ ಅಪ್ಪಿಕೊಂಡಾಗ ಆ ಕ್ಷಣ ಎಲ್ಲಾ ಆತಂಕ, ನೀವು, ಭಯ ದೂರಾಗಿ ಮನಸ್ಸಿಗೆ ಖುಷಿಯ ಅನುಭವ ಉಂಟಾಗುವುದು.
ಇಬ್ಬರ ನಡುವಿನ ಬಾಂಧವ್ಯ ಗಟ್ಟಿಯಾಗಿಸುತ್ತದೆ
ಇಬ್ಬರು ಬಿಗಿದಪ್ಪಿ ಆಡುವ ಮಾತುಗಳು ನಿಮ್ಮ ಬಾಂಧವ್ಯ ಗಟ್ಟಿಯಾಗಿಸಲು ಸಹಕಾರಿ. ಮಲಗುವಾಗ ಕೂಡ ಸಂಗಾತಿಯನ್ನು ಬಿಗಿದಪ್ಪಿ ಮಲಗುವುದರಿಂದ ಎಂಥದ್ದೇ ಟೆನ್ಷನ್ ಇದ್ದರೂ ದೂರಾಗುತ್ತದೆ, ನಿಮ್ಮಿಬ್ಬರ ನಡುವೆ ಬಾಂಧವ್ಯ ಗಟ್ಟಿಯಾಗಿಸುತ್ತದೆ.
ಅಲ್ಲದ ಅಪ್ಪುಗೆ ಸುರಕ್ಷತೆಯ ಭಾವ ಮೂಡಿಸುತ್ತದೆ. ಪೋಷಕರು ನಮ್ಮನ್ನು ಅಪ್ಪಿಕೊಂಡು ಮುದ್ದಾಡುವುದು ಬೇರೆ, ಅದೇ ಸಂಗಾತಿ ನೀಡುವ ಅಪ್ಪುಗೆಯೇ ಬೇರೆ, ಈ ಎರಡೂ ಅಪ್ಪುಗೆ ನಮಗೆ ಬೇರೆ-ಬೇರೆ ಅನುಭವ ನೀಡುತ್ತದೆ.
ಪ್ರೀತಿ ಅಥವಾ ವೈವಾಹಿಕ ಸಂಬಂಧದಲ್ಲಿದ್ದಾಗ ಪ್ರತಿಯೊಬ್ಬ ಸಂಗತಿಯು ತನ್ನ ಸಂಗಾತಿಯಿಂದ ಪ್ರೀತಿಯ ಅಪ್ಪುಗೆ ಬಯಸುತ್ತಾರೆ. ಎಷ್ಟೋ ಬಾರಿ ನಮ್ಮ ಮನಸ್ಸಿನ ಭಾವನೆಗಳನ್ನು ಮಾತುಗಳಲ್ಲಿ ಹೇಳದೆ ಹೋದರೂ ಬಿಸಿ ಅಪ್ಪುಗೆ ತಿಳಿಸಿಕೊಡುತ್ತದೆ.
ಅಪ್ಪುಗೆ ಸಂತೋಷ ನೀಡುತ್ತದೆ
ಯಾವ ಗಂಡ-ಹೆಂಡತಿ ಪ್ರತಿದಿನ ಪರಸ್ಪರ ಪ್ರೀತಿಯ ಅಪ್ಪುಗೆ ನೀಡುತ್ತಾರೋ ಆ ದಂಪತಿಗಳು ತುಂಬಾ ಖುಷಿಯಾಗಿರುತ್ತರೆ, ಅವರ ನಡುವೆ ಏನೇ ಭಿನ್ನಾಭಿಪ್ರಾಯ ಬಂದರೂ ಅದನ್ನು ಕರಗಿಸುವ ಶಕ್ತಿ ಪ್ರೀತಿಯ ಅಪ್ಪುಗೆಯಲ್ಲಿದೆ. ಅಪ್ಪಿಕೋಂಡಾಗ ನೀನು ನನ್ನವಳು ಎಂದು ಇವನಿಗೆಅನಿಸಿದರೆ ನೀನು ನನ್ನವಳು ಎಂಬ ಭಾವನೆ ಅವಳಲ್ಲಿ ಮೂಡುತ್ತದೆ.
ಲೈಂಗಿಕ ಆಸಕ್ತಿ ಹೆಚ್ಚಿಸುತ್ತದೆ
ಪ್ರೀತಿಯ ಅಪ್ಪುಗೆ ಇಬ್ಬರಲ್ಲಿ ಲೈಂಗಿಕಾಸಕ್ತಿ ಹೆಚ್ಚಿಸುತ್ತದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
