For Quick Alerts
ALLOW NOTIFICATIONS  
For Daily Alerts

ಮಕ್ಕಳ ಓದಿನ ನೆರವಿಗೆ BookieMonster ಸಾಫ್ಟ್‌ವೇರ್

By Srinath
|
BookieMonster software helps kids to read
ವಾಷಿಂಗ್ಟನ್, ಜುಲೈ25: ಮಕ್ಕಳಿಗೆ ಸುಲಭ ರೀತಿಯಲ್ಲಿ ಅಕ್ಷರ ಜ್ಞಾನ ಮೂಡಿಸಲು ನವೀನ ಮಾರ್ಗವನ್ನು ಕಂಡುಹಿಡಿಯಲಾಗಿದೆ. ಇದರಿಂದ ಓದಿನಲ್ಲಿ ಹಿಂದುಳಿಯುವ ಮಕ್ಕಳ ಬಗ್ಗೆ ಪೋಷಕರ ಆತಂಕ ದೂರವಾಗಲಿದೆ.

'ಬೂಕಿ ಮಾನ್‌ಸ್ಟರ್' ಎಂಬ ಹೆಸರಿನ ಹೊಸ ಕಂಪ್ಯೂಟರ್ ಸಾಫ್ಟವೇರ್ ಅನ್ನು ವಾಯ್‌ಕಟೋ ವಿಶ್ವವಿದ್ಯಾಲಯದ ಸಂಶೋಧಕರು ಹೊರತಂದಿದ್ದು ಇದು ಕಂಪ್ಯೂಟರೀಕರಣಗೊಂಡಿರುವ ಆಧುನಿಕ ಕಲಿಕೆಯಾಗಿದೆ. ಕಂಪ್ಯೂಟರಿನಲ್ಲಿ ಧ್ವನಿ, ಸಂಭಾಷಣೆಯ ಸಹಾಯದಿಂದ ಓದುವುದನ್ನು ಕಲಿಯಬಹುದು.

English summary

BookieMonster software helps kids to read, Waikato University, speech recognition, ಮಕ್ಕಳ ಓದಿನ ನೆರವಿಗೆ ಬೂಕಿ ಮಾನ್‌ಸ್ಟರ್ ಸಾಫ್ಟ್‌ವೇರ್

Here's some good news for worried parents - researchers have come up with an innovative way to help children learn to read. A team of Waikato University has developed a software, BookieMonster, which they claim acts as a reading coach for kids.
Story first published: Monday, July 25, 2011, 12:45 [IST]
X
Desktop Bottom Promotion