Latest Updates
-
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ! -
ಪ್ರೈಡ್ ಮಂತ್ 2026: ಕ್ವೀರ್ ಜೋಡಿಗಳ ಭವಿಷ್ಯ ಭದ್ರಪಡಿಸಲು ಮತ್ತು ಕುಟುಂಬದ ಮನವೊಲಿಸಲು ಇಲ್ಲಿದೆ ವಿಶೇಷ ಮಾರ್ಗದರ್ಶಿ! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ: ದುಬಾರಿ ರಿಪೇರಿ ತಪ್ಪಿಸಲು ಇಲ್ಲಿವೆ ಸರಳ ಟಿಪ್ಸ್! -
ಬಿಸಿಲು-ಮಳೆಯ ಆಟದಲ್ಲಿ ಸುಸ್ತಾಗಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಆಹಾರ ಕ್ರಮಗಳನ್ನು ಮಿಸ್ ಮಾಡಬೇಡಿ! -
ದಿಢೀರ್ ಮಳೆಗೆ ರೆಡಿಯಾಗಿದ್ದೀರಾ? ಸ್ಟೈಲಿಶ್ ಆಗಿ ಕಾಣಲು ಮತ್ತು ಮಳೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಹವಾಮಾನ ಬದಲಾಗಿದೆ, ನಿಮ್ಮ ವರ್ಕೌಟ್ ಪ್ಲಾನ್ ಬದಲಾಯಿಸಿದ್ದೀರಾ? ಇಲ್ಲದಿದ್ದರೆ ಈ ಎಚ್ಚರಿಕೆ ನಿಮಗಾಗಿ!
ಬುರ್ಕಾ ಧರಿಸದ ಬೊಗಸೆ ಕಂಗಳ ಚೆಲುವೆಗೆ ಸೌದಿಯಲ್ಲಿ ಕಾದಿದೆ ಛಡಿ ಏಟು!
Talk Of The Town
oi-Sadhu
By Srinath

ಸಾವರ್ಜನಿಕ ಸ್ಥಳಗಳಲ್ಲಿ 'ಪ್ರಚೋದನಕಾರಿ ಕಣ್ಣು'ಗಳನ್ನು ಮುಚ್ಚುವುದಕ್ಕೆ ತನಗೆ ಸರ್ವಾಧಿಕಾರವಿದೆ ಎಂದು ಮುಸ್ಲಿಂ ಮಹಿಳೆಯರ ಬಗ್ಗೆ ಕಟ್ಟುನಿಟ್ಟಿನ ಕಾನೂನುಗಳನ್ನು ಹೊಂದಿರುವ ಸರಕಾರ ಈಗಾಗಲೇ ಘೋಷಿಸಿದೆ.
ಇಂತಹ ಪ್ರಸ್ತಾವನೆಗೆ ಅನುಮೋದನೆ ದೊರೆತಿದ್ದು, ಶೀಘ್ರವೇ ಮಹಿಳೆಯರು ತಮ್ಮ'ಪ್ರಚೋದನಕಾರಿ ಕಣ್ಣು'ಗಳನ್ನು ಮುಚ್ಚಿಕೊಳ್ಳುವುದು ಅನಿವಾರ್ಯವಾಗಲಿದೆ ಎಂದು ಸರಕಾರಿ ಮೂಲಗಳು ತಿಳಿಸಿವೆ.
ಮುಸ್ಲಿಂ ಮಹಿಳೆಯರು ಈಗಾಗಲೇ ಪೂರ್ತಿ ನಿಲುವಿನ ಕಪ್ಪು ಬುರ್ಕಾವನ್ನು (ಅಬಯಾ) ಧರಿಸುವುದು ಕಡ್ಡಾಯವಾಗಿದೆ. ಈ ದಿರಿಸು ಕಣ್ಣುಗಳನ್ನು ಹೊರತುಪಡಿಸಿ ಇಡೀ ದೇಹವನ್ನು ಆವರಿಸುತ್ತದೆ. ಆದರೆ ಇನ್ನು ಮುಂದೆ ಆ ಕಣ್ಣುಗಳನ್ನು ಮುಚ್ಚಿಕೊಳ್ಳಬೇಕು ಎಂಬುದು ಈ ಹೊಸ ಕಾನೂನಿನ ಅಭಿಲಾಷೆಯಾಗಿದೆ.
Comments
Read more about: ವಿವಾದ ಮುಸ್ಲಿಂ ಬುರ್ಕಾ ಸೆಕ್ಸ್ ಸಂಭೋಗ ರೇಪ್ ವೇಶ್ಯಾವಾಟಿಕೆ ಟ್ವಿಟ್ಟರ್ ವಿದ್ಯಾರ್ಥಿಗಳು ನಿಷೇಧ ವಿದ್ಯಾರ್ಥಿನಿ ಆಸಿಡ್ ದಾಳಿ ಪ್ರೇಮ ವಿವಾಹ ಕ್ರೈಂ ಆತ್ಮಹತ್ಯೆ burqa college prostitution student acid attack love marriage crime beat suicide ban
English summary
New law to cover Saudi women's attractive eyes, ಬೊಗಸೆ ಕಂಗಳ ಚೆಲುವೆಗೆ ಸೌದಿಯಲ್ಲಿ ಕಾದಿದೆ ಛಡಿ ಏಟು!
Story first published: Sunday, November 20, 2011, 10:48 [IST]
Other articles published on Nov 20, 2011



Click it and Unblock the Notifications