Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ನಿಮ್ಮ ಪ್ರೇಮಿಗೆ ರೋಸ್ ಡೇಯಂದು ರೊಮ್ಯಾಂಟಿಕ್ ಸಂದೇಶ ಕಳುಹಿಸಿಲು ಇಲ್ಲಿದೆ ಮೆಸೇಜ್
ಫೆಬ್ರವರಿ ಮಾಸ ಎಂದರೆ ತಕ್ಷಣ ನೆನಪಿಗೆ ಬರುವುದು ವ್ಯಾಲೆಂಟೈನ್ಸ್ ಡೇ, ಅದರಲ್ಲೂ ಫೆಬ್ರವರಿ7-14ರವರೆಗೆ ವ್ಯಾಲೆಂಟೈನ್ಸ್ ವೀಕ್ ಎಂದು ಆಚರಿಸಲಾಗುವುದು. ಈ 7 ದಿನಗಳಲ್ಲಿ ಒಂದೊಂದು ದಿನವೂ ವಿಶೇಷವೇ, ಅದು ಶುರುವಾಗುವುದು ರೋಸ್ ಡೇಯಿಂದ, ಈ ದಿನ ನಿಮ್ಮ ಪ್ರೇಮಿಗೆ ರೊಮ್ಯಾಂಟಿಕ್ ಸಂದೇಶ ಕೋರಲು ಇಲ್ಲಿದೆ ಮೆಸೇಜ್‌ಗಳು
ಈ ಗುಲಾಬಿಯಷ್ಟೇ ಸುಂದರ ಹುಡುಗಿಗೆ ರೋಸ್ ಡೇ ಶುಭಾಶಯಗಳು

ಈ ಗುಲಾಬಿ ಅಂದದಷ್ಟೇ ಅಂದ ನಿನ್ನಂದ, ಗುಲಾಬಿಯಷ್ಟೇ ಮೃದು ಹಾಗೂ ಸುಂದರವಾಗಿರಲಿ ನಮ್ಮ ಪ್ರಣಯ ಬದುಕು... ಎಂದೆಂದಿಗೂ ಜೊತೆಯಾಗಿರುವ....
ಹ್ಯಾಪಿ ರೋಸ್ ಡೇ
ನೀನು ಈ ಗುಲಾಬಿಯಷ್ಟೇ ಬದುಕಿನಲ್ಲಿ ಎಷ್ಟೇ ಕಷ್ಟಗಳಿದ್ದರೂ ಅವನ್ನೆಲ್ಲಾ ಎದುರಿಸಿ ಗುಲಾಬಿಯಂತೆ ನಗುತ್ತಿರುವೆ, ನಿನ್ನ ಬದುಕಿನಲ್ಲಿ ನನ್ನ ಜೀವ ಇರುವವರಿಗೂ ಹೂವಿನ ಹಾಸು ನಾನಾಗುವೆ
ಹ್ಯಾಪಿ ರೋಸ್ ಡೇ
ಈ ಗುಲಾಬಿ ನಿನಗಾಗಿ ನನ್ನೊಡತಿ, ಈ ಹೂವು ನಿನಗೆ ನೀಡಿದ ಖುಷಿಯಷ್ಟೇ ಖುಷಿಯನ್ನು ನಾ ನಿನಗೆ ನೀಡುವೆ, ಸದಾ ನಿನ್ನೊಂದಿಗೆ ಇರುವೆ.. ಇಂತಿ ನಿನ್ನ ಪ್ರೇಮಿ
ಗುಲಾಬಿ ದಿನದ ಶುಭಾಶಯಗಳು
ಪ್ರೀತಿಯನ್ನು ಹಲವು ರೀತಿಯಲ್ಲಿ ಹೇಳಬಹುದು ಆದರೆ ನಾನು ಈ ಗುಲಾಬಿ ಮೂಲಕ ಹೇಳುತ್ತಿದ್ದೇನೆ ನೀನು ಎಂದಿಗೂ ನನ್ನ ಸ್ವತ್ತು...
ಹ್ಯಾಪಿ ರೋಸ್ ಡೇ
ಈ ಗುಲಾಬಿಗಳಂತೆ ನಿನ್ನ ಬದುಕು ಸುಂದರವಾಗಿರಲಿ, ನಿನ್ನ ಸದಾ ಹೂವಿನಂತೆಯೇ ಜೋಪಾನ ಮಾಡುವೆ.. ಇಂತಿ ನಿನ್ನವ
ಹ್ಯಾಪಿ ರೋಸ್ ಡೇ
ನನ್ನ ಜೀವದ ಜೀವ, ಜೀವದ ಉಸಿರು ನೀನೇ
ಹ್ಯಾಪಿ ರೋಸ್ ಡೇ
ನಿನ್ನೊಂದಿಗೆ ಇರುವ ಪ್ರತಿ ದಿನವೂ ನನಗೆ ಸೆಲೆಬ್ರೇಷನ್, ಈ ಹೂವಿನ ರಂಗಿನಂತೆಯೇ ನಾವಿಬ್ಬರು ಕೂಡಿ ಬಾಳುವ ಬದುಕಿರಲಿ
ಹ್ಯಾಪಿ ರೋಸ್ ಡೇ



Click it and Unblock the Notifications






