Latest Updates
-
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ!
Teddy Day 2024: ಟೆಡ್ಡಿಯಷ್ಟೇ ಮುದ್ದಾದ ಪ್ರೇಮಿಗೆ ಕಳುಹಿಸಲು ಇಲ್ಲಿದೆ ರೊಮ್ಯಾಂಟಿಕ್ ಮೆಸೇಜ್‌ಗಳು
ಪ್ರೇಮಿಗಳ ವಾರದ ನಾಲ್ಕನೇ ದಿನ ಟೆಡ್ಡಿ ದಿನವೆಂದು ಆಚರಿಸಲಗುತ್ತದೆ. ಟೆಡ್ಡಿ ಎಂದರೆ ಅದು ಪ್ರೀತಿಯ ಸಂಕೇತವಾಗಿದೆ. ಯಾರಿಗೇ ಆಗಲಿ ಟೆಡ್ಡಿ ನೋಡಿದ ತಕ್ಷಣ ತುಂಬಾ ಖುಷಿಯಾಗುತ್ತದೆ, ಮಕ್ಕಳಿಗೆ ಅದೊಂದು ಸ್ನೇಹಿತರಂತೆ ಇದ್ದರೆ, ಪ್ರೇಮಿಗಳಿಗೆ ಅದು ತಮ್ಮ ಪ್ರೇಮದ ಪ್ರತಿರೂಪವೇ ಆಗಿರುತ್ತದೆ. ಪ್ರೇಮಿಕೊಟ್ಟ ಟೆಡ್ಡಿ ಬೇರ್ ಮುದ್ದಾಡುತ್ತಾ ತಾನು ಅವನ ಜೊತೆಯೇ ಮಾತನಾಡುತ್ತದ್ದೇನೆ ಎಂಬ ಭ್ರಮಾ ಲೋಕದಲ್ಲಿ ತೇಲುವವರಿಗೇನು ಕಡಿಮೆಯಿಲ್ಲ.
ಇನಿಯನಿಗೂ ಅಷ್ಟೇ ಟೆಡ್ಡಿ ಬೇರ್ ನೋಡಿದರೆ ಮುದ್ದು-ಮುದ್ದಾಗಿರುವ ತನ್ನ ಪ್ರಿಯತಮೆಯ ನೆನೆಪು ಉಕ್ಕಿ ಬರುವುದು. ಹಾಗಾಗಿ ಪ್ರೇಮಿಗಳಿಗೆ ಟೆಡ್ಡಿ ತನ್ನ ಪ್ರೇಮಿಯೇ ಆಗಿರುತ್ತದೆ. ವ್ಯಾಲೆಂಟೈನ್ಸ್ ವೀಕ್‌ನಲ್ಲಿ ತಮ್ಮ ಪ್ರೇಮಿಗೆ ಫೆ. 10ರಂದು ಟೆಡ್ಡಿ ಕೊಡುವ ಆಚರಣೆ ಇದೆ. ಈ ದಿನದಂದು ತಮ್ಮ ಪ್ರೇಮಿಗೆ ಮುದ್ದಾದ ಟೆಡ್ಡಿಯನ್ನು ಗಿಫ್ಟ್ ಆಗಿ ನೀಡುತ್ತಾರೆ. ನೀವು ನಿಮ್ಮ ಪ್ರೇಮಿಗೆ ವಾಟ್ಸಾಪ್, ಫೇಸ್‌ಬುಕ್ ಮೂಲಕ ಈ ಟೆಡ್ಡಿ ದಿನದಂದು ಸಕತ್ ಕ್ಯೂಟ್ ಆದ, ರೊಮ್ಯಾಂಟಿಕ್ ಆದ ಮೆಸೇಜ್ ಕಳುಹಿಸ ಬಯಸುವುದಾದರೆ ಇಲ್ಲಿದೆ ನೋಡಿ ಕೆಲವು ಗ್ರೀಟಿಂಗ್ಸ್:

1. ನನ್ನ ಮುದ್ದಿನ ಈ ಹುಡುಗಿಗೆ ಈ ಟೆಡ್ಡಿ ಕೊಡುತ್ತಿರುವುದು ಏಕೆ ಗೊತ್ತ?
ನನ್ನ ಮೇಲೆ ಮುನಿಸಿಕೊಳ್ಳುತ್ತೀಯಲ್ಲಾ ಆಗ ಇದನ್ನು ನಾನೇ ಅಂದ್ಕೊಂಡು ಮನಸ್ಸು ತೃಪ್ತಿಯಾಗುವವರೆಗೆ ಗುದ್ದು
ಅದೇ ನನ್ನ ಮೇಲೆ ಪ್ರೀತಿ ಉಕ್ಕಿದಾಗ ಇದನ್ನು ಮುತ್ತಿಕ್ಕಿ ಮುದ್ದಿಸುತ್ತೀಯಲ್ಲಾ, ನನಗೆ ಆ ಪುಳಕವೇ ಸಾಕು....
2. ನನ್ನ ಮುದ್ದಿನ ಟೆಡ್ಡಿಬೇರ್‌ಗೆ ಹ್ಯಾಪಿ ಟೆಡ್ಡಿ ಡೇ
Love You
3. ನಿನ್ನ ನೆನಪು ಬಂದಾಗ ನೀ ಕೊಟ್ಟ ಟೆಡ್ಡಿ ಬಿಗಿದಪ್ಪಿ ಕೂರುವೆ, ಪ್ರೀತಿಯ ಮಧುರ ನೆನಪುಗಳು ತೇಲಿ ಬರುವುದು
Love You always
4. ಟೆಡ್ಡಿಗಿಂತ ಮುದ್ದಾಗಿರುವ ನನ್ನ ಹುಡುಗಿಗೆ ಹ್ಯಾಪಿ ಟೆಡ್ಡಿ ಡೇ...
5. ಪ್ರೀತಿಯಿಂದ ಈ ಟೆಡ್ಡಿಯನ್ನು ಸ್ಪರ್ಶಿಸಿದರೆ ನನ್ನನ್ನೇ ಸ್ಪರ್ಶಿಸಿದಂತೆ
ಟೆಡ್ಡಿಗೆ ಮುತ್ತಿಕ್ಕಿದರೆ ನನ್ನೇ ಬಿಗಿದಪ್ಪಿ ಮುತ್ತುಕ್ಕಿದ್ದಂತೆ
ಟೆಡ್ಡಿಯನ್ನು ಅಪ್ಪಿಕೊಂಡರೆ, ಆ ಅಪ್ಪುಗೆಯ ಬಿಸಿಯಲ್ಲಿ ನಾ ಕರಗುವೆ ಮೈ ಲವ್
ಹ್ಯಾಪಿ ಟೆಡ್ಡಿ ಬೇರ್ ಡೇ...
6. ನಾನೇ ನೀಡಿದ್ದರೂ ನಿನ್ನ ಈ ಟೆಡ್ಡಿ ನೋಡಿದರೆ ಹೊಟ್ಟೆಕಿಚ್ಚು ನನಗೆ, ಅದನ್ನು ಮುದ್ದಾಡುವಂತೆ ನನ್ನ ಯಾವಾಗ ಮುದ್ದಾಡುವೆ ಹುಡುಗಿ.... ಹ್ಯಾಪಿ ಟೆಡ್ಡಿ ಡೇ...



Click it and Unblock the Notifications





