Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
Kiss Day 2021: ನೀವು ಹೀಗೆ ವಿಶ್ ಮಾಡಿದರೆ ಚಾಕೋಲೆಟ್‌ನಂತೆ ಕರಗುವರು ಆ ಪ್ರೇಮಿ
ಬಿಸಿ-ಬಿಸಿ ಅಪ್ಪುಗೆಯಲ್ಲಿ ತನ್ನ ಪ್ರೇಮಿ ನೀಡುವ ಮುತ್ತಿನ ಮಳೆಯಲ್ಲಿ ಜಗ ಮರೆಯುವ ಆಸೆ ಮನದ ಮೂಲೆಯಲ್ಲಿ ಪುಟಿದೇಳುತ್ತಿರುತ್ತದೆ. ಪ್ರೀತಿಯ ಮ್ಯಾಜಿಕ್ ಚುಂಬನದಲ್ಲಿ ಅಡಗಿದೆ ಎಂದೇ ಹೇಳಬಹುದು. ಪ್ರೇಮಿ/ಸಂಗಾತಿ ಕೋಪಿಸಿಕೊಂಡಾಗ ಬಿಗಿದಪ್ಪಿ ಚುಂಬಿಸಿ ನೋಡಿ ಅವರು ಆ ಚುಂಬನದಲ್ಲಿ ಕೋಪವೆಲ್ಲಾ ಮರೆತು ಚಾಕೋಲೇಟ್ ರೀತಿ ಕರಗಿ ಹೋಗುತ್ತಾರೆ.

ಕಿಸ್ ಡೇ ತನ್ನ ಪ್ರೇಮಿಗೆ ಕಿಸ್ ಕೊಡಬೇಕೆಂದು ಸಾರ್ವಜನಿಕ ಸ್ಥಳದಲ್ಲಿ ಬಿಗಿದಪ್ಪಿ ಮುತ್ತು ಕೊಟ್ಟರೆ ಪ್ರೇಮಿಗಳ ದಿನದ ವಿಶೇಷವಾಗಿ ಮಂಡ್ಯದ ಜೋಡಿಯೊಂದು ಬಸ್‌ಸ್ಯಾಂಡ್‌ನಲ್ಲಿ ಮೈಮರೆತು ಮುತ್ತಿಕ್ಕಿದ ವೀಡಿಯೋ ವೈರಲ್ ಆದಂತೆ ಆಗುವುದು ಹುಷಾರ್.
ನಿಮ್ಮ ಸಂಗಾತಿ/ಪ್ರೇಮಿಯನ್ನು ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲ, ಇಲ್ಲಾ ಭೇಟಿಯಾದರೂ ಅಯ್ಯೋ ಸಾರ್ವಜನಿಕ ಸ್ಥಳ ಹೇಗಪ್ಪಾ ಮುತ್ತು ಕೊಡುವುದು ಎಂದು ಯೋಚಿಸುತ್ತಿದ್ದರೆ ಚಿಂತೆ ಬಿಡಿ, ಅವರ ವಾಟ್ಸಾಪ್‌ಗೆ ಈ ರೊಮ್ಯಾಂಟಿಕ್ ಮೆಸೇಜ್ ಕಳುಹಿಸಿ ಕೊಡಿ, ನೀವು ನಿಜವಾಗಲೂ ಚುಂಬನ ನೀಡಿದ ಖುಷಿ ಅವರಾಗುವುದು.
ಕಿಸ್ ಡೇ
1. ಹ್ಯಾಪಿ ಕಿಸ್ ಡೇ
2. ಪ್ರೀತಿಯ ಅನುಭವ ಈ ರೀತಿ ಇದೆ ಅಂತ ಅದ್ಕೊಂಡೇ ಇರಲಿಲ್ಲ, ನಿನ್ನ ಒಂದು ಕಿಸ್ ಮೂಲಕ ನನ್ನ ಪ್ರಪಂಚ ಬದಲಾಯಿಸಿದೆ,
ಹ್ಯಾಪಿ ಕಿಸ್ ಡೇ
3. ಮೊದಲ ಬಾರಿ ನಿನಗೆ ಮುತ್ತಿಕ್ಕಿದ್ದಾಗ ಆದ ಆ ರೋಮಾಂಚನ ಮರೆಯಲು ಸಾಧ್ಯವೇ ಇಲ್ಲ, ಹ್ಯಾಪಿ ಕಿಸ್ ಡೇ...
4. ಇಂದು ನಮ್ಮ ಅದರಗಳು ಮಾತನಾಡಲಿ...
ಹ್ಯಾಪಿ ಕಿಸ್ ಡೇ
5. ನಿನ್ನ ಚುಂಬನ ಮಳೆಯಲ್ಲಿ ನೆನೆಯುವಾಸೆ...
ಹ್ಯಾಪಿ ಕಿಸ್ ಡೇ
6. ನಿನ್ನ ಬಿಸಿಯಾದ ಅಪ್ಪುಗೆ ಮಧುರ ಚುಂಬನ ಸದಾ ಬಯಸುವ ನಿನ್ನ ಈ ಪ್ರೇಮಿ
ಹ್ಯಾಪಿ ಕಿಸ್ ಡೇ



Click it and Unblock the Notifications





