Latest Updates
-
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ!
Valentines Day 2023 : ನಿಮ್ಮ ಪ್ರೇಮಿಗೆ ಲವ್‌ಲೆಟರ್ ಬರೆಯಬೇಕೆ? ChatGPT ಬಳಸಿ ಬರೆಯಬಹುದು ನೋಡಿ
ನೀವು ಲವ್ ಲೆಟರ್ ಬರೆದ್ದೀರಾ? ಎಂದು ಈ ಜನರೇಷನ್ ಅವರನ್ನು ಕೇಳಿದ್ರೆ ನೋ ಎಂಬ ಉತ್ತರ ಸಿಗುತ್ತೆ, ಏಕೆಂದರೆ ಮೊಬೈಲ್ ಬಂದ ಮೇಲೆ ಪ್ರೇಮ ಸಂದೇಶಗಳು, ಚಾಟ್, ಇಮೋಜಿಗಳ ಮೂಲಕ ವ್ಯಕ್ತವಾಗುವುದು. ಒಂದೆರಡು ಸಾಲಿನಲ್ಲಿ ನೀನೆಂದರೆ ಇಷ್ಟ, ಲವ್ ಯೂ ಅಂತೆಲ್ಲಾ ಹೇಳಿದರು ಲವ್ ಲೆಟರ್‌ನಲ್ಲಿರುವ ಸುಖ ಇದರಲ್ಲಿ ಇಲ್ಲ.

ಒಂದು ಹಾಳೆಯ ಮೇಲೆ ತನ್ನ ಪ್ರೇಮಿಗೆ ತನ್ನೆಲ್ಲಾ ಭಾವನೆಗಳನ್ನು ವ್ಯಕ್ತಪಡಿಸಿ ಬರೆಯುವ ಆ ಪತ್ರ ಎಷ್ಟು ಓದಿದರೂ ಮತ್ತೆ ಮತ್ತೆ ಓದುವಷ್ಟು ಸುಂದರವಾಗಿರುತ್ತೆ. ಈ ವ್ಯಾಲೆಂಟೈನ್ಸ್ ಡೇಗೆ ಲವ್ ಲೆಟರ್ ಬರೆಯಬೇಕೆಂದಿದ್ದೀರಾ? ಹಾಗಾದರೆ ಈ 'AI' ನಿಮಗೆ ಸಹಾಯ ಮಾಡುತ್ತೆ. ChatGPT ಬಳಸುವ ಮೂಲಕ ಪ್ರೇಮಿಗಳ ದಿನಕ್ಕೆ ಲವ್‌ಲೆಟರ್ ಬರೆಯಬಹುದು. ಭಾರತದಲ್ಲಿ ಶೇ. 62ರಷ್ಟು ಪ್ರೇಮಿಗಳು ಲವ್ ಲೆಟರ್ ಬರೆಯುವ ಪ್ಲ್ಯಾನ್ ಮಾಡಿದ್ದಾರಂತೆ.
ಪ್ರೇಮಿಗಳ ಸಹಾಯಕ್ಕೆ ಮೈಕ್ರೋಸಾಫ್ಟ್ ಮುಂದಾಗಿದ್ದು AI' ಮೂಲಕ ಲವ್‌ಲೆಟರ್ ಬರೆಯಲು ಸಹಾಯ ಮಾಡುತ್ತೆ. ಹಿಂದೆಯೆಲ್ಲಾ ಕೆಲವರು ಲವ್‌ಲೆಟರ್ ಬರೆಯೋಕೆ ಸ್ನೇಹಿತರ ಸಹಾಯ ಪಡೆಯುತ್ತಿದ್ದರು ನೀವು ChatGPT ಸಹಾಯ ಪಡೆಯಬಹುದು.
ಇದೀಗ ತುಂಬಾನೇ ಜನಪ್ರಿಯವಾಗುತ್ತಿದ್ದು ChatGPT ಬಳಸುವುದೆಂದು ಹೇಗೆ ನೋಡುವುದಾದರೆ
* ನೀವು ChatGPT ಬಳಸುವುದಾದರೆ ಮೊದಲು AI ಓಪನ್ ಮಾಡಿ ಅಕೌಂಟ್ ಕ್ರಿಯೇಟ್ ಮಾಡಬೇಕು.
* ಇದಕ್ಕಾಗಿ https://chat.openai.com/auth/login ಹೋಗಿ
* signup ಕ್ಲಿಕ್ ಮಾಡಿ
* ಒಂದು ವೆಬ್‌ಸೈಟ್ ಲೋಡ್ ಆಗಲು ಸಮಯ ತೆಗೆದುಕೊಂಡರೆ ಮತ್ತೆ ರಿಫ್ರೆಷ್ ಮಾಡಿ
* ನಂತರ ನಿಮ್ಮ ಅಕೌಂಟ್ ವೇರಿಫೈ ಮಾಡಿ
* ನಿಮ್ಮ ಇಮೇಲ್‌ಗೆ ಲಿಂಕ್ ಕಳುಹಿಸಲಾಗುವುದು
* ಅದರಲ್ಲಿ ಮಾಹಿತಿ ತುಂಬಿ proceed ಅಂತ ಕೊಡಿ
* ಈಗ ಸೈನ್‌ಅಪ್ ಮಾಡಿ ChatGPT ಫ್ರೀ ಆಗಿ ಬಳಸಬಹುದು.



Click it and Unblock the Notifications


